Nijavanne Heluve Naanu Lyrics

ನಿಜವನ್ನೇ ಹೇಳುವೆ ನಾನು Lyrics

in Bala Bandhana

in ಬಾಳ ಬಂಧನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಿಜವನ್ನೇ ಹೇಳುವೆ ನಾನು
ಸತ್ಯವ ನುಡಿವ ಕನ್ನಡದವನು
ಥಳುಕೇನು ಮಾಡೋದಿಲ್ಲ,
ಭಯವಂತೂ ಗೊತ್ತೇ ಇಲ್ಲ
ಇದಕೆಲ್ಲ ಕನ್ನಡ ತಾಯಿ ಪಾದ ಸಾಕ್ಷಿ
 
|| ನಿಜವನ್ನೇ ಹೇಳುವೆ ನಾನು,
ಸತ್ಯವ ನುಡಿವ ಕನ್ನಡದವನು
ತಳುಕೇನು ಮಾಡೋದಿಲ್ಲ,
ಭಯವಂತೂ ಗೊತ್ತೇ ಇಲ್ಲ
ಇದಕೆಲ್ಲ ಕನ್ನಡ ತಾಯಿ ಪಾದ ಸಾಕ್ಷಿ…||
 
ಮೇಜಿನ ಕೆಳಗೆ ಕೈಯ ನೀಡುವರು
ಚಿಲ್ಲರೆ ಬುದ್ದಿ ಜನರು
ಇವರಿಗಿಂತಲು ತಿರುಪೆ ಎತ್ತೋ
ಬಿಕ್ಷುಕ ಜನರೆ ಮೇಲು
ಲಂಚದ ಕೈಯಲಿ ಹಣ ನಿಲ್ಲೋಲ್ಲ,
ದೇವರು ಇವರನು ಕ್ಷಮಿಸೋದಿಲ್ಲ
ಸುಳ್ಳೇನು ಹೇಳೋದಿಲ್ಲ,
ನನಗೇನು ಭಯವೇ ಇಲ್ಲ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷಿ
 
|| ನಿಜವನ್ನೇ ಹೇಳುವೆ ನಾನು,
ಸತ್ಯವ ನುಡಿವ ಕನ್ನಡದವನು…||
 
ಮುದ್ದು ಮಕ್ಕಳ ಜಗಳದಾಟಕೆ
ಒದ್ದೇ ಬಿಡುವರು ದೊಡ್ಡವರು
ಸಣ್ಣ ಮಾತಿಗೆ ಗುದ್ದಾಡುತ್ತ
ಅವರೇ ಗದ್ದಲ ಮಾಡುವರು
ಕತ್ತೆಯಂತೆ ಒದ್ದಾಡುವ ಜನರ
ದೇವರೆ ಕರುಣಿಸಿ ರಕ್ಷಿಸಬೇಕು
ಸುಳ್ಳೇನು ಹೇಳೋದಿಲ್ಲ,
ನನಗೇನು ಭಯವೇ ಇಲ್ಲ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷಿ
 
|| ನಿಜವನ್ನೇ ಹೇಳುವೆ ನಾನು,
ಸತ್ಯವ ನುಡಿವ ಕನ್ನಡದವನು…||
 
ಏನೂ ಓದದ ಅಂತಸ್ತಿಲ್ಲದ
ನನ್ನನೇ ಒಲಿದೆ ನೀನು
ನಿನ್ನಯ ಕಾಲಿನ ಪುಣ್ಯವೊ
ಏನೋ ಮನುಷ್ಯನಾದೆ ನಾನು
ಅಳುವೋ ನಗುವೋ ಏನೇ ಬರಲಿ,
ನಿನ್ನೀ ಒಲವು ಎಂದೂ ಇರಲಿ
ಸುಳ್ಳೇನು ಹೇಳೋದಿಲ್ಲ,
ನನಗೇನು ಭಯವೇ ಇಲ್ಲ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷಿ
 
|| ನಿಜವನ್ನೇ ಹೇಳುವೆ ನಾನು,
ಸತ್ಯವ ನುಡಿವ ಕನ್ನಡದವನು
ತಳುಕೇನು ಮಾಡೋದಿಲ್ಲ,
ಭಯವಂತೂ ಗೊತ್ತೇ ಇಲ್ಲ
ಇದಕೆಲ್ಲ ಕನ್ನಡ ತಾಯಿ, ಪಾದ ಸಾಕ್ಷಿ…||

ನಿಜವನ್ನೇ ಹೇಳುವೆ ನಾನು
ಸತ್ಯವ ನುಡಿವ ಕನ್ನಡದವನು
ಥಳುಕೇನು ಮಾಡೋದಿಲ್ಲ,
ಭಯವಂತೂ ಗೊತ್ತೇ ಇಲ್ಲ
ಇದಕೆಲ್ಲ ಕನ್ನಡ ತಾಯಿ ಪಾದ ಸಾಕ್ಷಿ
 
|| ನಿಜವನ್ನೇ ಹೇಳುವೆ ನಾನು,
ಸತ್ಯವ ನುಡಿವ ಕನ್ನಡದವನು
ತಳುಕೇನು ಮಾಡೋದಿಲ್ಲ,
ಭಯವಂತೂ ಗೊತ್ತೇ ಇಲ್ಲ
ಇದಕೆಲ್ಲ ಕನ್ನಡ ತಾಯಿ ಪಾದ ಸಾಕ್ಷಿ…||
 
ಮೇಜಿನ ಕೆಳಗೆ ಕೈಯ ನೀಡುವರು
ಚಿಲ್ಲರೆ ಬುದ್ದಿ ಜನರು
ಇವರಿಗಿಂತಲು ತಿರುಪೆ ಎತ್ತೋ
ಬಿಕ್ಷುಕ ಜನರೆ ಮೇಲು
ಲಂಚದ ಕೈಯಲಿ ಹಣ ನಿಲ್ಲೋಲ್ಲ,
ದೇವರು ಇವರನು ಕ್ಷಮಿಸೋದಿಲ್ಲ
ಸುಳ್ಳೇನು ಹೇಳೋದಿಲ್ಲ,
ನನಗೇನು ಭಯವೇ ಇಲ್ಲ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷಿ
 
|| ನಿಜವನ್ನೇ ಹೇಳುವೆ ನಾನು,
ಸತ್ಯವ ನುಡಿವ ಕನ್ನಡದವನು…||
 
ಮುದ್ದು ಮಕ್ಕಳ ಜಗಳದಾಟಕೆ
ಒದ್ದೇ ಬಿಡುವರು ದೊಡ್ಡವರು
ಸಣ್ಣ ಮಾತಿಗೆ ಗುದ್ದಾಡುತ್ತ
ಅವರೇ ಗದ್ದಲ ಮಾಡುವರು
ಕತ್ತೆಯಂತೆ ಒದ್ದಾಡುವ ಜನರ
ದೇವರೆ ಕರುಣಿಸಿ ರಕ್ಷಿಸಬೇಕು
ಸುಳ್ಳೇನು ಹೇಳೋದಿಲ್ಲ,
ನನಗೇನು ಭಯವೇ ಇಲ್ಲ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷಿ
 
|| ನಿಜವನ್ನೇ ಹೇಳುವೆ ನಾನು,
ಸತ್ಯವ ನುಡಿವ ಕನ್ನಡದವನು…||
 
ಏನೂ ಓದದ ಅಂತಸ್ತಿಲ್ಲದ
ನನ್ನನೇ ಒಲಿದೆ ನೀನು
ನಿನ್ನಯ ಕಾಲಿನ ಪುಣ್ಯವೊ
ಏನೋ ಮನುಷ್ಯನಾದೆ ನಾನು
ಅಳುವೋ ನಗುವೋ ಏನೇ ಬರಲಿ,
ನಿನ್ನೀ ಒಲವು ಎಂದೂ ಇರಲಿ
ಸುಳ್ಳೇನು ಹೇಳೋದಿಲ್ಲ,
ನನಗೇನು ಭಯವೇ ಇಲ್ಲ
ಈ ಮಾತು ಕನ್ನಡ ತಾಯಿ ಪಾದ ಸಾಕ್ಷಿ
 
|| ನಿಜವನ್ನೇ ಹೇಳುವೆ ನಾನು,
ಸತ್ಯವ ನುಡಿವ ಕನ್ನಡದವನು
ತಳುಕೇನು ಮಾಡೋದಿಲ್ಲ,
ಭಯವಂತೂ ಗೊತ್ತೇ ಇಲ್ಲ
ಇದಕೆಲ್ಲ ಕನ್ನಡ ತಾಯಿ, ಪಾದ ಸಾಕ್ಷಿ…||

Nijavanne Heluve Naanu song lyrics from Kannada Movie Bala Bandhana starring Dr Rajkumar, Jayanthi, Sampath, Lyrics penned by Vijaya Narasimha Sung by P B Srinivas, Music Composed by G K Venkatesh, film is Directed by Peketi Sivaram and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ