ಹೂಂಹೂಂಹೂಂಹೂಂ
ಚಿನ್ನದಂಥ ನಾಡಿಗೆ ರನ್ನದಂಥ ರಾಜ
ಚಿನ್ನದಂಥ ನಾಡಿಗೆ ರನ್ನದಂಥ ರಾಜ
ರನ್ನದಂಥ ರಾಜನಿಗೆ ಮುತ್ತಿನಂಥ ರಾಣಿ
ಮುತ್ತಿನಂಥ ರಾಣಿಗೆ ಹೆತ್ತ ಮಕ್ಕಳು ಏಳು
ಆ ಏಳರಲ್ಲಿ ಯಾವುದು ಏಳಿಗೆಯಿಲ್ಲ
ಹೂಂಹೂಂ ಏಳಿಗೆಯಿಲ್ಲ
|| ಚಿನ್ನದಂಥ ನಾಡಿಗೆ ರನ್ನದಂಥ ರಾಜ..||
ತಂದೆ ತಾಯ ಅಲ್ಲಗಳೆದ ಓದಿದ ಜಾಣ
ತಾನೇ ಹಿರಿಯನಂತೆ ನಡೆದ ಓದದ ಕೋಣ
ತಂದೆ ತಾಯ ಅಲ್ಲಗಳೆದ ಓದಿದ ಜಾಣ
ತಾನೇ ಹಿರಿಯನಂತೆ ನಡೆದ ಓದದ ಕೋಣ
ಕುದುರೆಗೆರಡು ಕೊಂಬು ಎಂದ ಮಾತಿನ ಮಲ್ಲ
ಹೆಂಡಿರಾ ಗುಲಾಮರಾ ಹುಂಬರು ಎಲ್ಲ
ಆ... ಹುಂಬರು ಎಲ್ಲ
|| ಚಿನ್ನದಂಥ ನಾಡಿಗೆ ರನ್ನದಂಥ ರಾಜ
ರನ್ನದಂಥ ರಾಜನಿಗೆ ಮುತ್ತಿನಂಥ ರಾಣಿ
ಮುತ್ತಿನಂಥ ರಾಣಿಗೆ ಹೆತ್ತ ಮಕ್ಕಳು ಏಳು
ಆ ಏಳರಲ್ಲಿ ಯಾವುದು ಏಳಿಗೆಯಿಲ್ಲ
ಹೂಂಹೂಂ ಏಳಿಗೆಯಿಲ್ಲ….||
ರಾಜ ಒಂದು ನಾಯಿ ತಂದು ನೆರಳು ನೀಡಿದ
ಅದನ್ನು ಮಗುವಿನಂತೆ ಮುದ್ದಿನಿಂದ ಸಾಕಿ ಬೆಳೆಸಿದ
ರಾಜ ಒಂದು ನಾಯಿ ತಂದು ನೆರಳು ನೀಡಿದ
ಅದನ್ನು ಮಗುವಿನಂತೆ ಮುದ್ದಿನಿಂದ ಸಾಕಿ ಬೆಳೆಸಿದ
ಹೊತ್ತಿಗೂಟ ಸುತ್ತು ಕೆಲಸ ಅದರ ಪಾಲಿಗೆ
ಅದರ ಎದೆಯ ಗುಡಿಯ ಪೂಜೆ ಎಲ್ಲ ಅವನ ಕಾಲಿಗೆ
ಪೂಜೇ ಅವನ ಕಾಲಿಗೆ…
|| ಚಿನ್ನದಂಥ ನಾಡಿಗೆ ರನ್ನದಂಥ ರಾಜ..||
ತನ್ನದಾಗಿ ಕಂಡ ಸೊತ್ತು ತನ್ನದೇ ಏನು
ಅನ್ಯರಲ್ಲಿ ಇಟ್ಟ ಕರುಣೆ ಕಣ್ಣುರಿಯೇನು
ತನ್ನದಾಗಿ ಕಂಡ ಸೊತ್ತು ತನ್ನದೇ ಏನು
ಅನ್ಯರಲ್ಲಿ ಇಟ್ಟ ಕರುಣೆ ಕಣ್ಣುರಿಯೇನು
ಮುಪ್ಪಿನಲ್ಲಿ ಆದವರೇ ಮಕ್ಕಳೇ ಕೇಳು
ನೀತಿಗೆಟ್ಟ ಮಗನಿಗಿಂತ ನಾಯಿಯೇ ಮೇಲು
ಒಂದು ನಾಯಿಯೇ ಮೇಲು
|| ಚಿನ್ನದಂಥ ನಾಡಿಗೆ ರನ್ನದಂಥ ರಾಜ
ರನ್ನದಂಥ ರಾಜನಿಗೆ ಮುತ್ತಿನಂಥ ರಾಣಿ
ಮುತ್ತಿನಂಥ ರಾಣಿಗೆ ಹೆತ್ತ ಮಕ್ಕಳು ಏಳು
ಆ ಏಳರಲ್ಲಿ ಯಾವುದು ಏಳಿಗೆಯಿಲ್ಲ
ಹೂಂಹೂಂ ಏಳಿಗೆಯಿಲ್ಲ….||
ಹೂಂಹೂಂಹೂಂಹೂಂ
ಚಿನ್ನದಂಥ ನಾಡಿಗೆ ರನ್ನದಂಥ ರಾಜ
ಚಿನ್ನದಂಥ ನಾಡಿಗೆ ರನ್ನದಂಥ ರಾಜ
ರನ್ನದಂಥ ರಾಜನಿಗೆ ಮುತ್ತಿನಂಥ ರಾಣಿ
ಮುತ್ತಿನಂಥ ರಾಣಿಗೆ ಹೆತ್ತ ಮಕ್ಕಳು ಏಳು
ಆ ಏಳರಲ್ಲಿ ಯಾವುದು ಏಳಿಗೆಯಿಲ್ಲ
ಹೂಂಹೂಂ ಏಳಿಗೆಯಿಲ್ಲ
|| ಚಿನ್ನದಂಥ ನಾಡಿಗೆ ರನ್ನದಂಥ ರಾಜ..||
ತಂದೆ ತಾಯ ಅಲ್ಲಗಳೆದ ಓದಿದ ಜಾಣ
ತಾನೇ ಹಿರಿಯನಂತೆ ನಡೆದ ಓದದ ಕೋಣ
ತಂದೆ ತಾಯ ಅಲ್ಲಗಳೆದ ಓದಿದ ಜಾಣ
ತಾನೇ ಹಿರಿಯನಂತೆ ನಡೆದ ಓದದ ಕೋಣ
ಕುದುರೆಗೆರಡು ಕೊಂಬು ಎಂದ ಮಾತಿನ ಮಲ್ಲ
ಹೆಂಡಿರಾ ಗುಲಾಮರಾ ಹುಂಬರು ಎಲ್ಲ
ಆ... ಹುಂಬರು ಎಲ್ಲ
|| ಚಿನ್ನದಂಥ ನಾಡಿಗೆ ರನ್ನದಂಥ ರಾಜ
ರನ್ನದಂಥ ರಾಜನಿಗೆ ಮುತ್ತಿನಂಥ ರಾಣಿ
ಮುತ್ತಿನಂಥ ರಾಣಿಗೆ ಹೆತ್ತ ಮಕ್ಕಳು ಏಳು
ಆ ಏಳರಲ್ಲಿ ಯಾವುದು ಏಳಿಗೆಯಿಲ್ಲ
ಹೂಂಹೂಂ ಏಳಿಗೆಯಿಲ್ಲ….||
ರಾಜ ಒಂದು ನಾಯಿ ತಂದು ನೆರಳು ನೀಡಿದ
ಅದನ್ನು ಮಗುವಿನಂತೆ ಮುದ್ದಿನಿಂದ ಸಾಕಿ ಬೆಳೆಸಿದ
ರಾಜ ಒಂದು ನಾಯಿ ತಂದು ನೆರಳು ನೀಡಿದ
ಅದನ್ನು ಮಗುವಿನಂತೆ ಮುದ್ದಿನಿಂದ ಸಾಕಿ ಬೆಳೆಸಿದ
ಹೊತ್ತಿಗೂಟ ಸುತ್ತು ಕೆಲಸ ಅದರ ಪಾಲಿಗೆ
ಅದರ ಎದೆಯ ಗುಡಿಯ ಪೂಜೆ ಎಲ್ಲ ಅವನ ಕಾಲಿಗೆ
ಪೂಜೇ ಅವನ ಕಾಲಿಗೆ…
|| ಚಿನ್ನದಂಥ ನಾಡಿಗೆ ರನ್ನದಂಥ ರಾಜ..||
ತನ್ನದಾಗಿ ಕಂಡ ಸೊತ್ತು ತನ್ನದೇ ಏನು
ಅನ್ಯರಲ್ಲಿ ಇಟ್ಟ ಕರುಣೆ ಕಣ್ಣುರಿಯೇನು
ತನ್ನದಾಗಿ ಕಂಡ ಸೊತ್ತು ತನ್ನದೇ ಏನು
ಅನ್ಯರಲ್ಲಿ ಇಟ್ಟ ಕರುಣೆ ಕಣ್ಣುರಿಯೇನು
ಮುಪ್ಪಿನಲ್ಲಿ ಆದವರೇ ಮಕ್ಕಳೇ ಕೇಳು
ನೀತಿಗೆಟ್ಟ ಮಗನಿಗಿಂತ ನಾಯಿಯೇ ಮೇಲು
ಒಂದು ನಾಯಿಯೇ ಮೇಲು
|| ಚಿನ್ನದಂಥ ನಾಡಿಗೆ ರನ್ನದಂಥ ರಾಜ
ರನ್ನದಂಥ ರಾಜನಿಗೆ ಮುತ್ತಿನಂಥ ರಾಣಿ
ಮುತ್ತಿನಂಥ ರಾಣಿಗೆ ಹೆತ್ತ ಮಕ್ಕಳು ಏಳು
ಆ ಏಳರಲ್ಲಿ ಯಾವುದು ಏಳಿಗೆಯಿಲ್ಲ
ಹೂಂಹೂಂ ಏಳಿಗೆಯಿಲ್ಲ….||
Chinnadantha Naadige song lyrics from Kannada Movie Bala Bandhana starring Dr Rajkumar, Jayanthi, Sampath, Lyrics penned by Chi Udayashankar Sung by P B Srinivas, P Susheela, Music Composed by G K Venkatesh, film is Directed by Peketi Sivaram and film is released on 1971