-
ಆ ವಿಧಿ ಕೆರಳಿತೆ
ಆ ವಿಧಿ ಕೆರಳಿತೆ ನಗುವು ನಲಿವೆಲ್ಲ ನೋವಾಯ್ತೆ
ಬದುಕೆಲ್ಲ ನೂರಾರು ಚೂರಾಯಿತೆ
ಆ ವಿಧಿ ಕೆರಳಿತೆ ನಲಿವೆಲ್ಲ ನೋವಾಯಿತೆ
ಗೌರವದ ಗಣಿಯಾಗಿ ಬಾಳಿದ ಮನೆಯ
ಗೌರವದ ಗಣಿಯಾಗಿ ಬಾಳಿದ ಮನೆಯ
ಅಭಿಮಾನ ಬೀದಿಯಲಿ ಧೂಳಾಯಿತೆ
ಎಲ್ಲಕ್ಕು ಮಿಗಿಲಾದ ಸಂಪದವಾದ
ಮನೆತನದ ಮರ್ಯಾದೆ ಹಾಳಾಯಿತೆ
ಭೂಮಿಯೆ ಬಿರಿದರೆ ಆಸರೆ ಏನಿದೆ
ದೇವರೆ ಮುನಿದರೆ ರಕ್ಷಣೆ ಎಲ್ಲಿದೆ
ದೇವರೆ ಮುನಿದರೆ ರಕ್ಷಣೆ ಎಲ್ಲಿದೆ
||ಆ ವಿಧಿ ಕೆರಳಿತೆ ನಗುವು ನಲಿವೆಲ್ಲ ನೋವಾಯ್ತೆ
ಬದುಕೆಲ್ಲ ನೂರಾರು ಚೂರಾಯಿತೆ
ಆ ವಿಧಿ ಕೆರಳಿತೆ ನಲಿವೆಲ್ಲ ನೋವಾಯಿತೆ||
ವಾತ್ಸಲ್ಯದ ಸೆಲೆಯಾದ ಮನಸ್ಸುಗಳಲ್ಲಿ
ವಾತ್ಸಲ್ಯದ ಸೆಲೆಯಾದ ಮನಸ್ಸುಗಳಲ್ಲಿ
ನೂರು ಬಗೆ ನೋವುಗಳ ನೆಲೆಯಾಯಿತೆ
ಸೌಜನ್ಯದ ಸೊರೊಯಾದ ಈ ಸಂಸಾರವು
ಅಪಮಾನದ ಬಲೆಯಲ್ಲಿ ಸೆರೆಯಾಯಿತೆ
ಪ್ರೀತಿಗೆ ಸಿಕ್ಕಿದೆ ದ್ವೇಷದ ಕಾಣಿಕೆ
ತಪ್ಪನು ಮಾಡದೆ ಶಿಕ್ಷೆಯು ಏತಕೆ
ತಪ್ಪನು ಮಾಡದೆ ಶಿಕ್ಷೆಯು ಏತಕೆ
||ಆ ವಿಧಿ ಕೆರಳಿತೆ ನಗುವು ನಲಿವೆಲ್ಲ ನೋವಾಯ್ತೆ
ಬದುಕೆಲ್ಲ ನೂರಾರು ಚೂರಾಯಿತೆ
ಆ ವಿಧಿ ಕೆರಳಿತೆ ನಲಿವೆಲ್ಲ ನೋವಾಯಿತೆ||
-
ಆ ವಿಧಿ ಕೆರಳಿತೆ
ಆ ವಿಧಿ ಕೆರಳಿತೆ ನಗುವು ನಲಿವೆಲ್ಲ ನೋವಾಯ್ತೆ
ಬದುಕೆಲ್ಲ ನೂರಾರು ಚೂರಾಯಿತೆ
ಆ ವಿಧಿ ಕೆರಳಿತೆ ನಲಿವೆಲ್ಲ ನೋವಾಯಿತೆ
ಗೌರವದ ಗಣಿಯಾಗಿ ಬಾಳಿದ ಮನೆಯ
ಗೌರವದ ಗಣಿಯಾಗಿ ಬಾಳಿದ ಮನೆಯ
ಅಭಿಮಾನ ಬೀದಿಯಲಿ ಧೂಳಾಯಿತೆ
ಎಲ್ಲಕ್ಕು ಮಿಗಿಲಾದ ಸಂಪದವಾದ
ಮನೆತನದ ಮರ್ಯಾದೆ ಹಾಳಾಯಿತೆ
ಭೂಮಿಯೆ ಬಿರಿದರೆ ಆಸರೆ ಏನಿದೆ
ದೇವರೆ ಮುನಿದರೆ ರಕ್ಷಣೆ ಎಲ್ಲಿದೆ
ದೇವರೆ ಮುನಿದರೆ ರಕ್ಷಣೆ ಎಲ್ಲಿದೆ
||ಆ ವಿಧಿ ಕೆರಳಿತೆ ನಗುವು ನಲಿವೆಲ್ಲ ನೋವಾಯ್ತೆ
ಬದುಕೆಲ್ಲ ನೂರಾರು ಚೂರಾಯಿತೆ
ಆ ವಿಧಿ ಕೆರಳಿತೆ ನಲಿವೆಲ್ಲ ನೋವಾಯಿತೆ||
ವಾತ್ಸಲ್ಯದ ಸೆಲೆಯಾದ ಮನಸ್ಸುಗಳಲ್ಲಿ
ವಾತ್ಸಲ್ಯದ ಸೆಲೆಯಾದ ಮನಸ್ಸುಗಳಲ್ಲಿ
ನೂರು ಬಗೆ ನೋವುಗಳ ನೆಲೆಯಾಯಿತೆ
ಸೌಜನ್ಯದ ಸೊರೊಯಾದ ಈ ಸಂಸಾರವು
ಅಪಮಾನದ ಬಲೆಯಲ್ಲಿ ಸೆರೆಯಾಯಿತೆ
ಪ್ರೀತಿಗೆ ಸಿಕ್ಕಿದೆ ದ್ವೇಷದ ಕಾಣಿಕೆ
ತಪ್ಪನು ಮಾಡದೆ ಶಿಕ್ಷೆಯು ಏತಕೆ
ತಪ್ಪನು ಮಾಡದೆ ಶಿಕ್ಷೆಯು ಏತಕೆ
||ಆ ವಿಧಿ ಕೆರಳಿತೆ ನಗುವು ನಲಿವೆಲ್ಲ ನೋವಾಯ್ತೆ
ಬದುಕೆಲ್ಲ ನೂರಾರು ಚೂರಾಯಿತೆ
ಆ ವಿಧಿ ಕೆರಳಿತೆ ನಲಿವೆಲ್ಲ ನೋವಾಯಿತೆ||
Aa Vidhi Keralithe song lyrics from Kannada Movie Balida Mane starring Ambarish, Shashikumar, Vinaya Prasad, Lyrics penned by Su Rudramurthy Shastry Sung by Dr Rajkumar, Music Composed by Rajan-Nagendra, film is Directed by G K Mudduraj and film is released on 1997