Ee Andada Srushtiya Lyrics

ಈ ಅಂದದ ಸೃಷ್ಟಿಯ Lyrics

in Bala Nagamma

in ಬಾಲ ನಾಗಮ್ಮ

LYRIC

ಅಂದದ ಸೃಷ್ಟಿಯ ನಿರ್ಮಿಸುಹುದು
ಆನಂದಕೇ... ಆನಂದಕೇ
ಅಂದದ ಸೃಷ್ಟಿಯ ನಿರ್ಮಿಸುಹುದು
ಆನಂದಕೆ... ಆನಂದಕೆ
ಮರ್ಮವ ತಿಳಿಯದೆ ಬಾಳಲು
ನೂಕುವೇ ಏತಕೆ... ಏತಕೆ..
 
|| ಈ ಅಂದದ ಸೃಷ್ಟಿಯ ನಿರ್ಮಿಸುಹುದು
ಆನಂದಕೆ... ಆನಂದಕೆ….||
 
ಪರಿಮಳ ಸೂಸುವ ಅರಳಿದ ಕುಸುಮವು
ನೋಡಿರೋ ಎನ್ನುವರುಂಟೇನೂ
ಪರಿಮಳ ಸೂಸುವ ಅರಳಿದ ಕುಸುಮವು
ನೋಡಿರೋ ಎನ್ನುವರುಂಟೇನೋ 
ಮಧುರವಾದ ಸಂಗೀತ ಹಾಡುತಿರೆ 
ಕೇಳಲು ಎನ್ನುವರುಂಟೇನೋ 
 
|| ಈ ಅಂದದ ಸೃಷ್ಟಿಯ ನಿರ್ಮಿಸುಹುದು
ಆನಂದಕೆ... ಆನಂದಕೆ
ಮರ್ಮವ ತಿಳಿಯದೆ ಬಾಳಲು
ನೂಕುವೇ ಏತಕೆ... ಏತಕೆ..
 
ಅಂದದ ಸೃಷ್ಟಿಯ ನಿರ್ಮಿಸುಹುದು
ಆನಂದಕೆ... ಆನಂದಕೆ….||

ಅಂದದ ಸೃಷ್ಟಿಯ ನಿರ್ಮಿಸುಹುದು
ಆನಂದಕೇ... ಆನಂದಕೇ
ಅಂದದ ಸೃಷ್ಟಿಯ ನಿರ್ಮಿಸುಹುದು
ಆನಂದಕೆ... ಆನಂದಕೆ
ಮರ್ಮವ ತಿಳಿಯದೆ ಬಾಳಲು
ನೂಕುವೇ ಏತಕೆ... ಏತಕೆ..
 
|| ಈ ಅಂದದ ಸೃಷ್ಟಿಯ ನಿರ್ಮಿಸುಹುದು
ಆನಂದಕೆ... ಆನಂದಕೆ….||
 
ಪರಿಮಳ ಸೂಸುವ ಅರಳಿದ ಕುಸುಮವು
ನೋಡಿರೋ ಎನ್ನುವರುಂಟೇನೂ
ಪರಿಮಳ ಸೂಸುವ ಅರಳಿದ ಕುಸುಮವು
ನೋಡಿರೋ ಎನ್ನುವರುಂಟೇನೋ 
ಮಧುರವಾದ ಸಂಗೀತ ಹಾಡುತಿರೆ 
ಕೇಳಲು ಎನ್ನುವರುಂಟೇನೋ 
 
|| ಈ ಅಂದದ ಸೃಷ್ಟಿಯ ನಿರ್ಮಿಸುಹುದು
ಆನಂದಕೆ... ಆನಂದಕೆ
ಮರ್ಮವ ತಿಳಿಯದೆ ಬಾಳಲು
ನೂಕುವೇ ಏತಕೆ... ಏತಕೆ..
 
ಅಂದದ ಸೃಷ್ಟಿಯ ನಿರ್ಮಿಸುಹುದು
ಆನಂದಕೆ... ಆನಂದಕೆ….||

Ee Andada Srushtiya song lyrics from Kannada Movie Bala Nagamma starring Dr Rajkumar, Udayakumar, Narasimharaju, Lyrics penned by Chi Sadashivaiah Sung by S Janaki, Music Composed by S Rajeshwara Rao, film is Directed by P R Kaundinya and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ