ಕಥೇನಾ ಚಿಕ್ಕಪ್ಪಾ...
ಹೂಂ ಜಾಣಮರಿ..
ಭಲೇ ಖುಷಿ ತಮಾಷೆ ಮಾತಿದು
ಹೊಸ ಕಥೆ ವಿಚಾರ ಕೇಳಿದು...
ಭಲೇ ಖುಷಿ ತಮಾಷೆ ಮಾತಿದು
ಹೊಸ ಕಥೆ ವಿಚಾರ ಕೇಳಿದು...
ಲಲ್ಲ ಲಲ್ಲ ಲಾಲಲ ಲಲ್ಲ
ಲಲ್ಲ ಲಾಲಲ ಲಲ್ಲ ಲಲ್ಲ ಲಾಲಲ
ಮರದಲ್ಲಿ ಹಕ್ಕಿ ಗೂಡು
ನೆಲದಲ್ಲಿ ಇರುವೆ ಬೀಡು
ನಡುವಲ್ಲಿ ನದಿಯು ಕಾಡು
ಕಥೆ ಕೇಳಿ ಆಡು........
|| ಭಲೇ ಖುಷಿ ತಮಾಷೆ ಮಾತಿದು
ಹೊಸ ಕಥೆ ವಿಚಾರ ಕೇಳಿದು...||
ಇರುವೆಯು ನದಿಯಲಿ ಮುಳುಗುವ ಹೊತ್ತು
ಹಕ್ಕಿಯು ಎಲೆಯನು ಎಸೆದಿತ್ತು......
ಇರುವೆಯು ನದಿಯಲಿ ಮುಳುಗುವ ಹೊತ್ತು
ಹಕ್ಕಿಯು ಎಲೆಯನು ಎಸೆದಿತ್ತು......
ಜೀವಾ ಉಳಿಸಿದ ಹಕ್ಕಿಯ ನೆನೆದು
ಇರುವೆಯು ಸಮಯಕೆ ಕಾದಿತ್ತು...
|| ಭಲೇ ಖುಷಿ ತಮಾಷೆ ಮಾತಿದು
ಹೊಸ ಕಥೆ ವಿಚಾರ ಕೇಳಿದು...
ಭಲೇ ಖುಷಿ ತಮಾಷೆ ಮಾತಿದು
ಹೊಸ ಕಥೆ ವಿಚಾರ ಕೇಳಿದು...||
ಆಮೇಲೇ....
ಬೇಡ ಬಂದಾ ಯಮನ ಹಾಗೇ..
ಅಯ್ಯಯ್ಯೋ ಕೊಲ್ತಾನಾ?
ಏನ್ ಬಿಡ್ತಾನಾ?.. (ಆ)
ಬೇಡನು ಹಕ್ಕಿಯ ಕೊಲ್ಲುವ ಕಾಲ
ಇರುವೆಯು ಕಚ್ಚಿತು ಬೇಡನ ಕಾಲ..
ಬೇಡನು ಹಕ್ಕಿಯ ಕೊಲ್ಲುವ ಕಾಲ
ಇರುವೆಯು ಕಚ್ಚಿತು ಬೇಡನ ಕಾಲ..
ಮಾಡಿದ ಒಳ್ಳೆತು ಅಳಿಯುವುದಿಲ್ಲಾ
ನೀತಿಯ ನೆನೆಯಿರಿ ನೀವೆಲ್ಲಾ...
|| ಭಲೇ ಖುಷಿ ತಮಾಷೆ ಮಾತಿದು
ಹೊಸ ಕಥೆ ವಿಚಾರ ಕೇಳಿದು...
ಭಲೇ ಖುಷಿ ತಮಾಷೆ ಮಾತಿದು
ಹೊಸ ಕಥೆ ವಿಚಾರ ಕೇಳಿದು...||
ಲಲ್ಲ ಲಲ್ಲ ಲಾಲಲ ಲಲ್ಲ ಲಲ್ಲ
ಲಾಲಲ ಲಲ್ಲ ಲಲ್ಲ ಲಾಲಲ
ಲಲ್ಲ ಲಲ್ಲ ಲಾಲಲ ಲಲ್ಲ ಲಲ್ಲ
ಲಾಲಲ ಲಲ್ಲ ಲಲ್ಲ ಲಾಲಲ
ಕಥೇನಾ ಚಿಕ್ಕಪ್ಪಾ...
ಹೂಂ ಜಾಣಮರಿ..
ಭಲೇ ಖುಷಿ ತಮಾಷೆ ಮಾತಿದು
ಹೊಸ ಕಥೆ ವಿಚಾರ ಕೇಳಿದು...
ಭಲೇ ಖುಷಿ ತಮಾಷೆ ಮಾತಿದು
ಹೊಸ ಕಥೆ ವಿಚಾರ ಕೇಳಿದು...
ಲಲ್ಲ ಲಲ್ಲ ಲಾಲಲ ಲಲ್ಲ
ಲಲ್ಲ ಲಾಲಲ ಲಲ್ಲ ಲಲ್ಲ ಲಾಲಲ
ಮರದಲ್ಲಿ ಹಕ್ಕಿ ಗೂಡು
ನೆಲದಲ್ಲಿ ಇರುವೆ ಬೀಡು
ನಡುವಲ್ಲಿ ನದಿಯು ಕಾಡು
ಕಥೆ ಕೇಳಿ ಆಡು........
|| ಭಲೇ ಖುಷಿ ತಮಾಷೆ ಮಾತಿದು
ಹೊಸ ಕಥೆ ವಿಚಾರ ಕೇಳಿದು...||
ಇರುವೆಯು ನದಿಯಲಿ ಮುಳುಗುವ ಹೊತ್ತು
ಹಕ್ಕಿಯು ಎಲೆಯನು ಎಸೆದಿತ್ತು......
ಇರುವೆಯು ನದಿಯಲಿ ಮುಳುಗುವ ಹೊತ್ತು
ಹಕ್ಕಿಯು ಎಲೆಯನು ಎಸೆದಿತ್ತು......
ಜೀವಾ ಉಳಿಸಿದ ಹಕ್ಕಿಯ ನೆನೆದು
ಇರುವೆಯು ಸಮಯಕೆ ಕಾದಿತ್ತು...
|| ಭಲೇ ಖುಷಿ ತಮಾಷೆ ಮಾತಿದು
ಹೊಸ ಕಥೆ ವಿಚಾರ ಕೇಳಿದು...
ಭಲೇ ಖುಷಿ ತಮಾಷೆ ಮಾತಿದು
ಹೊಸ ಕಥೆ ವಿಚಾರ ಕೇಳಿದು...||
ಆಮೇಲೇ....
ಬೇಡ ಬಂದಾ ಯಮನ ಹಾಗೇ..
ಅಯ್ಯಯ್ಯೋ ಕೊಲ್ತಾನಾ?
ಏನ್ ಬಿಡ್ತಾನಾ?.. (ಆ)
ಬೇಡನು ಹಕ್ಕಿಯ ಕೊಲ್ಲುವ ಕಾಲ
ಇರುವೆಯು ಕಚ್ಚಿತು ಬೇಡನ ಕಾಲ..
ಬೇಡನು ಹಕ್ಕಿಯ ಕೊಲ್ಲುವ ಕಾಲ
ಇರುವೆಯು ಕಚ್ಚಿತು ಬೇಡನ ಕಾಲ..
ಮಾಡಿದ ಒಳ್ಳೆತು ಅಳಿಯುವುದಿಲ್ಲಾ
ನೀತಿಯ ನೆನೆಯಿರಿ ನೀವೆಲ್ಲಾ...
|| ಭಲೇ ಖುಷಿ ತಮಾಷೆ ಮಾತಿದು
ಹೊಸ ಕಥೆ ವಿಚಾರ ಕೇಳಿದು...
ಭಲೇ ಖುಷಿ ತಮಾಷೆ ಮಾತಿದು
ಹೊಸ ಕಥೆ ವಿಚಾರ ಕೇಳಿದು...||
ಲಲ್ಲ ಲಲ್ಲ ಲಾಲಲ ಲಲ್ಲ ಲಲ್ಲ
ಲಾಲಲ ಲಲ್ಲ ಲಲ್ಲ ಲಾಲಲ
ಲಲ್ಲ ಲಲ್ಲ ಲಾಲಲ ಲಲ್ಲ ಲಲ್ಲ
ಲಾಲಲ ಲಲ್ಲ ಲಲ್ಲ ಲಾಲಲ
Bhale Kushi Thamashe song lyrics from Kannada Movie Bala Panjara starring Pandari Bai, Shailashree, K S Ashwath, Lyrics penned by Vijaya Narasimha Sung by P B Srinivas, Music Composed by Vijaya Bhaskar, film is Directed by M R Vittal and film is released on 1972