ಹೈ ಹೈ ಹೈ ಹೈ ಹೈ
ಹೈ ಬುರ್ರಾರ್ರಾರ್ರಾ...
ಕಾಳ ಕೆಂಚ ಕೇಳರೋ
ಕೊಂಚ ಕೊಡುವೆನು
ಎಣ್ಣೆ ಹಿಂಡಿ ಲಂಚ
ಶಂಕೆ ಹೂಡಿತು ಮನದಲಿ ಸಂಚ
ನಂಬಿಕೆ ತಂದಿಹು ನಗೆ ಮಿಂಚ
|| ಕಾಳ ಕೆಂಚ ಕೇಳರೋ ಕೊಂಚ
ಕೊಡುವೆನು ಎಣ್ಣೆ ಹಿಂಡಿ ಲಂಚ..||
ಹಿಂದೆ ಕುಂತೋರಿಗೆ
ಮುನಿಸೇಕೋ ಬಸವಯ್ಯಾ
ಒಗಟನು ನೀನು ಬಿಡಿಸಿ ಹೇಳಯ್ಯಾ
ಹಿಂದದೆ ಕುಂತೋರಿಗೆ
ಮುನಿಸೇಕೋ ಬಸವಯ್ಯಾ
ಒಗಟನು ನೀನು ಬಿಡಿಸಿ ಹೇಳಯ್ಯಾ
ಒಂದೇ ಹೆಣ್ಣಲ್ಲಿ ಆಸೆ ಬೇಡಯ್ಯಾ
ಮಂದಿ ನೂರಾರು ನೀಡೀತು ಕೈಯ್ಯಾ
|| ಕಾಳ ಕೆಂಚ ಕೇಳರೋ ಕೊಂಚ
ಕೊಡುವೆನು ಎಣ್ಣೆ ಹಿಂಡಿ ಲಂಚ..||
ಓದಿ ಓದಿ ನಾಡನು ಆಳೋ ಧಣಿಗೆ
ಹಳ್ಳಿ ಕಳ್ಳಿ ಹೂವೇ ಬೇಕೇ ಕಾಣಿಕೆ
ಓದಿ ಓದಿ ನಾಡನು ಆಳೋ ಧಣಿಗೆ
ಹಳ್ಳಿ ಕಳ್ಳಿ ಹೂವೇ ಬೇಕೇ ಕಾಣಿಕೆ
ಕಲಿತೋರೆಲ್ಲಾ ಹೀಗೆ ಕಾಣಯ್ಯಾ
ಆಮೇಲೆ ಅವರೂ ನಿನ್ನ ಹಾಗೇನಯ್ಯಾ
|| ಕಾಳ ಕೆಂಚ ಕೇಳರೋ ಕೊಂಚ
ಕೊಡುವೆನು ಎಣ್ಣೆ ಹಿಂಡಿ ಲಂಚ..||
ಹೂಂ ಅಂತೀಯಾ.. ಶಬ್ಬಾಷ್ ...
ಮೊಗದ ಕಳೆಯೇ ಹೇಳೋಕಿಲ್ವಾ ಗೆಲುವ
ನಿನ್ನಾ ಕೆನ್ನೆ ಒಳ್ಳೆ ಹೆಣ್ಣೇ ಚೆಲುವಾ
ಮೊಗದ ಕಳೆಯೇ ಹೇಳೋಕಿಲ್ವಾ ಗೆಲುವ
ನಿನ್ನಾ ಕೆನ್ನೆ ಒಳ್ಳೆ ಹೆಣ್ಣೇ ಚೆಲುವಾ
ಬಳೆಯ ಕೈಯ್ಯಾ ಕೂಡಿಕೊಳ್ಳಯ್ಯಾ
ನಾಳೇನೇ ನಿನಗೇ ಬಾಸಿಂಗವಯ್ಯಾ
|| ಕಾಳ ಕೆಂಚ ಕೇಳರೋ
ಕೊಂಚ ಕೊಡುವೆನು
ಎಣ್ಣೆ ಹಿಂಡಿ ಲಂಚ
ಕಾಳ ಕೆಂಚ ಕೇಳರೋ
ಕೊಂಚ ಕೊಡುವೆನು
ಎಣ್ಣೆ ಹಿಂಡಿ ಲಂಚ…||
ಹೈ ಹೈ ಹೈ ಹೈ
ಬಿರ್ ಬಿರ್ ನಡೆಯೋ
ಬಸವಣ್ಣ ಡರ್ ರ್ ರ್ ರ್ ..
ಹೈ ಹೈ ಹೈ ಹೈ ಹೈ
ಹೈ ಬುರ್ರಾರ್ರಾರ್ರಾ...
ಕಾಳ ಕೆಂಚ ಕೇಳರೋ
ಕೊಂಚ ಕೊಡುವೆನು
ಎಣ್ಣೆ ಹಿಂಡಿ ಲಂಚ
ಶಂಕೆ ಹೂಡಿತು ಮನದಲಿ ಸಂಚ
ನಂಬಿಕೆ ತಂದಿಹು ನಗೆ ಮಿಂಚ
|| ಕಾಳ ಕೆಂಚ ಕೇಳರೋ ಕೊಂಚ
ಕೊಡುವೆನು ಎಣ್ಣೆ ಹಿಂಡಿ ಲಂಚ..||
ಹಿಂದೆ ಕುಂತೋರಿಗೆ
ಮುನಿಸೇಕೋ ಬಸವಯ್ಯಾ
ಒಗಟನು ನೀನು ಬಿಡಿಸಿ ಹೇಳಯ್ಯಾ
ಹಿಂದದೆ ಕುಂತೋರಿಗೆ
ಮುನಿಸೇಕೋ ಬಸವಯ್ಯಾ
ಒಗಟನು ನೀನು ಬಿಡಿಸಿ ಹೇಳಯ್ಯಾ
ಒಂದೇ ಹೆಣ್ಣಲ್ಲಿ ಆಸೆ ಬೇಡಯ್ಯಾ
ಮಂದಿ ನೂರಾರು ನೀಡೀತು ಕೈಯ್ಯಾ
|| ಕಾಳ ಕೆಂಚ ಕೇಳರೋ ಕೊಂಚ
ಕೊಡುವೆನು ಎಣ್ಣೆ ಹಿಂಡಿ ಲಂಚ..||
ಓದಿ ಓದಿ ನಾಡನು ಆಳೋ ಧಣಿಗೆ
ಹಳ್ಳಿ ಕಳ್ಳಿ ಹೂವೇ ಬೇಕೇ ಕಾಣಿಕೆ
ಓದಿ ಓದಿ ನಾಡನು ಆಳೋ ಧಣಿಗೆ
ಹಳ್ಳಿ ಕಳ್ಳಿ ಹೂವೇ ಬೇಕೇ ಕಾಣಿಕೆ
ಕಲಿತೋರೆಲ್ಲಾ ಹೀಗೆ ಕಾಣಯ್ಯಾ
ಆಮೇಲೆ ಅವರೂ ನಿನ್ನ ಹಾಗೇನಯ್ಯಾ
|| ಕಾಳ ಕೆಂಚ ಕೇಳರೋ ಕೊಂಚ
ಕೊಡುವೆನು ಎಣ್ಣೆ ಹಿಂಡಿ ಲಂಚ..||
ಹೂಂ ಅಂತೀಯಾ.. ಶಬ್ಬಾಷ್ ...
ಮೊಗದ ಕಳೆಯೇ ಹೇಳೋಕಿಲ್ವಾ ಗೆಲುವ
ನಿನ್ನಾ ಕೆನ್ನೆ ಒಳ್ಳೆ ಹೆಣ್ಣೇ ಚೆಲುವಾ
ಮೊಗದ ಕಳೆಯೇ ಹೇಳೋಕಿಲ್ವಾ ಗೆಲುವ
ನಿನ್ನಾ ಕೆನ್ನೆ ಒಳ್ಳೆ ಹೆಣ್ಣೇ ಚೆಲುವಾ
ಬಳೆಯ ಕೈಯ್ಯಾ ಕೂಡಿಕೊಳ್ಳಯ್ಯಾ
ನಾಳೇನೇ ನಿನಗೇ ಬಾಸಿಂಗವಯ್ಯಾ
|| ಕಾಳ ಕೆಂಚ ಕೇಳರೋ
ಕೊಂಚ ಕೊಡುವೆನು
ಎಣ್ಣೆ ಹಿಂಡಿ ಲಂಚ
ಕಾಳ ಕೆಂಚ ಕೇಳರೋ
ಕೊಂಚ ಕೊಡುವೆನು
ಎಣ್ಣೆ ಹಿಂಡಿ ಲಂಚ…||
ಹೈ ಹೈ ಹೈ ಹೈ
ಬಿರ್ ಬಿರ್ ನಡೆಯೋ
ಬಸವಣ್ಣ ಡರ್ ರ್ ರ್ ರ್ ..
Kaala Kencha Kelro Koncha song lyrics from Kannada Movie Bala Panjara starring Pandari Bai, Shailashree, K S Ashwath, Lyrics penned by Vijaya Narasimha Sung by L R Eswari, Music Composed by Vijaya Bhaskar, film is Directed by M R Vittal and film is released on 1972