-
ಆಹ ಚಳಿಯೆ ತಾಳೆನು ಬಾರೊ ಹತ್ತಿರ
ಏನು ಹೇಳಲಾರೆನು ಎದೆಯೆ ತತ್ತರ
ಆಹ ಚಳಿಯ ತಾಳೆಯ ನನ್ನ ಅಪ್ಪಿಕೊ
ಅಂದವಾದ ತೋಳಲ್ಲಿ ನನ್ನ ಸುತ್ತಿಕೊ
ಚಳಿಗಾಲ ಬಾಳಿನಲ್ಲಿ ಅನುಗಾಲ ಇದ್ದರೆ
ಒಲಿದಂತ ಜೋಡಿಗೆಲ್ಲ ಎಷ್ಟೊಂದು ತೊಂದರೆ
ಚಳಿಗಾಲ ಬಾಳಿನಲ್ಲಿ ಅನುಗಾಲ ಇದ್ದರೆ
ಒಲಿದಂತ ಜೋಡಿಗೆಲ್ಲ ಎಷ್ಟೊಂದು ತೊಂದರೆ
ಪ್ರಿಯ ಓ ಪ್ರಿಯ ಪ್ರಿಯ
ಪ್ರಿಯೆ ಪ್ರಿಯೆ ಪ್ರಿಯೆ
ಮಳೆಯಲ್ಲಿ ನೆಂದ ಮೇಲೆ ಚಳಿಗೇಕೆ ಅಂಜುವೆ
ಹಿಂದಿಂದೆ ಬಂದು ನನ್ನ ಹೀಗೇಕೆ ಗಿಂಜುವೆ
ಈ ವಿರಹ ಜ್ವಾಲೆಯಲ್ಲಿ ಬೇಯೋದು ಏತಕೊ
ಪ್ರೀತಿಭಾಷೆ ತಿಳಿಯದಂತೆ ಆಡಬೇಡವೊ ಒಪ್ಪಿಕೊ
||ಆಹ ಚಳಿಯ ತಾಳೆಯ ನನ್ನ ಅಪ್ಪಿಕೊ
ಅಂದವಾದ ತೋಳಲ್ಲಿ ನನ್ನ ಸುತ್ತಿಕೊ||
||ಆಹ ಚಳಿಯೆ ತಾಳೆನು ಬಾರೊ ಹತ್ತಿರ
ಏನು ಹೇಳಲಾರೆನು ಎದೆಯೆ ತತ್ತರ||
ಕಲಿಗಾಲ ಹೋದರು ಹೊಸಕಾಲ ಬಂದರು
ಜಗತ್ತಿಂದ ಪ್ರೇಮಕಾಲ ಎಂದೆಂದು ಹೋಗದು
ಕಲಿಗಾಲ ಹೋದರು ಹೊಸಕಾಲ ಬಂದರು
ಜಗತ್ತಿಂದ ಪ್ರೇಮಕಾಲ ಎಂದೆಂದು ಹೋಗದು
ಪ್ರಿಯೆ ಓ ಪ್ರಿಯೆ ಪ್ರಿಯೆ
ಪ್ರಿಯ ಪ್ರಿಯ ಪ್ರಿಯ
ಬದುಕಲ್ಲಿ ಪ್ರೇಮಗಾಳಿ ತಾನಾಗಿ ಬೀಸಿದೆ
ಪಥವೆಲ್ಲ ಹಿಗ್ಗಿನಿಂದ ಹೂರಾಶಿ ಹಾಸಿದೆ
ಈ ನಮ್ಮ ಪ್ರೇಮವು ಆನಂದ ಧಾಮವು
ಹಮುಗಿಮ್ಮು ಬಿಟ್ಟು ನನ್ನ ಹೆಮ್ಮೆಯಿಂದ ಹಬ್ಬಿಕೊ
||ಆಹ ಚಳಿಯೆ ತಾಳೆನು ಬಾರೊ ಹತ್ತಿರ
ಏನು ಹೇಳಲಾರೆನು ಎದೆಯೆ ತತ್ತರ||
||ಆಹ ಚಳಿಯ ತಾಳೆಯ ನನ್ನ ಅಪ್ಪಿಕೊ
ಅಂದವಾದ ತೋಳಲ್ಲಿ ನನ್ನ ಸುತ್ತಿಕೊ||
-
ಆಹ ಚಳಿಯೆ ತಾಳೆನು ಬಾರೊ ಹತ್ತಿರ
ಏನು ಹೇಳಲಾರೆನು ಎದೆಯೆ ತತ್ತರ
ಆಹ ಚಳಿಯ ತಾಳೆಯ ನನ್ನ ಅಪ್ಪಿಕೊ
ಅಂದವಾದ ತೋಳಲ್ಲಿ ನನ್ನ ಸುತ್ತಿಕೊ
ಚಳಿಗಾಲ ಬಾಳಿನಲ್ಲಿ ಅನುಗಾಲ ಇದ್ದರೆ
ಒಲಿದಂತ ಜೋಡಿಗೆಲ್ಲ ಎಷ್ಟೊಂದು ತೊಂದರೆ
ಚಳಿಗಾಲ ಬಾಳಿನಲ್ಲಿ ಅನುಗಾಲ ಇದ್ದರೆ
ಒಲಿದಂತ ಜೋಡಿಗೆಲ್ಲ ಎಷ್ಟೊಂದು ತೊಂದರೆ
ಪ್ರಿಯ ಓ ಪ್ರಿಯ ಪ್ರಿಯ
ಪ್ರಿಯೆ ಪ್ರಿಯೆ ಪ್ರಿಯೆ
ಮಳೆಯಲ್ಲಿ ನೆಂದ ಮೇಲೆ ಚಳಿಗೇಕೆ ಅಂಜುವೆ
ಹಿಂದಿಂದೆ ಬಂದು ನನ್ನ ಹೀಗೇಕೆ ಗಿಂಜುವೆ
ಈ ವಿರಹ ಜ್ವಾಲೆಯಲ್ಲಿ ಬೇಯೋದು ಏತಕೊ
ಪ್ರೀತಿಭಾಷೆ ತಿಳಿಯದಂತೆ ಆಡಬೇಡವೊ ಒಪ್ಪಿಕೊ
||ಆಹ ಚಳಿಯ ತಾಳೆಯ ನನ್ನ ಅಪ್ಪಿಕೊ
ಅಂದವಾದ ತೋಳಲ್ಲಿ ನನ್ನ ಸುತ್ತಿಕೊ||
||ಆಹ ಚಳಿಯೆ ತಾಳೆನು ಬಾರೊ ಹತ್ತಿರ
ಏನು ಹೇಳಲಾರೆನು ಎದೆಯೆ ತತ್ತರ||
ಕಲಿಗಾಲ ಹೋದರು ಹೊಸಕಾಲ ಬಂದರು
ಜಗತ್ತಿಂದ ಪ್ರೇಮಕಾಲ ಎಂದೆಂದು ಹೋಗದು
ಕಲಿಗಾಲ ಹೋದರು ಹೊಸಕಾಲ ಬಂದರು
ಜಗತ್ತಿಂದ ಪ್ರೇಮಕಾಲ ಎಂದೆಂದು ಹೋಗದು
ಪ್ರಿಯೆ ಓ ಪ್ರಿಯೆ ಪ್ರಿಯೆ
ಪ್ರಿಯ ಪ್ರಿಯ ಪ್ರಿಯ
ಬದುಕಲ್ಲಿ ಪ್ರೇಮಗಾಳಿ ತಾನಾಗಿ ಬೀಸಿದೆ
ಪಥವೆಲ್ಲ ಹಿಗ್ಗಿನಿಂದ ಹೂರಾಶಿ ಹಾಸಿದೆ
ಈ ನಮ್ಮ ಪ್ರೇಮವು ಆನಂದ ಧಾಮವು
ಹಮುಗಿಮ್ಮು ಬಿಟ್ಟು ನನ್ನ ಹೆಮ್ಮೆಯಿಂದ ಹಬ್ಬಿಕೊ
||ಆಹ ಚಳಿಯೆ ತಾಳೆನು ಬಾರೊ ಹತ್ತಿರ
ಏನು ಹೇಳಲಾರೆನು ಎದೆಯೆ ತತ್ತರ||
||ಆಹ ಚಳಿಯ ತಾಳೆಯ ನನ್ನ ಅಪ್ಪಿಕೊ
ಅಂದವಾದ ತೋಳಲ್ಲಿ ನನ್ನ ಸುತ್ತಿಕೊ||
Aaha Chaliya Thalenu song lyrics from Kannada Movie Balida Mane starring Ambarish, Shashikumar, Vinaya Prasad, Lyrics penned by Su Rudramurthy Shastry Sung by S P Balasubrahmanyam, Chithra, Music Composed by Rajan-Nagendra, film is Directed by G K Mudduraj and film is released on 1997