Kanda Kanmaniye Lyrics

in Bala Nagamma

LYRIC

ಕಂದ ಕಣ್ಮಣಿಯೆ 
ಅಮ್ಮನ ಅರಗಿಣಿಯೆ  ರಾಜ
ಹೂವಿನ ಹಾಸಿಗೆಯ ಹಾಸುವೆನು
ತೂಗುವೆನು ಜೋ ಜೋ ಹಾಡುವೆನು

|| ಕಂದ ಕಣ್ಮಣಿಯೆ 
ಅಮ್ಮನ ಅರಗಿಣಿಯೆ  ರಾಜ…||

ಮೋಡದ ತೆರೆಯಿಂದ ಚಂದಿರ ಕೈಚಾಚಿ
ನಿನ್ನನು ಕರೆಯುತಿಹ ನಗುತ ವಿನೋದದಿ
ಮೋಡದ ತೆರೆಯಿಂದ ಚಂದಿರ ಕೈಚಾಚಿ
ನಿನ್ನನು ಕರೆಯುತಿಹ ನಗುತ ವಿನೋದದಿ
ಕೊಡುವ ತಾರೆಗಳ ಆಡಲಿಕ್ಕೆ ಎನುತಿರುವ

|| ಕಂದ ಕಣ್ಮಣಿಯೆ 
ಅಮ್ಮನ ಅರಗಿಣಿಯೆ  ರಾಜ…||

ಅಮ್ಮನ ಪೂಜೆಗಳ ಪುಣ್ಯದ ರೂಪ ನೀ
ಅಮ್ಮನ ಸಂಕಟವ ಹರಿಸಲು ಬಂದಿರುವ
ಅಮ್ಮನು ಪೂಜೆಗಳ ಪುಣ್ಯದ ರೂಪ ನೀ
ಅಮ್ಮನ ಸಂಕಟವ ಹರಿಸಲು ಬಂದಿರುವ
ಮಗುವೆ ಶಂಕರನು ನಿನ್ನನು ತಾ ಪಾಲಿಸಲಿ

|| ಕಂದ ಕಣ್ಮಣಿಯೆ
ಅಮ್ಮನ ಅರಗಿಣಿಯೆ  ರಾಜ
ಹೂವಿನ ಹಾಸಿಗೆಯ
ಹಾಸುವೆನು  ತೂಗುವೆನು
ಜೋ ಜೋ ಹಾಡುವೆನು

ಕಂದ ಕಣ್ಮಣಿಯೆ 
ಅಮ್ಮನ ಅರಗಿಣಿಯೆ  ರಾಜ….||

ಆಆಆ... ಓಹೋಹೊಹೋ...
ಹೂಂ ಹೂಂ ಹೂಂ
 

Kanda Kanmaniye song lyrics from Kannada Movie Bala Nagamma starring Dr Rajkumar, Udayakumar, Narasimharaju, Lyrics penned by Chi Udayashankar Sung by L R Eswari, Music Composed by S Rajeshwara Rao, film is Directed by P R Kaundinya and film is released on 1966