-
ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ
ದ್ವೇಷ ಬೆಂಕಿ ಹೊತ್ತಿ ಉರಿದು ಕಂಡಿತೆ ಕೊನೆ
ಎಲ್ಲ ಕಳೆದು ಉಳಿದೆಯ ಕೊನೆಗೆ ಒಬ್ಬನೆ
ಯಾರು ಇಲ್ಲ ಇಂದು ನಿನಗೆ ನೀನೇನೆ ಓಓಓ
ನಂಜು ತುಂಬಿ ಯಾತನೆಯಲಿ ಅಳಿಯಿತೆ ಮನೆ
ದ್ವೇಷ ಬೆಂಕಿ ಹೊತ್ತಿ ಉರಿದು ಕಂಡಿತೆ ಕೊನೆ
ಬಾಳಿದ ಮನೆ
-
ತಾಯಿ ತಂದೆ ಪ್ರೀತಿಯಿಂದ ಬಾಳಿದ ಮನೆ
ದ್ವೇಷ ಬೆಂಕಿ ಹೊತ್ತಿ ಉರಿದು ಕಂಡಿತೆ ಕೊನೆ
ಎಲ್ಲ ಕಳೆದು ಉಳಿದೆಯ ಕೊನೆಗೆ ಒಬ್ಬನೆ
ಯಾರು ಇಲ್ಲ ಇಂದು ನಿನಗೆ ನೀನೇನೆ ಓಓಓ
ನಂಜು ತುಂಬಿ ಯಾತನೆಯಲಿ ಅಳಿಯಿತೆ ಮನೆ
ದ್ವೇಷ ಬೆಂಕಿ ಹೊತ್ತಿ ಉರಿದು ಕಂಡಿತೆ ಕೊನೆ
ಬಾಳಿದ ಮನೆ