Ninna Kandu Ee Manasu Lyrics

ನಿನ್ನ ಕಂಡು ಈ ಮನಸ್ಸು Lyrics

in Balida Mane

in ಬಾಳಿದ ಮನೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಿನ್ನ ಕಂಡು ಈ ಮನಸ್ಸು ಕುಣಿದಾಡಿದೆ
ನೀ ಬಳಿಗೆ ಬಂದಾಗ ರಂಗೇರಿದೆ
ಬಯಕೆಗಳು ಪುಟಿಪುಟಿದು ನಲಿದಾಡಿದೆ
ನಿನ್ನ ಕಂಡು ಈ ಮನಸ್ಸು ಕುಣಿದಾಡಿದೆ
ನೀ ಬಳಿಗೆ ಬಂದಾಗ ರಂಗೇರಿದೆ
ಬಯಕೆಗಳು ಪುಟಿಪುಟಿದು ನಲಿದಾಡಿದೆ
ನಿನ್ನ ಕಂಡು ಈ ಮನಸ್ಸು ಕುಣಿದಾಡಿದೆ
ನೀ ಬಳಿಗೆ ಬಂದಾಗ ರಂಗೇರಿದೆ
 
ಒಮ್ಮೆ ನೀನು ನನ್ನ ಕೈಯ್ಯ ಸ್ಪರ್ಶ ಮಾಡಲು
ಒಮ್ಮೆ ನೀನು ನನ್ನ ಕೈಯ್ಯ ಸ್ಪರ್ಶ ಮಾಡಲು
ಜುಮ್ಮೆಂದು ಮೈಯ್ಯಲ್ಲಿ ಏನೊ ಆವೇಗ
ಮೆಚ್ಚಿದೋಳೆ ಲಜ್ಜೆ ಯಾಕೆ ನನ್ನ ಸೇರಲು
ಮೆಚ್ಚಿದೋಳೆ ಲಜ್ಜೆ ಯಾಕೆ ನನ್ನ ಸೇರಲು
ಹುಚ್ಚನ್ನು ಹಿಡಿಸಿದೆ ನಿನ್ನ ಅನುರಾಗ
ಕಾಲಮೀರಿ ಹೋಗದಂತೆ ಸೇರಿ ಹಾಡುವ
ಬಾಳನ್ನೆಲ್ಲ ಜಾಲಿಯಾಗಿ ಕಳೆಯುವ
 
||ನಿನ್ನ ಕಂಡು ಈ ಮನಸ್ಸು ಕುಣಿದಾಡಿದೆ
ನೀ ಬಳಿಗೆ ಬಂದಾಗ ರಂಗೇರಿದೆ
ಬಯಕೆಗಳು ಪುಟಿಪುಟಿದು ನಲಿದಾಡಿದೆ||
 
||ನಿನ್ನ ಕಂಡು ಈ ಮನಸ್ಸು ಕುಣಿದಾಡಿದೆ
ನೀ ಬಳಿಗೆ ಬಂದಾಗ ರಂಗೇರಿದೆ||
 
ಅಮ್ಮನಾಗು ಚಿನ್ನ ನಿನ್ನ ಸೇವೆ ಮಾಡುವೆ
ಅಮ್ಮನಾಗು ಚಿನ್ನ ನಿನ್ನ ಸೇವೆ ಮಾಡುವೆ
ಈ ನಿನ್ನ ಆರೈಕೆ ಎಂಥ ಭಾಗ್ಯವೆ
ಪುಟ್ಟ ಪಾಪ ಹುಟ್ಟಿ ಬರಲಿ ತೊಟ್ಟಿಲ ತೂಗುವೆ
ಪುಟ್ಟ ಪಾಪ ಹುಟ್ಟಿ ಬರಲಿ ತೊಟ್ಟಿಲ ತೂಗುವೆ
ನಿನ್ನ ಕಂದ ಮಲಗಲು ಲಾಲಿ ಹಾಡುವೆ
ಮೆಟ್ಟಿಲ್ಲನ್ನು ಏರಬೇಡ ಎತ್ತಿಕೊಳ್ಳುವೆ
ಪ್ರೀತಿಯಿಂದ ನಾನೆ ಅನ್ನ ಉಣಿಸುವೆ
 
||ನಿನ್ನ ಕಂಡು ಈ ಮನಸ್ಸು ಕುಣಿದಾಡಿದೆ
ನೀ ಬಳಿಗೆ ಬಂದಾಗ ರಂಗೇರಿದೆ
ಬಯಕೆಗಳು ಪುಟಿಪುಟಿದು ನಲಿದಾಡಿದೆ||
 
||ನಿನ್ನ ಕಂಡು ಈ ಮನಸ್ಸು ಕುಣಿದಾಡಿದೆ
ನೀ ಬಳಿಗೆ ಬಂದಾಗ ರಂಗೇರಿದೆ||

-
ನಿನ್ನ ಕಂಡು ಈ ಮನಸ್ಸು ಕುಣಿದಾಡಿದೆ
ನೀ ಬಳಿಗೆ ಬಂದಾಗ ರಂಗೇರಿದೆ
ಬಯಕೆಗಳು ಪುಟಿಪುಟಿದು ನಲಿದಾಡಿದೆ
ನಿನ್ನ ಕಂಡು ಈ ಮನಸ್ಸು ಕುಣಿದಾಡಿದೆ
ನೀ ಬಳಿಗೆ ಬಂದಾಗ ರಂಗೇರಿದೆ
ಬಯಕೆಗಳು ಪುಟಿಪುಟಿದು ನಲಿದಾಡಿದೆ
ನಿನ್ನ ಕಂಡು ಈ ಮನಸ್ಸು ಕುಣಿದಾಡಿದೆ
ನೀ ಬಳಿಗೆ ಬಂದಾಗ ರಂಗೇರಿದೆ
 
ಒಮ್ಮೆ ನೀನು ನನ್ನ ಕೈಯ್ಯ ಸ್ಪರ್ಶ ಮಾಡಲು
ಒಮ್ಮೆ ನೀನು ನನ್ನ ಕೈಯ್ಯ ಸ್ಪರ್ಶ ಮಾಡಲು
ಜುಮ್ಮೆಂದು ಮೈಯ್ಯಲ್ಲಿ ಏನೊ ಆವೇಗ
ಮೆಚ್ಚಿದೋಳೆ ಲಜ್ಜೆ ಯಾಕೆ ನನ್ನ ಸೇರಲು
ಮೆಚ್ಚಿದೋಳೆ ಲಜ್ಜೆ ಯಾಕೆ ನನ್ನ ಸೇರಲು
ಹುಚ್ಚನ್ನು ಹಿಡಿಸಿದೆ ನಿನ್ನ ಅನುರಾಗ
ಕಾಲಮೀರಿ ಹೋಗದಂತೆ ಸೇರಿ ಹಾಡುವ
ಬಾಳನ್ನೆಲ್ಲ ಜಾಲಿಯಾಗಿ ಕಳೆಯುವ
 
||ನಿನ್ನ ಕಂಡು ಈ ಮನಸ್ಸು ಕುಣಿದಾಡಿದೆ
ನೀ ಬಳಿಗೆ ಬಂದಾಗ ರಂಗೇರಿದೆ
ಬಯಕೆಗಳು ಪುಟಿಪುಟಿದು ನಲಿದಾಡಿದೆ||
 
||ನಿನ್ನ ಕಂಡು ಈ ಮನಸ್ಸು ಕುಣಿದಾಡಿದೆ
ನೀ ಬಳಿಗೆ ಬಂದಾಗ ರಂಗೇರಿದೆ||
 
ಅಮ್ಮನಾಗು ಚಿನ್ನ ನಿನ್ನ ಸೇವೆ ಮಾಡುವೆ
ಅಮ್ಮನಾಗು ಚಿನ್ನ ನಿನ್ನ ಸೇವೆ ಮಾಡುವೆ
ಈ ನಿನ್ನ ಆರೈಕೆ ಎಂಥ ಭಾಗ್ಯವೆ
ಪುಟ್ಟ ಪಾಪ ಹುಟ್ಟಿ ಬರಲಿ ತೊಟ್ಟಿಲ ತೂಗುವೆ
ಪುಟ್ಟ ಪಾಪ ಹುಟ್ಟಿ ಬರಲಿ ತೊಟ್ಟಿಲ ತೂಗುವೆ
ನಿನ್ನ ಕಂದ ಮಲಗಲು ಲಾಲಿ ಹಾಡುವೆ
ಮೆಟ್ಟಿಲ್ಲನ್ನು ಏರಬೇಡ ಎತ್ತಿಕೊಳ್ಳುವೆ
ಪ್ರೀತಿಯಿಂದ ನಾನೆ ಅನ್ನ ಉಣಿಸುವೆ
 
||ನಿನ್ನ ಕಂಡು ಈ ಮನಸ್ಸು ಕುಣಿದಾಡಿದೆ
ನೀ ಬಳಿಗೆ ಬಂದಾಗ ರಂಗೇರಿದೆ
ಬಯಕೆಗಳು ಪುಟಿಪುಟಿದು ನಲಿದಾಡಿದೆ||
 
||ನಿನ್ನ ಕಂಡು ಈ ಮನಸ್ಸು ಕುಣಿದಾಡಿದೆ
ನೀ ಬಳಿಗೆ ಬಂದಾಗ ರಂಗೇರಿದೆ||

Ninna Kandu Ee Manasu song lyrics from Kannada Movie Balida Mane starring Ambarish, Shashikumar, Vinaya Prasad, Lyrics penned by Doddarange Gowda Sung by S P Balasubrahmanyam, Chithra, Music Composed by Rajan-Nagendra, film is Directed by G K Mudduraj and film is released on 1997
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ