Baachi Baithale Nayavaagi Lyrics

ಬಾಚಿ ಬೈತೆಲೆ ನಯವಾಗಿ Lyrics

in Bala Bandhana

in ಬಾಳ ಬಂಧನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಬಾಚಿ ಬೈತೆಲೆ ನಯವಾಗಿ ತಿದ್ದಿ
ತಿಲಕವ ತೆಳುವಾಗಿ
ಬಯಸಿ ಬಂದ ವರನ ಚೆಲುವ ಬಾಚಿ
ಕೊಂಡೆಯಾ ಬಲವಾಗಿ 
ಹೇ....  ಮದುವೇ ಹೆಣ್ಣೇ ...
ಬಾಚಿ ಬೈತೆಲೆ ನಯವಾಗಿ
ತಿದ್ದಿ ತಿಲಕವ ತೆಳುವಾಗಿ
ಬಯಸಿ ಬಂದ ವರನ ಚೆಲುವ
ಬಾಚಿ ಕೊಂಡೆಯಾ ಬಲವಾಗಿ...
ಬಾಚಿ ಕೊಂಡೆಯಾ ಬಲವಾಗಿ
 
ಓ.. ಓ. ಓ ಓ ಓ ... 
 
ಕುಡಿಗಣ್ಣೋಟದ ಕುಣಿಕೆಯ ಬೀಸಿ...
ಕುಡಿಗಣ್ಣೋಟದ ಕುಣಿಕೆಯ ಬೀಸಿ
ಸೆಳೆದು ಬಿಗಿದೇಯಾ ಅಳಿಯ ದೇವರ
ಕುಡಿಗಣ್ಣೋಟದ ಕುಣಿಕೆಯ ಬೀಸಿ
ಸೆಳೆದು ಬಿಗಿದೇಯಾ ಅಳಿಯ ದೇವರ
ನಾಚಿಕೆ ಭಯಗಳ ಆಚೆಗೇ ದೂಡಿ
ಪಳಗಿಸಿಕೊಂಡೆಯಾ ತಿಳಿ ನಗೆಯಲ್ಲಿ
ಏನು ಹೆಣ್ಣಮ್ಮಾ ಎಂಥಾ ಕಾಲ ಬಂತಮ್ಮಾ
ಏನೂ ಗೊತ್ತಮ್ಮಾ ನನಗೂ ಎಲ್ಲ ಗೊತ್ತಮ್ಮಾ
 
||ಬಾಚಿ ಬೈತೆಲೆ ನಯವಾಗಿ ||
 
ಉರಿಗಣ್ಣ ಇಲ್ಲದಾ ಬರಿ ಹಣೆ ನಿನ್ನದು
ರೋಷ ವೇಷ ತಾಗಲಾರದು
ಉರಿಗಣ್ಣ ಇಲ್ಲದಾ ಬರಿ ಹಣೆ ನಿನ್ನದು
ರೋಷ ವೇಷ ತಾಗಲಾರದು
 
ಮುಗಿಯಿತು ಎಲ್ಲಾ ಆಟ ಪಾಠ ಕಾದಿದೆ
ಮುಂದೆ ಕಂದನ ಕಾಟ
ಲಾಲಿ ಕಂದಮ್ಮಾ
ಉಳೊಳೊಳಾಯಿ ಲಾಲಿ ಕಂದಮ್ಮಾ  
ಉಳೊಳೊಳಾಯಿ ಲಾಲಿ ಕಂದಮ್ಮಾ  
 
||ಬಾಚಿ ಬೈತೆಲೆ ನಯವಾಗಿ ||
 
ಬಯಸಿ ಬಂದ ವರನ ಚೆಲುವ
ಬಾಚಿ ಕೊಂಡೆಯಾ ಬಲವಾಗಿ...
ಬಾಚಿ ಕೊಂಡೆಯಾ ಬಲವಾಗಿ
ಗಂಡನ ಬೆಂಬಲ ಗಳಿಸಿದ ಮ್ಯಾಲೇ
ತೌರ ಹಂಬಲ ತೊರುವೇ ಏನೂ
 
ಗಂಡನ ಬೆಂಬಲ ಗಳಿಸಿದ ಮ್ಯಾಲೇ
ತೌರ ಹಂಬಲ ತೊರುವೇ ಏನೂ
ಜನ್ಮ ತಾಳಿದ ಮನೆತನ ಮರೆತು
ಜಂಭದ ಕೋಳಿಯಾಗುವೇ ಏನೂ
ಕೋಪ ಏಕಮ್ಮಾ ಕೋಡು ಮೂಡಿತಮ್ಮಾ
ಮಾತನಾಡಮ್ಮಾ ಬಿಂಕದ ಮೌನ ಗೌರಮ್ಮಾ
 
ಬಾಚಿ ಬೈತೆಲೆ ನಯವಾಗಿ ತಿದ್ದಿ
ತಿಲಕವ ತೆಳುವಾಗಿ
ಬಯಸಿ ಬಂದ ವರನ ಚೆಲುವ
ಬಾಚಿ ಕೊಂಡೆಯಾ ಬಲವಾಗಿ...
ಬಾಚಿ ಕೊಂಡೆಯಾ ಬಲವಾಗಿ
ಹೊಯ್ ಮದುವೇ ಹೆಣ್ಣೆ ...
ಆಅ ... ಅಹ್ಹಹ್ಹಹ್ಹಹಹ.. ಹೂಂ ..

ಬಾಚಿ ಬೈತೆಲೆ ನಯವಾಗಿ ತಿದ್ದಿ
ತಿಲಕವ ತೆಳುವಾಗಿ
ಬಯಸಿ ಬಂದ ವರನ ಚೆಲುವ ಬಾಚಿ
ಕೊಂಡೆಯಾ ಬಲವಾಗಿ 
ಹೇ....  ಮದುವೇ ಹೆಣ್ಣೇ ...
ಬಾಚಿ ಬೈತೆಲೆ ನಯವಾಗಿ
ತಿದ್ದಿ ತಿಲಕವ ತೆಳುವಾಗಿ
ಬಯಸಿ ಬಂದ ವರನ ಚೆಲುವ
ಬಾಚಿ ಕೊಂಡೆಯಾ ಬಲವಾಗಿ...
ಬಾಚಿ ಕೊಂಡೆಯಾ ಬಲವಾಗಿ
 
ಓ.. ಓ. ಓ ಓ ಓ ... 
 
ಕುಡಿಗಣ್ಣೋಟದ ಕುಣಿಕೆಯ ಬೀಸಿ...
ಕುಡಿಗಣ್ಣೋಟದ ಕುಣಿಕೆಯ ಬೀಸಿ
ಸೆಳೆದು ಬಿಗಿದೇಯಾ ಅಳಿಯ ದೇವರ
ಕುಡಿಗಣ್ಣೋಟದ ಕುಣಿಕೆಯ ಬೀಸಿ
ಸೆಳೆದು ಬಿಗಿದೇಯಾ ಅಳಿಯ ದೇವರ
ನಾಚಿಕೆ ಭಯಗಳ ಆಚೆಗೇ ದೂಡಿ
ಪಳಗಿಸಿಕೊಂಡೆಯಾ ತಿಳಿ ನಗೆಯಲ್ಲಿ
ಏನು ಹೆಣ್ಣಮ್ಮಾ ಎಂಥಾ ಕಾಲ ಬಂತಮ್ಮಾ
ಏನೂ ಗೊತ್ತಮ್ಮಾ ನನಗೂ ಎಲ್ಲ ಗೊತ್ತಮ್ಮಾ
 
||ಬಾಚಿ ಬೈತೆಲೆ ನಯವಾಗಿ ||
 
ಉರಿಗಣ್ಣ ಇಲ್ಲದಾ ಬರಿ ಹಣೆ ನಿನ್ನದು
ರೋಷ ವೇಷ ತಾಗಲಾರದು
ಉರಿಗಣ್ಣ ಇಲ್ಲದಾ ಬರಿ ಹಣೆ ನಿನ್ನದು
ರೋಷ ವೇಷ ತಾಗಲಾರದು
 
ಮುಗಿಯಿತು ಎಲ್ಲಾ ಆಟ ಪಾಠ ಕಾದಿದೆ
ಮುಂದೆ ಕಂದನ ಕಾಟ
ಲಾಲಿ ಕಂದಮ್ಮಾ
ಉಳೊಳೊಳಾಯಿ ಲಾಲಿ ಕಂದಮ್ಮಾ  
ಉಳೊಳೊಳಾಯಿ ಲಾಲಿ ಕಂದಮ್ಮಾ  
 
||ಬಾಚಿ ಬೈತೆಲೆ ನಯವಾಗಿ ||
 
ಬಯಸಿ ಬಂದ ವರನ ಚೆಲುವ
ಬಾಚಿ ಕೊಂಡೆಯಾ ಬಲವಾಗಿ...
ಬಾಚಿ ಕೊಂಡೆಯಾ ಬಲವಾಗಿ
ಗಂಡನ ಬೆಂಬಲ ಗಳಿಸಿದ ಮ್ಯಾಲೇ
ತೌರ ಹಂಬಲ ತೊರುವೇ ಏನೂ
 
ಗಂಡನ ಬೆಂಬಲ ಗಳಿಸಿದ ಮ್ಯಾಲೇ
ತೌರ ಹಂಬಲ ತೊರುವೇ ಏನೂ
ಜನ್ಮ ತಾಳಿದ ಮನೆತನ ಮರೆತು
ಜಂಭದ ಕೋಳಿಯಾಗುವೇ ಏನೂ
ಕೋಪ ಏಕಮ್ಮಾ ಕೋಡು ಮೂಡಿತಮ್ಮಾ
ಮಾತನಾಡಮ್ಮಾ ಬಿಂಕದ ಮೌನ ಗೌರಮ್ಮಾ
 
ಬಾಚಿ ಬೈತೆಲೆ ನಯವಾಗಿ ತಿದ್ದಿ
ತಿಲಕವ ತೆಳುವಾಗಿ
ಬಯಸಿ ಬಂದ ವರನ ಚೆಲುವ
ಬಾಚಿ ಕೊಂಡೆಯಾ ಬಲವಾಗಿ...
ಬಾಚಿ ಕೊಂಡೆಯಾ ಬಲವಾಗಿ
ಹೊಯ್ ಮದುವೇ ಹೆಣ್ಣೆ ...
ಆಅ ... ಅಹ್ಹಹ್ಹಹ್ಹಹಹ.. ಹೂಂ ..

Baachi Baithale Nayavaagi song lyrics from Kannada Movie Bala Bandhana starring Dr Rajkumar, Jayanthi, Sampath, Lyrics penned by Ku Ra Seetharama Shastry Sung by P B Srinivas, Music Composed by G K Venkatesh, film is Directed by Peketi Sivaram and film is released on 1971

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ