ಹೊನ್ನಾಗಿ ಬಾಳಲ್ಲಿ ಹೆಸರಾಗಿ ಊರಲ್ಲಿ
ನಾಡಿಗೆ ಉಸಿರಾಗಿ
ನಗೆ ಚೆಲ್ಲಿ ನಗೆ ಚೆಲ್ಲಿ ನಗೆ ಚೆಲ್ಲಿ
ಕನ್ನಡದ ನುಡಿ ಚೆನ್ನ
ಕನ್ನಡದ ನೆಲ ಚಿನ್ನ
ಕನ್ನಡಕೆ ಜಯವೆಂದು
ಬಾಳೋಣ ಬಾಳೋಣ ಬಾಳೋಣ
ಕನ್ನೆಯರ ಹರೇ ಚಂದ
ತುಂಬಿರುವ ಕೊಡ ಚಂದ
ತಣ್ಣೀರ ಬಿಂದಿಗೆಯ
ತುಂಬೋಣ ತುಂಬೋಣ ತುಂಬೋಣ
ನಗುನಗುವ ಹೂ ಮೊಗ್ಗು ಈ ಹಳ್ಳಿ ಸಿಂಗಾರ
ಕಾಪಾಡೋ ಭಗವಂತ ನಿನ್ನೀ ಸಂಸಾರ
ರಸಹೀನ ಜೀವನದ ಹೊಸ ಮಿಂಚ ಸಂಚಾರ
ಭೂತಾಯಿ ಮಡಿಲಲಿ ಬಾಳೆ ಸಿಂಗಾರ
ಕಾಯಕವೇ ಕೈಲಾಸ ಎಂದವರ ಕೈಮುಗಿವೆ
ಮಣ್ಣಿಂದ ಹೊನ್ನ ನಾ ಬೇಡಿ ಪಡೆವೆ
ಬಂದಾನೊ ತಮ್ಮಯ್ಯ ಕಣ್ಣೀರ ತೊಡೆವೆ
ತಂದಾನೋ ಆನಂದ ಐಸಿರಿಯಾ ಒಡೆವೆ
ಹೊನ್ನಾಗಿ ಬಾಳಲ್ಲಿ ಹೆಸರಾಗಿ ಊರಲ್ಲಿ
ನಾಡಿಗೆ ಉಸಿರಾಗಿ
ನಗೆ ಚೆಲ್ಲಿ ನಗೆ ಚೆಲ್ಲಿ ನಗೆ ಚೆಲ್ಲಿ
ಕನ್ನಡದ ನುಡಿ ಚೆನ್ನ
ಕನ್ನಡದ ನೆಲ ಚಿನ್ನ
ಕನ್ನಡಕೆ ಜಯವೆಂದು
ಬಾಳೋಣ ಬಾಳೋಣ ಬಾಳೋಣ
ಕನ್ನೆಯರ ಹರೇ ಚಂದ
ತುಂಬಿರುವ ಕೊಡ ಚಂದ
ತಣ್ಣೀರ ಬಿಂದಿಗೆಯ
ತುಂಬೋಣ ತುಂಬೋಣ ತುಂಬೋಣ
ನಗುನಗುವ ಹೂ ಮೊಗ್ಗು ಈ ಹಳ್ಳಿ ಸಿಂಗಾರ
ಕಾಪಾಡೋ ಭಗವಂತ ನಿನ್ನೀ ಸಂಸಾರ
ರಸಹೀನ ಜೀವನದ ಹೊಸ ಮಿಂಚ ಸಂಚಾರ
ಭೂತಾಯಿ ಮಡಿಲಲಿ ಬಾಳೆ ಸಿಂಗಾರ
ಕಾಯಕವೇ ಕೈಲಾಸ ಎಂದವರ ಕೈಮುಗಿವೆ
ಮಣ್ಣಿಂದ ಹೊನ್ನ ನಾ ಬೇಡಿ ಪಡೆವೆ
ಬಂದಾನೊ ತಮ್ಮಯ್ಯ ಕಣ್ಣೀರ ತೊಡೆವೆ
ತಂದಾನೋ ಆನಂದ ಐಸಿರಿಯಾ ಒಡೆವೆ
Honnagi Baalalli song lyrics from Kannada Movie Bala Panjara starring Pandari Bai, Shailashree, K S Ashwath, Lyrics penned by Vijaya Narasimha Sung by B K Sumitra, Jayadev, Music Composed by Vijaya Bhaskar, film is Directed by M R Vittal and film is released on 1972