Olavu Hrudaya Needithu Lyrics

ಒಲವು ಹೃದಯ ನೀಡಿತು Lyrics

in Bala Panjara

in ಬಾಳ ಪಂಜರ

LYRIC

Song Details Page after Lyrice

ಒಲವು ಹೃದಯ ನೀಡಿತು
ಚೆಲುವು ನಗೆಯ ಬೀರಿತು
ಕವಲು ದಾರಿ ಕತ್ತಲಲಿ
ಹೊಸಬೆಳಕೇ ಮೂಡಿತು
 
ಒಲವು ಹೃದಯ ನೀಡಿತು
ಚೆಲುವು ನಗೆಯ ಬೀರಿತು
ಕವಲು ದಾರಿ ಕತ್ತಲಲಿ
ಹೊಸಬೆಳಕೇ ಮೂಡಿತು
 
|| ಒಲವು ಹೃದಯ ನೀಡಿತು
ಚೆಲುವು ನಗೆಯ ಬೀರಿತು…||
 
ಎಣಿಕೆ ಒಂದು ಗಳಿಕೆ ಒಂದು
ಶೋಕದಾ ವಿಷ ಬಿಂದು
ಎಣಿಕೆ ಒಂದು ಗಳಿಕೆ ಒಂದು
ಶೋಕದಾ ವಿಷ ಬಿಂದು
ಸೇರದಂತೆ ನಾಳೆಂದು
ಹರಿಸಿದ ವಿಧಿ ಇಂದು
 
|| ಒಲವು ಹೃದಯ ನೀಡಿತು
ಚೆಲುವು ನಗೆಯ ಬೀರಿತು…||
 
ಕಾಮವೇನೋ ಪ್ರೇಮವೇನೋ
ಕಾಣದ ಮಗು ಮನಸು
ಕಾಮವೇನೋ ಪ್ರೇಮವೇನೋ
ಕಾಣದ ಮಗು ಮನಸು
ಎಲ್ಲೆಲ್ಲೂ ಕಂಡೀತೀಗ
ಒಲವಿನ ಹೊಸ ದಿನಸು
 
|| ಒಲವು ಹೃದಯ ನೀಡಿತು
ಚೆಲುವು ನಗೆಯ ಬೀರಿತು…||
 
ಕನಸ್ಸಿನಲ್ಲಿ ನನಸಿನಲ್ಲಿ ಕಂಡ
ಅದೇನೋ ರೂಪ
ಕನಸ್ಸಿನಲ್ಲಿ ನನಸಿನಲ್ಲಿ ಕಂಡ
ಅದೇನೋ ರೂಪ
ದಾರಿ ಬೆಳಕು ತೋರುತಿಹುದು
ಕಾಣದ ಕೈ ದೀಪ
 
|| ಒಲವು ಹೃದಯ ನೀಡಿತು
ಚೆಲುವು ನಗೆಯ ಬೀರಿತು
ಕವಲು ದಾರಿ ಕತ್ತಲಲಿ
ಹೊಸಬೆಳಕೇ ಮೂಡಿತು
 
ಒಲವು ಹೃದಯ ನೀಡಿತು
ಚೆಲುವು ನಗೆಯ ಬೀರಿತು…||

ಒಲವು ಹೃದಯ ನೀಡಿತು
ಚೆಲುವು ನಗೆಯ ಬೀರಿತು
ಕವಲು ದಾರಿ ಕತ್ತಲಲಿ
ಹೊಸಬೆಳಕೇ ಮೂಡಿತು
 
ಒಲವು ಹೃದಯ ನೀಡಿತು
ಚೆಲುವು ನಗೆಯ ಬೀರಿತು
ಕವಲು ದಾರಿ ಕತ್ತಲಲಿ
ಹೊಸಬೆಳಕೇ ಮೂಡಿತು
 
|| ಒಲವು ಹೃದಯ ನೀಡಿತು
ಚೆಲುವು ನಗೆಯ ಬೀರಿತು…||
 
ಎಣಿಕೆ ಒಂದು ಗಳಿಕೆ ಒಂದು
ಶೋಕದಾ ವಿಷ ಬಿಂದು
ಎಣಿಕೆ ಒಂದು ಗಳಿಕೆ ಒಂದು
ಶೋಕದಾ ವಿಷ ಬಿಂದು
ಸೇರದಂತೆ ನಾಳೆಂದು
ಹರಿಸಿದ ವಿಧಿ ಇಂದು
 
|| ಒಲವು ಹೃದಯ ನೀಡಿತು
ಚೆಲುವು ನಗೆಯ ಬೀರಿತು…||
 
ಕಾಮವೇನೋ ಪ್ರೇಮವೇನೋ
ಕಾಣದ ಮಗು ಮನಸು
ಕಾಮವೇನೋ ಪ್ರೇಮವೇನೋ
ಕಾಣದ ಮಗು ಮನಸು
ಎಲ್ಲೆಲ್ಲೂ ಕಂಡೀತೀಗ
ಒಲವಿನ ಹೊಸ ದಿನಸು
 
|| ಒಲವು ಹೃದಯ ನೀಡಿತು
ಚೆಲುವು ನಗೆಯ ಬೀರಿತು…||
 
ಕನಸ್ಸಿನಲ್ಲಿ ನನಸಿನಲ್ಲಿ ಕಂಡ
ಅದೇನೋ ರೂಪ
ಕನಸ್ಸಿನಲ್ಲಿ ನನಸಿನಲ್ಲಿ ಕಂಡ
ಅದೇನೋ ರೂಪ
ದಾರಿ ಬೆಳಕು ತೋರುತಿಹುದು
ಕಾಣದ ಕೈ ದೀಪ
 
|| ಒಲವು ಹೃದಯ ನೀಡಿತು
ಚೆಲುವು ನಗೆಯ ಬೀರಿತು
ಕವಲು ದಾರಿ ಕತ್ತಲಲಿ
ಹೊಸಬೆಳಕೇ ಮೂಡಿತು
 
ಒಲವು ಹೃದಯ ನೀಡಿತು
ಚೆಲುವು ನಗೆಯ ಬೀರಿತು…||

Olavu Hrudaya Needithu song lyrics from Kannada Movie Bala Panjara starring Pandari Bai, Shailashree, K S Ashwath, Lyrics penned by Vijaya Narasimha Sung by S Janaki, Music Composed by Vijaya Bhaskar, film is Directed by M R Vittal and film is released on 1972
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ