ಇದುವೇ ಸುಂದರ ಕಲ್ಯಾಣ ನಗರ
ಯಂತ್ರ ಮಾನವನ ಮತಿ ಸಂಸ್ಕಾರ
ಕೇಳಿದೋ ಹಸಿವಿನ ಆಹಾಕಾರ
ಪುಡಾರಿ ಧನಿಕಗೆ ಜೈ ಜೈಕಾರ…
|| ಇದುವೇ ಸುಂದರ ಕಲ್ಯಾಣ ನಗರ…||
ನರಕ ಹೋಲುವ ಈ ಪಟ್ಟಣ
ನಂಬಿ ಬಂದರೆ ಹೊಲಸು ಜೀವನ
ಎಲುಬು ಗೂಡಿನ ಶನಿ ಸಂಧಾನ
ಒರಗಿ ಹೊರಳಿದೆ ಅನ್ನ ಅಣ್ಣ…
ಸಾಗಿದೆ ಹೆಣ್ಣಿನ ಮಾನ ಅಪಹರಣ
ಎಂಜಲು ಸಂಸ್ಕೃತಿ ಇದಕೆ ಕಾರಣ
|| ಇದುವೇ ಸುಂದರ ಕಲ್ಯಾಣ ನಗರ…||
ಕೆಲಸ ಬೇಡುತ ಕೈ ಚಾಚಿದರೆ
ಲಂಚವ ಬೇಡುವ ವಂಚಕರಾಸರೆ
ಅನ್ನ ಬ್ರಹ್ಮನ ದೇಗುಲದಲ್ಲೇ
ಅತ್ಯಾಚಾರದ ಭೀಕರ ಹಲ್ಲೆ…
ಮಾನವೀಯತೆಯ ಮಸಣದ ಮೇಲೆ
ಹಣ ರಣಹದ್ದಿನ ನರ್ತನ ಲೀಲೆ…
|| ಇದುವೇ ಸುಂದರ ಕಲ್ಯಾಣ ನಗರ…||
ವಿಧಿ ವಿಗಂಬನೆಯ ವಿಳಾಸದಲ್ಲಿ
ತಾಯಿ ಮಮತೆಗೆ ಮಾನ್ಯತೆ ಎಲ್ಲಿ
ಕಣ್ಣ ನೀರಿನ ಸಾಗರದಲ್ಲಿ
ಕರುಣೆ ರಕ್ತವ ಹುಡುಕುವರಿಲ್ಲಿ
ಬಡತನ ತಂದ ಬಡದಾಗ್ನಿಯಲಿ
ಸರ್ವ ಶೂನ್ಯವೇ ಉಳಿಯುವುದಿಲ್ಲಿ
|| ಇದುವೇ ಸುಂದರ ಕಲ್ಯಾಣ ನಗರ
ಯಂತ್ರ ಮಾನವನ ಮತಿ ಸಂಸ್ಕಾರ
ಕೇಳಿದೋ ಹಸಿವಿನ ಆಹಾಕಾರ
ಪುಡಾರಿ ಧನಿಕಗೆ ಜೈ ಜೈಕಾರ…
ಇದುವೇ ಸುಂದರ ಕಲ್ಯಾಣ ನಗರ….||
ಇದುವೇ ಸುಂದರ ಕಲ್ಯಾಣ ನಗರ
ಯಂತ್ರ ಮಾನವನ ಮತಿ ಸಂಸ್ಕಾರ
ಕೇಳಿದೋ ಹಸಿವಿನ ಆಹಾಕಾರ
ಪುಡಾರಿ ಧನಿಕಗೆ ಜೈ ಜೈಕಾರ…
|| ಇದುವೇ ಸುಂದರ ಕಲ್ಯಾಣ ನಗರ…||
ನರಕ ಹೋಲುವ ಈ ಪಟ್ಟಣ
ನಂಬಿ ಬಂದರೆ ಹೊಲಸು ಜೀವನ
ಎಲುಬು ಗೂಡಿನ ಶನಿ ಸಂಧಾನ
ಒರಗಿ ಹೊರಳಿದೆ ಅನ್ನ ಅಣ್ಣ…
ಸಾಗಿದೆ ಹೆಣ್ಣಿನ ಮಾನ ಅಪಹರಣ
ಎಂಜಲು ಸಂಸ್ಕೃತಿ ಇದಕೆ ಕಾರಣ
|| ಇದುವೇ ಸುಂದರ ಕಲ್ಯಾಣ ನಗರ…||
ಕೆಲಸ ಬೇಡುತ ಕೈ ಚಾಚಿದರೆ
ಲಂಚವ ಬೇಡುವ ವಂಚಕರಾಸರೆ
ಅನ್ನ ಬ್ರಹ್ಮನ ದೇಗುಲದಲ್ಲೇ
ಅತ್ಯಾಚಾರದ ಭೀಕರ ಹಲ್ಲೆ…
ಮಾನವೀಯತೆಯ ಮಸಣದ ಮೇಲೆ
ಹಣ ರಣಹದ್ದಿನ ನರ್ತನ ಲೀಲೆ…
|| ಇದುವೇ ಸುಂದರ ಕಲ್ಯಾಣ ನಗರ…||
ವಿಧಿ ವಿಗಂಬನೆಯ ವಿಳಾಸದಲ್ಲಿ
ತಾಯಿ ಮಮತೆಗೆ ಮಾನ್ಯತೆ ಎಲ್ಲಿ
ಕಣ್ಣ ನೀರಿನ ಸಾಗರದಲ್ಲಿ
ಕರುಣೆ ರಕ್ತವ ಹುಡುಕುವರಿಲ್ಲಿ
ಬಡತನ ತಂದ ಬಡದಾಗ್ನಿಯಲಿ
ಸರ್ವ ಶೂನ್ಯವೇ ಉಳಿಯುವುದಿಲ್ಲಿ
|| ಇದುವೇ ಸುಂದರ ಕಲ್ಯಾಣ ನಗರ
ಯಂತ್ರ ಮಾನವನ ಮತಿ ಸಂಸ್ಕಾರ
ಕೇಳಿದೋ ಹಸಿವಿನ ಆಹಾಕಾರ
ಪುಡಾರಿ ಧನಿಕಗೆ ಜೈ ಜೈಕಾರ…
ಇದುವೇ ಸುಂದರ ಕಲ್ಯಾಣ ನಗರ….||
Iduve Sundara Kalyana Nagara song lyrics from Kannada Movie Bala Panjara starring Pandari Bai, Shailashree, K S Ashwath, Lyrics penned by Vijaya Narasimha Sung by S P Balasubrahmanyam, Music Composed by Vijaya Bhaskar, film is Directed by M R Vittal and film is released on 1972