Ibbaru Hendira Kaata Lyrics

ಇಬ್ಬರು ಹೆಂಡಿರ ಕಾಟ Lyrics

in Bala Nagamma

in ಬಾಲ ನಾಗಮ್ಮ

LYRIC

Song Details Page after Lyrice

ಇಬ್ಬರ ಹೆಂಡಿರ ಕಾಟ....
ಇರಳು ತಿಗಣೆ ಕಾಟ...
ಕಬಕ್ಕಿ ಕಾಟ ಬಲು ಕಾಟವಯ್ಯಾ....
ಬಲು ಕಾಟವಯ್ಯಾ... ಹೊಯ್...

ಇತ್ತ ಕಡೆ ಶೇಷಮ್ಮಾ..
ಅತ್ತ ಕಡೆ ಶಂಕರಮ್ಮಾ
ಇತ್ತ ಕಡೆ ಶೇಷಮ್ಮಾ..
ಅತ್ತ ಕಡೆ ಶಂಕರಮ್ಮಾ

ಅತ್ತ ನರಿ ಇತ್ತ ಪುಲಿ
ಎತ್ತ ಕಡೆ ನಾ ಹೋಗಲಿ
ನಡುವೇ ಮೆತ್ತಗಾಗುತಿರುವೇ
ನನ್ನ ಗತಿ….
ಶ್ರೀ ಮದ್ಮರಮರಮಣ
ಗೋವಿಂದ ಗೋವಿಂದ

ಇವಳು ನನ್ನ ಅರ್ಧಂಗಿ
ಅವಳು ನನ್ನ ಅರ್ಧಂಗಿ 
ಇವಳು ನನ್ನ ಅರ್ಧಂಗಿ
ಅವಳು ನನ್ನ ಅರ್ಧಂಗಿ

ನನ್ನ ದೇಹ ಇಬ್ಬರ ಪಾಲಾದರೆ
ನನಗೇನು ಉಳಿಯುತು ದೇವರೇ 
ಶ್ರೀ ಮದ್ಮರಮರಮಣ
ಗೋವಿಂದ ಗೋವಿಂದ 
 
ಕೆನ್ನೆ ನಿನಗಿರಲಿ ಕೈ ನಿನ್ನದಾಗಿರಲಿ 
ಕೆನ್ನೆ ನಿನಗಿರಲಿ ಕೈ ನಿನ್ನದಾಗಿರಲಿ 
ಉಳಿದರ್ಧ ಅವಳದು ಕಣೆ ಎಂದರೇ 
ಒಪ್ಪದೇ ಎಳೆದಾಡುತಾರೆ 
 
|| ಇತ್ತ ಕಡೆ ಶೇಷಮ್ಮಾ..
ಅತ್ತ ಕಡೆ ಶಂಕರಮ್ಮಾ
ಅತ್ತ ನರಿ ಇತ್ತ ಪುಲಿ
ಎತ್ತ ಕಡೆ ನಾ ಹೋಗಲಿ
ನಡುವೇ ಮೆತ್ತಗಾಗುತಿರುವೇ
ನನ್ನ ಗತಿ…||

ಅದಕ್ಕೆ ಇರಬೇಕು ಗಂಗೆಯ
ಜಡೆಯಲಿ ಕಟ್ಟಿದನು ಶಿವನು
ಅದಕ್ಕೆ ಇರಬೇಕು ಪಾಪ ವಿಷವನು
ನುಂಗಿದನು  ಶಿವನು
ಅದಕ್ಕೆ ಇರಬೇಕು ಯೋಗಿಗಳು
ಇದನ್ನು ಹೇಳುವುದು
ಅದಕ್ಕೆ ಇರಬೇಕು ಯೋಗಿಗಳು
ಇದನ್ನು ಹೇಳುವುದು
ಸಂಸಾರ ಹೊರೆ ಕರ್ಣೋ
ಸನ್ಯಾಸಿಯಾಗಿ ಕಾಡಿಗೆ ಹೋಗ್ರೋ
ಶ್ರೀ ಮದ್ಮರಮರಮಣ
ಗೋವಿಂದ ಗೋವಿಂದ ಅಂತಾ

ಸಂಸಾರಿ ಸದಾ ದುಃಖಿ
ಸನ್ಯಾಸಿ ಸದಾ ಸುಖಿ
ಸಂಸಾರಿ ಸದಾ ದುಃಖಿ
ಸನ್ಯಾಸಿ ಸದಾ ಸುಖಿ 
ಸಂಸಾರಿ ದುಃಖಿ ಸನ್ಯಾಸಿ ಸುಖಿ 
ಸಂಸಾರಿ ದುಃಖಿ ಸನ್ಯಾಸಿ ಸುಖಿ 
ಸಂಸಾರಿ ದುಃಖಿ ಸನ್ಯಾಸಿ ಸುಖಿ 
ಶ್ರೀ ಮದ್ಮರಮರಮಣ ಗೋವಿಂದ
ಗೋವಿಂದ ಅಂತಾ 

ಇಬ್ಬರ ಹೆಂಡಿರ ಕಾಟ....
ಇರಳು ತಿಗಣೆ ಕಾಟ...
ಕಬಕ್ಕಿ ಕಾಟ ಬಲು ಕಾಟವಯ್ಯಾ....
ಬಲು ಕಾಟವಯ್ಯಾ... ಹೊಯ್...

ಇತ್ತ ಕಡೆ ಶೇಷಮ್ಮಾ..
ಅತ್ತ ಕಡೆ ಶಂಕರಮ್ಮಾ
ಇತ್ತ ಕಡೆ ಶೇಷಮ್ಮಾ..
ಅತ್ತ ಕಡೆ ಶಂಕರಮ್ಮಾ

ಅತ್ತ ನರಿ ಇತ್ತ ಪುಲಿ
ಎತ್ತ ಕಡೆ ನಾ ಹೋಗಲಿ
ನಡುವೇ ಮೆತ್ತಗಾಗುತಿರುವೇ
ನನ್ನ ಗತಿ….
ಶ್ರೀ ಮದ್ಮರಮರಮಣ
ಗೋವಿಂದ ಗೋವಿಂದ

ಇವಳು ನನ್ನ ಅರ್ಧಂಗಿ
ಅವಳು ನನ್ನ ಅರ್ಧಂಗಿ 
ಇವಳು ನನ್ನ ಅರ್ಧಂಗಿ
ಅವಳು ನನ್ನ ಅರ್ಧಂಗಿ

ನನ್ನ ದೇಹ ಇಬ್ಬರ ಪಾಲಾದರೆ
ನನಗೇನು ಉಳಿಯುತು ದೇವರೇ 
ಶ್ರೀ ಮದ್ಮರಮರಮಣ
ಗೋವಿಂದ ಗೋವಿಂದ 
 
ಕೆನ್ನೆ ನಿನಗಿರಲಿ ಕೈ ನಿನ್ನದಾಗಿರಲಿ 
ಕೆನ್ನೆ ನಿನಗಿರಲಿ ಕೈ ನಿನ್ನದಾಗಿರಲಿ 
ಉಳಿದರ್ಧ ಅವಳದು ಕಣೆ ಎಂದರೇ 
ಒಪ್ಪದೇ ಎಳೆದಾಡುತಾರೆ 
 
|| ಇತ್ತ ಕಡೆ ಶೇಷಮ್ಮಾ..
ಅತ್ತ ಕಡೆ ಶಂಕರಮ್ಮಾ
ಅತ್ತ ನರಿ ಇತ್ತ ಪುಲಿ
ಎತ್ತ ಕಡೆ ನಾ ಹೋಗಲಿ
ನಡುವೇ ಮೆತ್ತಗಾಗುತಿರುವೇ
ನನ್ನ ಗತಿ…||

ಅದಕ್ಕೆ ಇರಬೇಕು ಗಂಗೆಯ
ಜಡೆಯಲಿ ಕಟ್ಟಿದನು ಶಿವನು
ಅದಕ್ಕೆ ಇರಬೇಕು ಪಾಪ ವಿಷವನು
ನುಂಗಿದನು  ಶಿವನು
ಅದಕ್ಕೆ ಇರಬೇಕು ಯೋಗಿಗಳು
ಇದನ್ನು ಹೇಳುವುದು
ಅದಕ್ಕೆ ಇರಬೇಕು ಯೋಗಿಗಳು
ಇದನ್ನು ಹೇಳುವುದು
ಸಂಸಾರ ಹೊರೆ ಕರ್ಣೋ
ಸನ್ಯಾಸಿಯಾಗಿ ಕಾಡಿಗೆ ಹೋಗ್ರೋ
ಶ್ರೀ ಮದ್ಮರಮರಮಣ
ಗೋವಿಂದ ಗೋವಿಂದ ಅಂತಾ

ಸಂಸಾರಿ ಸದಾ ದುಃಖಿ
ಸನ್ಯಾಸಿ ಸದಾ ಸುಖಿ
ಸಂಸಾರಿ ಸದಾ ದುಃಖಿ
ಸನ್ಯಾಸಿ ಸದಾ ಸುಖಿ 
ಸಂಸಾರಿ ದುಃಖಿ ಸನ್ಯಾಸಿ ಸುಖಿ 
ಸಂಸಾರಿ ದುಃಖಿ ಸನ್ಯಾಸಿ ಸುಖಿ 
ಸಂಸಾರಿ ದುಃಖಿ ಸನ್ಯಾಸಿ ಸುಖಿ 
ಶ್ರೀ ಮದ್ಮರಮರಮಣ ಗೋವಿಂದ
ಗೋವಿಂದ ಅಂತಾ 

Ibbaru Hendira Kaata song lyrics from Kannada Movie Bala Nagamma starring Dr Rajkumar, Udayakumar, Narasimharaju, Lyrics penned by Chi Sadashivaiah Sung by P B Srinivas, Music Composed by S Rajeshwara Rao, film is Directed by P R Kaundinya and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ