ಆಪತ್ಭಾಂಧವ ರಂಗಯ್ಯಾ .....
ರಂಗಯ್ಯಾ ... ರಂಗಯ್ಯಾ ...
ಆಪತ್ಭಾಂಧವ ರಂಗಯ್ಯಾ
ಬಾಗಿಲೂ ತೆರೆದಿದೇ ಬಾರಯ್ಯಾ
ಅಲ್ಲೇ ನಿಂತೇ ಏಕಯ್ಯಾ
ನಡೆಮಡಿ ಹಾಕುವೇ ಬಾರಯ್ಯಾ
ಆಪತ್ಭಾಂಧವ ರಂಗಯ್ಯಾ
ಬಾಗಿಲೂ ತೆರೆದಿದೇ ಬಾರಯ್ಯಾ
ಅಲ್ಲೇ ನಿಂತೇ ಏಕಯ್ಯಾ
ನಡೆಮಡಿ ಹಾಕುವೇ
ಬಾರಯ್ಯಾ .. ರಂಗಾ.... ಬಂದೆಯಾ
ಕಟ್ಟಿದೆ ನೂರೂ ಆಶಾ ಮಂದಿರ ಆಯಿತು
ರಂಗಾ ಗಾಳಿಗೋಪುರ
ಅದೇನು ನಾನು ಭೂಮಿಗೇ
ಭಾರ ಬೀಳುವ ಮುನ್ನ ಕೈ ಹಿಡಿ ಬಾರ..
ರಂಗಾ.... ಬಂದೆಯಾ ...
|| ಆಪತ್ಭಾಂಧವ.... ರಂಗಯ್ಯಾ ....||
ಸೇವಕನಾದೆ ಸ್ನೇಹಿತನಾದೆ
ಮಂತ್ರಿಯೂ ಆದೆ ಸಲಹೆ ನೀಡಿದೆ
ಆತ್ಮದ ಬಂಧು ನೀನೇ ರಂಗ
ಆಸರೆ ನಿನ್ನ ಸನ್ನಿಧಿ ಸಂಗ
ರಂಗಾ... ಬಂದೆಯಾ...
ಆಪತ್ಭಾಂಧವ.... ರಂಗಯ್ಯಾ ....
ರಂಗಯ್ಯಾ .... ರಂಗಯ್ಯಾ ....
ಪರಿತ್ರಾಣಾಯಾ ಸಾಧುನಾ
ವಿನಾಶಾಯಚ ದೃಷ್ಯಕೃತ
ಧರ್ಮ ಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ
ಆಪತ್ಭಾಂಧವ ರಂಗಯ್ಯಾ .....
ರಂಗಯ್ಯಾ ... ರಂಗಯ್ಯಾ ...
ಆಪತ್ಭಾಂಧವ ರಂಗಯ್ಯಾ
ಬಾಗಿಲೂ ತೆರೆದಿದೇ ಬಾರಯ್ಯಾ
ಅಲ್ಲೇ ನಿಂತೇ ಏಕಯ್ಯಾ
ನಡೆಮಡಿ ಹಾಕುವೇ ಬಾರಯ್ಯಾ
ಆಪತ್ಭಾಂಧವ ರಂಗಯ್ಯಾ
ಬಾಗಿಲೂ ತೆರೆದಿದೇ ಬಾರಯ್ಯಾ
ಅಲ್ಲೇ ನಿಂತೇ ಏಕಯ್ಯಾ
ನಡೆಮಡಿ ಹಾಕುವೇ
ಬಾರಯ್ಯಾ .. ರಂಗಾ.... ಬಂದೆಯಾ
ಕಟ್ಟಿದೆ ನೂರೂ ಆಶಾ ಮಂದಿರ ಆಯಿತು
ರಂಗಾ ಗಾಳಿಗೋಪುರ
ಅದೇನು ನಾನು ಭೂಮಿಗೇ
ಭಾರ ಬೀಳುವ ಮುನ್ನ ಕೈ ಹಿಡಿ ಬಾರ..
ರಂಗಾ.... ಬಂದೆಯಾ ...
|| ಆಪತ್ಭಾಂಧವ.... ರಂಗಯ್ಯಾ ....||
ಸೇವಕನಾದೆ ಸ್ನೇಹಿತನಾದೆ
ಮಂತ್ರಿಯೂ ಆದೆ ಸಲಹೆ ನೀಡಿದೆ
ಆತ್ಮದ ಬಂಧು ನೀನೇ ರಂಗ
ಆಸರೆ ನಿನ್ನ ಸನ್ನಿಧಿ ಸಂಗ
ರಂಗಾ... ಬಂದೆಯಾ...
ಆಪತ್ಭಾಂಧವ.... ರಂಗಯ್ಯಾ ....
ರಂಗಯ್ಯಾ .... ರಂಗಯ್ಯಾ ....
ಪರಿತ್ರಾಣಾಯಾ ಸಾಧುನಾ
ವಿನಾಶಾಯಚ ದೃಷ್ಯಕೃತ
ಧರ್ಮ ಸಂಸ್ಥಾಪನಾರ್ಥಾಯ
ಸಂಭವಾಮಿ ಯುಗೇ ಯುಗೇ
Aapath Bandava Rangayya song lyrics from Kannada Movie Bala Bandhana starring Dr Rajkumar, Jayanthi, Sampath, Lyrics penned by Ku Ra Seetharama Shastry Sung by K J Yesudas, Music Composed by G K Venkatesh, film is Directed by Peketi Sivaram and film is released on 1971