-
ನಗುನಗುತ ಬಂದವಳೆ ಮಂದಾರ ಹೂವೆ
ಸಿಂಗಾರದ ಸಿರಿಯೆ ನೀನಾಗಿರುವೆ
ಸಿಂಗಾರದ ಸಿರಿಯೆ ನೀನಾಗಿರುವೆ
ಸವಿಮಾತನಾಡುವನೆ ಮಾತಲ್ಲೆ ಗೆಲ್ಲುವೆ
ಜಾಣರಲ್ಲಿ ಜಾಣ ನೀನಲ್ಲವೆ
ಜಾಣರಲ್ಲಿ ಜಾಣ ನೀನಲ್ಲವೆ
ಪುಟ್ಟಬೊಂಬೆಯಂತೆ ನೀ ನಲಿಸುವೆ
ಪುಟ್ಟಬೊಂಬೆಯಂತೆ ನೀ ನಲಿಸುವೆ
ದಿನದಿನ ಮನಸ್ಸಿನ ಚಿಂತೆ ಮರೆಸುವೆ
ದೊಡ್ಡ ಮಾತು ದೊಡ್ಡ ತನ ನಿನ್ನಲ್ಲಿದೆ
ನಿನ್ನಯ ಪ್ರೀತಿಯೆ ನನಗೆ ಆಸರೆ
ಎದೆಯಲಿ ಚೇತನ ಎದೆಯಲಿ ಚೇತನ ನೀನೆ ಆಗಿಹೆ
||ಸವಿಮಾತನಾಡುವನೆ ಮಾತಲ್ಲೆ ಗೆಲ್ಲುವೆ
ಜಾಣರಲ್ಲಿ ಜಾಣ ನೀನಲ್ಲವೆ
ಜಾಣರಲ್ಲಿ ಜಾಣ ನೀನಲ್ಲವೆ||
||ನಗುನಗುತ ಬಂದವಳೆ ಮಂದಾರ ಹೂವೆ
ಸಿಂಗಾರದ ಸಿರಿಯೆ ನೀನಾಗಿರುವೆ
ಸಿಂಗಾರದ ಸಿರಿಯೆ ನೀನಾಗಿರುವೆ||
ಎಲ್ಲು ಇಲ್ಲ ನಿನ್ನಂತ ಗೆಳೆಯನು
ಎಲ್ಲು ಇಲ್ಲ ನಿನ್ನಂತ ಗೆಳೆಯನು
ಎಲ್ಲರ ಸ್ನೇಹವ ನೀ ಪಡೆದಿರುವೆ
ನನ್ನ ಗೆಳತಿ ನೀನಾಗಿ ಜೊತೆಗಿರಲು
ಹೃದಯವು ಅರಳಿದೆ ಗೆಲುವು ಮೂಡಿದೆ
ಸಂತಸ ಹೊಮ್ಮಿದೆ ಸಂತಸ ಹೊಮ್ಮಿದೆ ಜೀವ ಹಿಗ್ಗಿದೆ
||ನಗುನಗುತ ಬಂದವಳೆ ಮಂದಾರ ಹೂವೆ
ಸಿಂಗಾರದ ಸಿರಿಯೆ ನೀನಾಗಿರುವೆ
ಸಿಂಗಾರದ ಸಿರಿಯೆ ನೀನಾಗಿರುವೆ||
||ಸವಿಮಾತನಾಡುವನೆ ಮಾತಲ್ಲೆ ಗೆಲ್ಲುವೆ
ಜಾಣರಲ್ಲಿ ಜಾಣ ನೀನಲ್ಲವೆ
ಜಾಣರಲ್ಲಿ ಜಾಣ ನೀನಲ್ಲವೆ||
-
ನಗುನಗುತ ಬಂದವಳೆ ಮಂದಾರ ಹೂವೆ
ಸಿಂಗಾರದ ಸಿರಿಯೆ ನೀನಾಗಿರುವೆ
ಸಿಂಗಾರದ ಸಿರಿಯೆ ನೀನಾಗಿರುವೆ
ಸವಿಮಾತನಾಡುವನೆ ಮಾತಲ್ಲೆ ಗೆಲ್ಲುವೆ
ಜಾಣರಲ್ಲಿ ಜಾಣ ನೀನಲ್ಲವೆ
ಜಾಣರಲ್ಲಿ ಜಾಣ ನೀನಲ್ಲವೆ
ಪುಟ್ಟಬೊಂಬೆಯಂತೆ ನೀ ನಲಿಸುವೆ
ಪುಟ್ಟಬೊಂಬೆಯಂತೆ ನೀ ನಲಿಸುವೆ
ದಿನದಿನ ಮನಸ್ಸಿನ ಚಿಂತೆ ಮರೆಸುವೆ
ದೊಡ್ಡ ಮಾತು ದೊಡ್ಡ ತನ ನಿನ್ನಲ್ಲಿದೆ
ನಿನ್ನಯ ಪ್ರೀತಿಯೆ ನನಗೆ ಆಸರೆ
ಎದೆಯಲಿ ಚೇತನ ಎದೆಯಲಿ ಚೇತನ ನೀನೆ ಆಗಿಹೆ
||ಸವಿಮಾತನಾಡುವನೆ ಮಾತಲ್ಲೆ ಗೆಲ್ಲುವೆ
ಜಾಣರಲ್ಲಿ ಜಾಣ ನೀನಲ್ಲವೆ
ಜಾಣರಲ್ಲಿ ಜಾಣ ನೀನಲ್ಲವೆ||
||ನಗುನಗುತ ಬಂದವಳೆ ಮಂದಾರ ಹೂವೆ
ಸಿಂಗಾರದ ಸಿರಿಯೆ ನೀನಾಗಿರುವೆ
ಸಿಂಗಾರದ ಸಿರಿಯೆ ನೀನಾಗಿರುವೆ||
ಎಲ್ಲು ಇಲ್ಲ ನಿನ್ನಂತ ಗೆಳೆಯನು
ಎಲ್ಲು ಇಲ್ಲ ನಿನ್ನಂತ ಗೆಳೆಯನು
ಎಲ್ಲರ ಸ್ನೇಹವ ನೀ ಪಡೆದಿರುವೆ
ನನ್ನ ಗೆಳತಿ ನೀನಾಗಿ ಜೊತೆಗಿರಲು
ಹೃದಯವು ಅರಳಿದೆ ಗೆಲುವು ಮೂಡಿದೆ
ಸಂತಸ ಹೊಮ್ಮಿದೆ ಸಂತಸ ಹೊಮ್ಮಿದೆ ಜೀವ ಹಿಗ್ಗಿದೆ
||ನಗುನಗುತ ಬಂದವಳೆ ಮಂದಾರ ಹೂವೆ
ಸಿಂಗಾರದ ಸಿರಿಯೆ ನೀನಾಗಿರುವೆ
ಸಿಂಗಾರದ ಸಿರಿಯೆ ನೀನಾಗಿರುವೆ||
||ಸವಿಮಾತನಾಡುವನೆ ಮಾತಲ್ಲೆ ಗೆಲ್ಲುವೆ
ಜಾಣರಲ್ಲಿ ಜಾಣ ನೀನಲ್ಲವೆ
ಜಾಣರಲ್ಲಿ ಜಾಣ ನೀನಲ್ಲವೆ||
Nagunagutha Bandavale song lyrics from Kannada Movie Balida Mane starring Ambarish, Shashikumar, Vinaya Prasad, Lyrics penned by Doddarange Gowda Sung by S P Balasubrahmanyam, Chithra, Music Composed by Rajan-Nagendra, film is Directed by G K Mudduraj and film is released on 1997