Mannina Deha Kaanada Jeeva Lyrics

ಮಣ್ಣಿನ ದೇಹ ಕಾಣದ ಜೀವ Lyrics

in Bala Panjara

in ಬಾಳ ಪಂಜರ

Video:
ಸಂಗೀತ ವೀಡಿಯೊ:

LYRIC

ಮಣ್ಣಿನ ದೇಹ ಕಾಣದ ಜೀವ
ತಂದಿಹೆ ನೀನು ಭಗವಂತ…..
ಮಾಡಿದ ಮಡಕೆ ಒಡೆಯುವೆ ಏಕೆ
ಹುಚ್ಚನೇ ಇಲ್ಲ ನಿನಗಿಂತ
 
ಮಣ್ಣಿನ ದೇಹ ಕಾಣದ ಜೀವ
ತಂದಿಹೆ ನೀನು ಭಗವಂತ
ಮಾಡಿದ ಮಡಕೆ ಒಡೆಯುವೆ ಏಕೆ
ಹುಚ್ಚನೇ ಇಲ್ಲ ನಿನಗಿಂತ
 
|| ಮಣ್ಣಿನ ದೇಹ ಕಾಣದ ಜೀವ
ತಂದಿಹೆ ನೀನು ಭಗವಂತ
ಮಾಡಿದ ಮಡಕೆ ಒಡೆಯುವೆ ಏಕೆ
ಹುಚ್ಚನೇ ಇಲ್ಲ ನಿನಗಿಂತ…||
 
ನೆರಳು ಬೆಳಕಿನ ನಲಿದಾಟ
ಕಾಲ ಚಕ್ರದ ಸುತ್ತಾಟ
ನೆರಳು ಬೆಳಕಿನ ನಲಿದಾಟ
ಕಾಲ ಚಕ್ರದ ಸುತ್ತಾಟ
ನೋವು ನಲಿವಿನ ಕೂಗಾಟ
ಏನಿದು ನಿನ್ನ ಹುಚ್ಚಾಟ
ಏನಿದು ನಿನ್ನಾ ಹುಚ್ಚಾಟ
 
|| ಮಣ್ಣಿನ ದೇಹ ಕಾಣದ ಜೀವ
ತಂದಿಹೆ ನೀನು ಭಗವಂತ
ಮಾಡಿದ ಮಡಕೆ ಒಡೆಯುವೆ ಏಕೆ
ಹುಚ್ಚನೇ ಇಲ್ಲ ನಿನಗಿಂತ…||
 
ಒಲವು ಚೆಲುವಿನ ಸಂಸಾರ
ಅಗಲಿ ಕೂಡುವ ವ್ಯವಹಾರ
ಒಲವು ಚೆಲುವಿನ ಸಂಸಾರ
ಅಗಲಿ ಕೂಡುವ ವ್ಯವಹಾರ
ಇರುವ ತನಕವೇ ವ್ಯಾಪಾರ
ಯಾರು ಕಾಣರು ಆಧಾರ
ಯಾರು ಕಾಣರು ಆಧಾರ
 
|| ಮಣ್ಣಿನ ದೇಹ ಕಾಣದ ಜೀವ
ತಂದಿಹೆ ನೀನು ಭಗವಂತ
ಮಾಡಿದ ಮಡಕೆ ಒಡೆಯುವೆ ಏಕೆ
ಹುಚ್ಚನೇ ಇಲ್ಲ ನಿನಗಿಂತ…||
 
ಸುಖದ ಸುಂಕವ ನೀ ಬೇಡಿ
ನೀಡಿದೆ ಬಾಳಿನ ಈ ಬೇಡಿ
ಸುಖದ ಸುಂಕವ ನೀ ಬೇಡಿ
ನೀಡಿದೆ ಬಾಳಿನ ಈ ಬೇಡಿ
ಏನಿದು ನಿನ್ನಾ ಈ ಮೂಡಿ
ತೋರೆಯ ದಾರಿ ದಯಮಾಡಿ
ತೋರೆಯ ದಾರಿ ದಯಮಾಡಿ
 
|| ಮಣ್ಣಿನ ದೇಹ ಕಾಣದ ಜೀವ
ತಂದಿಹೆ ನೀನು ಭಗವಂತ…..
ಮಾಡಿದ ಮಡಕೆ ಒಡೆಯುವೆ ಏಕೆ
ಹುಚ್ಚನೇ ಇಲ್ಲ ನಿನಗಿಂತ
 
ಮಣ್ಣಿನ ದೇಹ ಕಾಣದ ಜೀವ
ತಂದಿಹೆ ನೀನು ಭಗವಂತ
ಮಾಡಿದ ಮಡಕೆ ಒಡೆಯುವೆ ಏಕೆ
ಹುಚ್ಚನೇ ಇಲ್ಲ ನಿನಗಿಂತ…||
 

ಮಣ್ಣಿನ ದೇಹ ಕಾಣದ ಜೀವ
ತಂದಿಹೆ ನೀನು ಭಗವಂತ…..
ಮಾಡಿದ ಮಡಕೆ ಒಡೆಯುವೆ ಏಕೆ
ಹುಚ್ಚನೇ ಇಲ್ಲ ನಿನಗಿಂತ
 
ಮಣ್ಣಿನ ದೇಹ ಕಾಣದ ಜೀವ
ತಂದಿಹೆ ನೀನು ಭಗವಂತ
ಮಾಡಿದ ಮಡಕೆ ಒಡೆಯುವೆ ಏಕೆ
ಹುಚ್ಚನೇ ಇಲ್ಲ ನಿನಗಿಂತ
 
|| ಮಣ್ಣಿನ ದೇಹ ಕಾಣದ ಜೀವ
ತಂದಿಹೆ ನೀನು ಭಗವಂತ
ಮಾಡಿದ ಮಡಕೆ ಒಡೆಯುವೆ ಏಕೆ
ಹುಚ್ಚನೇ ಇಲ್ಲ ನಿನಗಿಂತ…||
 
ನೆರಳು ಬೆಳಕಿನ ನಲಿದಾಟ
ಕಾಲ ಚಕ್ರದ ಸುತ್ತಾಟ
ನೆರಳು ಬೆಳಕಿನ ನಲಿದಾಟ
ಕಾಲ ಚಕ್ರದ ಸುತ್ತಾಟ
ನೋವು ನಲಿವಿನ ಕೂಗಾಟ
ಏನಿದು ನಿನ್ನ ಹುಚ್ಚಾಟ
ಏನಿದು ನಿನ್ನಾ ಹುಚ್ಚಾಟ
 
|| ಮಣ್ಣಿನ ದೇಹ ಕಾಣದ ಜೀವ
ತಂದಿಹೆ ನೀನು ಭಗವಂತ
ಮಾಡಿದ ಮಡಕೆ ಒಡೆಯುವೆ ಏಕೆ
ಹುಚ್ಚನೇ ಇಲ್ಲ ನಿನಗಿಂತ…||
 
ಒಲವು ಚೆಲುವಿನ ಸಂಸಾರ
ಅಗಲಿ ಕೂಡುವ ವ್ಯವಹಾರ
ಒಲವು ಚೆಲುವಿನ ಸಂಸಾರ
ಅಗಲಿ ಕೂಡುವ ವ್ಯವಹಾರ
ಇರುವ ತನಕವೇ ವ್ಯಾಪಾರ
ಯಾರು ಕಾಣರು ಆಧಾರ
ಯಾರು ಕಾಣರು ಆಧಾರ
 
|| ಮಣ್ಣಿನ ದೇಹ ಕಾಣದ ಜೀವ
ತಂದಿಹೆ ನೀನು ಭಗವಂತ
ಮಾಡಿದ ಮಡಕೆ ಒಡೆಯುವೆ ಏಕೆ
ಹುಚ್ಚನೇ ಇಲ್ಲ ನಿನಗಿಂತ…||
 
ಸುಖದ ಸುಂಕವ ನೀ ಬೇಡಿ
ನೀಡಿದೆ ಬಾಳಿನ ಈ ಬೇಡಿ
ಸುಖದ ಸುಂಕವ ನೀ ಬೇಡಿ
ನೀಡಿದೆ ಬಾಳಿನ ಈ ಬೇಡಿ
ಏನಿದು ನಿನ್ನಾ ಈ ಮೂಡಿ
ತೋರೆಯ ದಾರಿ ದಯಮಾಡಿ
ತೋರೆಯ ದಾರಿ ದಯಮಾಡಿ
 
|| ಮಣ್ಣಿನ ದೇಹ ಕಾಣದ ಜೀವ
ತಂದಿಹೆ ನೀನು ಭಗವಂತ…..
ಮಾಡಿದ ಮಡಕೆ ಒಡೆಯುವೆ ಏಕೆ
ಹುಚ್ಚನೇ ಇಲ್ಲ ನಿನಗಿಂತ
 
ಮಣ್ಣಿನ ದೇಹ ಕಾಣದ ಜೀವ
ತಂದಿಹೆ ನೀನು ಭಗವಂತ
ಮಾಡಿದ ಮಡಕೆ ಒಡೆಯುವೆ ಏಕೆ
ಹುಚ್ಚನೇ ಇಲ್ಲ ನಿನಗಿಂತ…||
 

Mannina Deha Kaanada Jeeva song lyrics from Kannada Movie Bala Panjara starring Pandari Bai, Shailashree, K S Ashwath, Lyrics penned by Vijaya Narasimha Sung by P B Srinivas, Music Composed by Vijaya Bhaskar, film is Directed by M R Vittal and film is released on 1972

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ