Kaala Bandithu Ninage Lyrics

ಕಾಲ ಬಂದಿತು ನಿನಗೆ Lyrics

in Bala Nagamma

in ಬಾಲ ನಾಗಮ್ಮ

LYRIC

Song Details Page after Lyrice

ಕಾಲ ಬಂದಿತು ನಿನಗೆ ಕಾಲ ಬಂದಿತು
ಒಳ್ಳೆಯ ಕಾಲ ಬಂದಿತು ಸುಖವ ಕೊಡುವ
ಹರುಷವ ತರುವ ಕಾಲ ಬಂದಿತು

ಪಂಜರದ ಅರಗಿಳಿಯ
ಹಾರುತ ಹೋಗುವ ಕಾಲವಿದು
ಮನಸಿದು ಬಾನಾಡಿ .. ರಸಿಕಾ ಇದೆ
ಹಾಡಿ ಆಡಿ ನಿನ್ನ ಬಳಿ ಸಾರುವ ಹೊಸ

|| ಕಾಲ ಬಂದಿತು ನಿನಗೆ ಕಾಲ ಬಂದಿತು
ಒಳ್ಳೆಯ ಕಾಲ ಬಂದಿತು ಸುಖವ ಕೊಡುವ
ಹರುಷವ ತರುವ ಕಾಲ ಬಂದಿತು….|| 
 
ಮನಸಿನಲಿ ನೆನಸಿರುವ
ಕತೆ ಆಗುವುದೇ ಕನಸು 
ಬಯಸಿದ ಸುಖಗಳ ನಿನ್ನಾಸೆಯ 
ಕೈಸೇರದೆಂಬ ಕತೆಯನು ಕನಸು ಎನಿಸೆ 
 
|| ಕಾಲ ಬಂದಿತು ನಿನಗೆ ಕಾಲ ಬಂದಿತು
ಒಳ್ಳೆಯ ಕಾಲ ಬಂದಿತು ಸುಖವ ಕೊಡುವ
ಹರುಷವ ತರುವ ಕಾಲ ಬಂದಿತು ….||

ಕಾಲ ಬಂದಿತು ನಿನಗೆ ಕಾಲ ಬಂದಿತು
ಒಳ್ಳೆಯ ಕಾಲ ಬಂದಿತು ಸುಖವ ಕೊಡುವ
ಹರುಷವ ತರುವ ಕಾಲ ಬಂದಿತು

ಪಂಜರದ ಅರಗಿಳಿಯ
ಹಾರುತ ಹೋಗುವ ಕಾಲವಿದು
ಮನಸಿದು ಬಾನಾಡಿ .. ರಸಿಕಾ ಇದೆ
ಹಾಡಿ ಆಡಿ ನಿನ್ನ ಬಳಿ ಸಾರುವ ಹೊಸ

|| ಕಾಲ ಬಂದಿತು ನಿನಗೆ ಕಾಲ ಬಂದಿತು
ಒಳ್ಳೆಯ ಕಾಲ ಬಂದಿತು ಸುಖವ ಕೊಡುವ
ಹರುಷವ ತರುವ ಕಾಲ ಬಂದಿತು….|| 
 
ಮನಸಿನಲಿ ನೆನಸಿರುವ
ಕತೆ ಆಗುವುದೇ ಕನಸು 
ಬಯಸಿದ ಸುಖಗಳ ನಿನ್ನಾಸೆಯ 
ಕೈಸೇರದೆಂಬ ಕತೆಯನು ಕನಸು ಎನಿಸೆ 
 
|| ಕಾಲ ಬಂದಿತು ನಿನಗೆ ಕಾಲ ಬಂದಿತು
ಒಳ್ಳೆಯ ಕಾಲ ಬಂದಿತು ಸುಖವ ಕೊಡುವ
ಹರುಷವ ತರುವ ಕಾಲ ಬಂದಿತು ….||

Kaala Bandithu Ninage song lyrics from Kannada Movie Bala Nagamma starring Dr Rajkumar, Udayakumar, Narasimharaju, Lyrics penned by Chi Sadashivaiah Sung by L R Eswari, Latha, Music Composed by S Rajeshwara Rao, film is Directed by P R Kaundinya and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ