ನಮ್ಮ ಮನೆ ನಮ್ಮ ಮನೆ
ನಂದ ಗೋಕುಲ ನಮ್ಮ ಮನೆ
ನಮ್ಮ ಮನೆ ನಮ್ಮ ಮನೆ
ನಂದ ಗೋಕುಲ ನಮ್ಮ ಮನೆ
ಆದರ ಸೀಮೆಯ ಮಾದರಿ ಅರಮನೆ
ನೆಮ್ಮದಿ ತುಂಬಿದ ನಮ್ಮ ಮನೆ
|| ನಮ್ಮ ಮನೆ ನಮ್ಮ ಮನೆ
ನಂದ ಗೋಕುಲ ನಮ್ಮ ಮನೆ…||
ಒಲುಮೆಯ ಹಾಲಿನ ಚಿಲುಮೆ
ತಾಯಿ ಅಕ್ಕರೆ ತುಂಬಿದ ಸಕ್ಕರೆ ತಂದೆ
ಒಲುಮೆಯ ಹಾಲಿನ ಚಿಲುಮೆ
ತಾಯಿ ಅಕ್ಕರೆ ತುಂಬಿದ ಸಕ್ಕರೆ ತಂದೆ
ಮಕ್ಕಳು ಮರಿಗಳು ನಾವು
ಬಾಳೆ ಹಲಸಿನ ಮಾವು
ಮಕ್ಕಳು ಮರಿಗಳು ನಾವು
ಬಾಳೆ ಹಲಸಿನ ಮಾವು
ಸಿಹಿಯೇ ಎಲ್ಲಾ ಕಹಿ ಇಲ್ಲ ಕಸವಿಲ್ಲ
|| ನಮ್ಮ ಮನೆ ನಮ್ಮ ಮನೆ
ನಂದ ಗೋಕುಲ ನಮ್ಮ ಮನೆ…||
ಆದರ ಸೀಮೆಯ ಮಾದರಿ ಅರಮನೆ
ನೆಮ್ಮದಿ ತುಂಬಿದ ನಮ್ಮ ಮನೆ
ಹಿರಿಯರ ನುಡಿಯಲ್ಲಿ ಒಮ್ಮತ
ಕಿರಿಯದ ನಡೆಯಲ್ಲಿ ಸಮ್ಮತ
ಹಿರಿಯರ ನುಡಿಯಲ್ಲಿ ಒಮ್ಮತ
ಹಿರಿಯರ ನುಡಿಯಲ್ಲಿ ಒಮ್ಮತ
ಕಿರಿಯದ ನಡೆಯಲ್ಲಿ ಸಮ್ಮತ
ಬೇವು ಬೆಲ್ಲ ಬಾಳು ಎಂಬುವ ಮಾತೇ ಸುಳ್ಳು
ಬೇವೇ ಇಲ್ಲಾ ಬದುಕೆಲ್ಲ ಬರಿ ಬೆಲ್ಲ
|| ನಮ್ಮ ಮನೆ ನಮ್ಮ ಮನೆ
ನಂದ ಗೋಕುಲ ನಮ್ಮ ಮನೆ
ಆದರ ಸೀಮೆಯ ಮಾದರಿ ಅರಮನೆ
ನೆಮ್ಮದಿ ತುಂಬಿದ ನಮ್ಮ ಮನೆ….||
ನಮ್ಮ ಮನೆ ನಮ್ಮ ಮನೆ
ನಂದ ಗೋಕುಲ ನಮ್ಮ ಮನೆ
ನಮ್ಮ ಮನೆ ನಮ್ಮ ಮನೆ
ನಂದ ಗೋಕುಲ ನಮ್ಮ ಮನೆ
ಆದರ ಸೀಮೆಯ ಮಾದರಿ ಅರಮನೆ
ನೆಮ್ಮದಿ ತುಂಬಿದ ನಮ್ಮ ಮನೆ
|| ನಮ್ಮ ಮನೆ ನಮ್ಮ ಮನೆ
ನಂದ ಗೋಕುಲ ನಮ್ಮ ಮನೆ…||
ಒಲುಮೆಯ ಹಾಲಿನ ಚಿಲುಮೆ
ತಾಯಿ ಅಕ್ಕರೆ ತುಂಬಿದ ಸಕ್ಕರೆ ತಂದೆ
ಒಲುಮೆಯ ಹಾಲಿನ ಚಿಲುಮೆ
ತಾಯಿ ಅಕ್ಕರೆ ತುಂಬಿದ ಸಕ್ಕರೆ ತಂದೆ
ಮಕ್ಕಳು ಮರಿಗಳು ನಾವು
ಬಾಳೆ ಹಲಸಿನ ಮಾವು
ಮಕ್ಕಳು ಮರಿಗಳು ನಾವು
ಬಾಳೆ ಹಲಸಿನ ಮಾವು
ಸಿಹಿಯೇ ಎಲ್ಲಾ ಕಹಿ ಇಲ್ಲ ಕಸವಿಲ್ಲ
|| ನಮ್ಮ ಮನೆ ನಮ್ಮ ಮನೆ
ನಂದ ಗೋಕುಲ ನಮ್ಮ ಮನೆ…||
ಆದರ ಸೀಮೆಯ ಮಾದರಿ ಅರಮನೆ
ನೆಮ್ಮದಿ ತುಂಬಿದ ನಮ್ಮ ಮನೆ
ಹಿರಿಯರ ನುಡಿಯಲ್ಲಿ ಒಮ್ಮತ
ಕಿರಿಯದ ನಡೆಯಲ್ಲಿ ಸಮ್ಮತ
ಹಿರಿಯರ ನುಡಿಯಲ್ಲಿ ಒಮ್ಮತ
ಹಿರಿಯರ ನುಡಿಯಲ್ಲಿ ಒಮ್ಮತ
ಕಿರಿಯದ ನಡೆಯಲ್ಲಿ ಸಮ್ಮತ
ಬೇವು ಬೆಲ್ಲ ಬಾಳು ಎಂಬುವ ಮಾತೇ ಸುಳ್ಳು
ಬೇವೇ ಇಲ್ಲಾ ಬದುಕೆಲ್ಲ ಬರಿ ಬೆಲ್ಲ
|| ನಮ್ಮ ಮನೆ ನಮ್ಮ ಮನೆ
ನಂದ ಗೋಕುಲ ನಮ್ಮ ಮನೆ
ಆದರ ಸೀಮೆಯ ಮಾದರಿ ಅರಮನೆ
ನೆಮ್ಮದಿ ತುಂಬಿದ ನಮ್ಮ ಮನೆ….||
Namma Mane Namma Mane song lyrics from Kannada Movie Bala Bandhana starring Dr Rajkumar, Jayanthi, Sampath, Lyrics penned by Ku Ra Seetharama Shastry Sung by P Susheela, Music Composed by G K Venkatesh, film is Directed by Peketi Sivaram and film is released on 1971