ಬಂಗಾರ ಬೊಂಬೆಗಳೇ
ಆನಂದ ತಂದವರೇ
ಮುದ್ದಿನ ಅರಗಿಣಿಗಳೇ ಜೋ..ಜೋ...
ಮುದ್ದಿನ ಅರಗಿಣಿಗಳೇ ಜೋ..ಜೋ...
ಭೋಗ ಭಾಗ್ಯಗಳೆಲ್ಲ
ನಿಮಗಾಗಿ ಕಾದಿಹುದು
ನಿದ್ದೆಯಲಿ ಬೆಳಗೆ ಏಳಿ ಜೋ..ಜೋ..
|| ಬಂಗಾರ ಬೊಂಬೆಗಳೇ
ಆನಂದ ತಂದವರೇ
ಮುದ್ದಿನ ಅರಗಿಣಿಗಳೇ ಜೋ..ಜೋ...||
ಸತ್ಯಮಣಿ ದೀಪಗಳೇ
ಕತ್ತಲೆಯ ಮನೆಯನ್ನು
ಬೆಳಗೆ ಬಂದಿಹವೋ ಜೋ..ಜೋ...
ಬೆಳಗೆ ಬಂದಿಹವೋ ಜೋ...
ಬತ್ತಿದ ನದಿಗಳಿಗೆ
ಮುಂಗಾರು ಮಳೆ ಉಂಟು
ಕಳೆಯತಂದಿಹವು ಜೋ.. ಜೋ..
ಕಳೆಯತಂದಿಹವು ಜೋ.. ಜೋ..
|| ಬಂಗಾರ ಬೊಂಬೆಗಳೇ
ಆನಂದ ತಂದವರೇ
ಮುದ್ದಿನ ಅರಗಿಣಿಗಳೇ ಜೋ..ಜೋ...
ಮುದ್ದಿನ ಅರಗಿಣಿಗಳೇ ಜೋ..ಜೋ... ||
ಸಪ್ತ ದೀಪಗಳ ಮಹಾರಾಣಿಯರು
ನೀವಾರೂ ವೈಭವದಿ
ಸುತಿಸಿರಿ ಜೋ..ಜೋ..
ಅದ ನೋಡಿ ನಾ ನಂದು
ದಿನವಾದರೂ ತಣಿಯೇ
ಬದುಕಿ ಬಯಸುವೆನು ಜೋ.. ಜೋ..
ಬದುಕಿ ಬಯಸುವೆನು ಜೋ.. ಜೋ..
ಬಂಗಾರ ಬೊಂಬೆಗಳೇ
ಆನಂದ ತಂದವರೇ
ಮುದ್ದಿನ ಅರಗಿಣಿಗಳೇ ಜೋ..ಜೋ...
ಮುದ್ದಿನ ಅರಗಿಣಿಗಳೇ ಜೋ..ಜೋ...
ಭೋಗ ಭಾಗ್ಯಗಳೆಲ್ಲ
ನಿಮಗಾಗಿ ಕಾದಿಹುದು
ನಿದ್ದೆಯಲಿ ಬೆಳಗೆ ಏಳಿ ಜೋ..ಜೋ..
|| ಬಂಗಾರ ಬೊಂಬೆಗಳೇ
ಆನಂದ ತಂದವರೇ
ಮುದ್ದಿನ ಅರಗಿಣಿಗಳೇ ಜೋ..ಜೋ...||
ಸತ್ಯಮಣಿ ದೀಪಗಳೇ
ಕತ್ತಲೆಯ ಮನೆಯನ್ನು
ಬೆಳಗೆ ಬಂದಿಹವೋ ಜೋ..ಜೋ...
ಬೆಳಗೆ ಬಂದಿಹವೋ ಜೋ...
ಬತ್ತಿದ ನದಿಗಳಿಗೆ
ಮುಂಗಾರು ಮಳೆ ಉಂಟು
ಕಳೆಯತಂದಿಹವು ಜೋ.. ಜೋ..
ಕಳೆಯತಂದಿಹವು ಜೋ.. ಜೋ..
|| ಬಂಗಾರ ಬೊಂಬೆಗಳೇ
ಆನಂದ ತಂದವರೇ
ಮುದ್ದಿನ ಅರಗಿಣಿಗಳೇ ಜೋ..ಜೋ...
ಮುದ್ದಿನ ಅರಗಿಣಿಗಳೇ ಜೋ..ಜೋ... ||
ಸಪ್ತ ದೀಪಗಳ ಮಹಾರಾಣಿಯರು
ನೀವಾರೂ ವೈಭವದಿ
ಸುತಿಸಿರಿ ಜೋ..ಜೋ..
ಅದ ನೋಡಿ ನಾ ನಂದು
ದಿನವಾದರೂ ತಣಿಯೇ
ಬದುಕಿ ಬಯಸುವೆನು ಜೋ.. ಜೋ..
ಬದುಕಿ ಬಯಸುವೆನು ಜೋ.. ಜೋ..
Bangaara Bombegale song lyrics from Kannada Movie Bala Nagamma starring Dr Rajkumar, Udayakumar, Narasimharaju, Lyrics penned by Chi Sadashivaiah Sung by L R Eswari, Music Composed by S Rajeshwara Rao, film is Directed by P R Kaundinya and film is released on 1966