Ee Henna Vilasa Nodu Lyrics

ಈ ಹೆಣ್ಣಾ ವಿಳಾಸ ನೋಡು Lyrics

in Bala Nagamma

in ಬಾಲ ನಾಗಮ್ಮ

LYRIC

ಈ ಹೆಣ್ಣ ವಿಲಾಸ ನೋಡು
ಈ ಕಣ್ಣ ಉಲ್ಲಾಸ ನೋಡು
ಈ ಹೆಣ್ಣ ವಿಲಾಸ ನೋಡು
ಈ ಕಣ್ಣ ಉಲ್ಲಾಸ ನೋಡು
ಸನಿಹಾ ಸೇರುವಾ ನಲ್ಲ
ನಿಧಾನವೇನು ಬಾರೋ
ಬೇಗ ಬಾರೋ ಬೇಗ ಬಾರೋ

|| ಈ ಹೆಣ್ಣ ವಿಲಾಸ ನೋಡು
ಈ ಕಣ್ಣ ಉಲ್ಲಾಸ ನೋಡು…||

ಜಗದಲಿ ನಾನೇ ಚೆಲುವಿನ ಬಾಲೇ
ಕಮಲದ ಹೂ ಮೊಗದವಳು
ಮುತ್ತಿನ ಮಾಲೆ ಕೊಡುವೆನು ನಲ್ಲ
ಹರುಷದಿ ನಿನ್ನ ತಣಿಸುವೆನು
ನಗುವ ಹೂವಿದೆ ಒಳಗೆ ಜೇನಿದೆ
ರಸಿಕ ನೀ ಬಾರೋ ಪ್ರಿಯಾ

|| ಈ ಹೆಣ್ಣ ವಿಲಾಸ ನೋಡು
ಈ ಕಣ್ಣ ಉಲ್ಲಾಸ ನೋಡು
ಸನಿಹಾ ಸೇರುವಾ ನಲ್ಲ
ನಿಧಾನವೇನು ಬಾರೋ
ಬೇಗ ಬಾರೋ ಬೇಗ ಬಾರೋ…||
 
ನೂಲಿನ ಹೆಜ್ಜೆ ಕುಣಿಸುತ ಗೆಜ್ಜೆ 
ಮೊಗದಲಿ ಲಜ್ಜೆ ಆಸೆ ತೋರಿದೆ 
ಪ್ರಣಯದ ಗಾನ ಮಧುವಿನ ಪಾನ 
ಬಯಸಿದ ಹೆಣ್ಣು ಪ್ರೇಮದಿ ಕಾದಿದೆ 
ಬಳಿಗೆ ಬಾರಲೋ ಒಲವ ತೋರಲೋ 
ಸುಖವ ನೀಡುವೆ ಮನೋಹರ 
 
|| ಈ ಹೆಣ್ಣ ವಿಲಾಸ ನೋಡು
ಈ ಕಣ್ಣ ಉಲ್ಲಾಸ ನೋಡು
ಸನಿಹಾ ಸೇರುವಾ ನಲ್ಲ
ನಿಧಾನವೇನು ಬಾರೋ
ಬೇಗ ಬಾರೋ ಬೇಗ ಬಾರೋ….|| 
 

ಈ ಹೆಣ್ಣ ವಿಲಾಸ ನೋಡು
ಈ ಕಣ್ಣ ಉಲ್ಲಾಸ ನೋಡು
ಈ ಹೆಣ್ಣ ವಿಲಾಸ ನೋಡು
ಈ ಕಣ್ಣ ಉಲ್ಲಾಸ ನೋಡು
ಸನಿಹಾ ಸೇರುವಾ ನಲ್ಲ
ನಿಧಾನವೇನು ಬಾರೋ
ಬೇಗ ಬಾರೋ ಬೇಗ ಬಾರೋ

|| ಈ ಹೆಣ್ಣ ವಿಲಾಸ ನೋಡು
ಈ ಕಣ್ಣ ಉಲ್ಲಾಸ ನೋಡು…||

ಜಗದಲಿ ನಾನೇ ಚೆಲುವಿನ ಬಾಲೇ
ಕಮಲದ ಹೂ ಮೊಗದವಳು
ಮುತ್ತಿನ ಮಾಲೆ ಕೊಡುವೆನು ನಲ್ಲ
ಹರುಷದಿ ನಿನ್ನ ತಣಿಸುವೆನು
ನಗುವ ಹೂವಿದೆ ಒಳಗೆ ಜೇನಿದೆ
ರಸಿಕ ನೀ ಬಾರೋ ಪ್ರಿಯಾ

|| ಈ ಹೆಣ್ಣ ವಿಲಾಸ ನೋಡು
ಈ ಕಣ್ಣ ಉಲ್ಲಾಸ ನೋಡು
ಸನಿಹಾ ಸೇರುವಾ ನಲ್ಲ
ನಿಧಾನವೇನು ಬಾರೋ
ಬೇಗ ಬಾರೋ ಬೇಗ ಬಾರೋ…||
 
ನೂಲಿನ ಹೆಜ್ಜೆ ಕುಣಿಸುತ ಗೆಜ್ಜೆ 
ಮೊಗದಲಿ ಲಜ್ಜೆ ಆಸೆ ತೋರಿದೆ 
ಪ್ರಣಯದ ಗಾನ ಮಧುವಿನ ಪಾನ 
ಬಯಸಿದ ಹೆಣ್ಣು ಪ್ರೇಮದಿ ಕಾದಿದೆ 
ಬಳಿಗೆ ಬಾರಲೋ ಒಲವ ತೋರಲೋ 
ಸುಖವ ನೀಡುವೆ ಮನೋಹರ 
 
|| ಈ ಹೆಣ್ಣ ವಿಲಾಸ ನೋಡು
ಈ ಕಣ್ಣ ಉಲ್ಲಾಸ ನೋಡು
ಸನಿಹಾ ಸೇರುವಾ ನಲ್ಲ
ನಿಧಾನವೇನು ಬಾರೋ
ಬೇಗ ಬಾರೋ ಬೇಗ ಬಾರೋ….|| 
 

Ee Henna Vilasa Nodu song lyrics from Kannada Movie Bala Nagamma starring Dr Rajkumar, Udayakumar, Narasimharaju, Lyrics penned by Chi Sadashivaiah Sung by L R Eswari, Music Composed by S Rajeshwara Rao, film is Directed by P R Kaundinya and film is released on 1966
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ