Kalikeye Jaana Balla Krama Lyrics

ಕಲಿಕೆಯೇ ಜಾಣ ಬಲ್ಲ ಕ್ರಮ Lyrics

in Bala Bandhana

in ಬಾಳ ಬಂಧನ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕಲಿಕೆಯೇ ಜಾಣ ಬಲ್ಲ ಕ್ರಮ
ಕಲಿಕೆಯೇ ಜಾಣ ಬಲ್ಲ ಕ್ರಮ
ಕಲಿಯದ ಉಲಿಯದ
ಜ್ಞಾನಿಗೇಕೀ ಶ್ರಮ
 
|| ಕಲಿಕೆಯೇ ಜಾಣ ಬಲ್ಲ ಕ್ರಮ 
ಕಲಿಕೆಯೇ ಜಾಣ ಬಲ್ಲ ಕ್ರಮ
ಕಲಿಯದ ಉಲಿಯದ
ಜ್ಞಾನಿಗೇಕೀ ಶ್ರಮ…||
 
ಸಾವಿರ ಸುಮಗಳ ಸುಮಧುರ ಸಾರ  
ಹನಿ ಹನಿ ಹವಣಿಸಿ ರಚಿಪ
ಸಾವಿರ ಸುಮಗಳ ಸುಮಧುರ ಸಾರ 
ಹನಿ ಹನಿ ಹವಣಿಸಿ ರಚಿಪ
ಜೇನಿನ ಜಾಣ್ಮೆಯ ರಸ ಭಂಡಾರ 
ಯಾವ ಶಾಲೆಯ ಶಿಲ್ಪ
ಯಾವ ಶಾಲೆಯ ಶಿಲ್ಪ
 
|| ಕಲಿಕೆಯೇ ಜಾಣ ಬಲ್ಲ ಕ್ರಮ ||
 
ತಾಪವ ನೀಗುವ ತಳಿರಿನ ತಂಪು          
ಯಾವೆಡೆ ನೀಡುವ ಪಾಠ
ತಾಪವ ನೀಗುವ ತಳಿರಿನ ತಂಪು     
ಯಾವೆಡೆ ನೀಡುವ ಪಾಠ
ಹೂವಿನ ಚೆಲುವಿದು ಸೋಲುವ ಕಣ್ಣಿಗು   
ಏಕೆ ಕಲಿಕೆಯ ಕಾಟ
ಏಕೆ ಕಲಿಕೆಯ ಕಾಟ
 
|| ಕಲಿಕೆಯೇ ಜಾಣ ಬಲ್ಲ ಕ್ರಮ  
ಕಲಿಯದ ಉಲಿಯದ
ಜ್ಞಾನಿಗೇಕೀ ಶ್ರಮ….||
 
ಅರ್ಥವಿಲ್ಲದ ತತ್ವ ಓದುವವ
ಪುಸ್ತಕ ಬದನೇಕಾಯಿ
ಅರ್ಥವಿಲ್ಲದ ತತ್ವ ಓದುವವ  
ಪುಸ್ತಕ ಬದನೇಕಾಯಿ
ಹೂವಿನ ಮನಸಿನ ನಲ್ಲ ನನ್ನವ  
ಮರುಳನಾದರೂ ಹಾಯಿ
ಮರುಳನಾದರೂ ಹಾಯಿ
 
|| ಕಲಿಕೆಯೇ ಜಾಣ ಬಲ್ಲ ಕ್ರಮ 
ಕಲಿಕೆಯೇ ಜಾಣ ಬಲ್ಲ ಕ್ರಮ
ಕಲಿಯದ ಉಲಿಯದ
ಜ್ಞಾನಿಗೇಕೀ ಶ್ರಮ…..||

ಕಲಿಕೆಯೇ ಜಾಣ ಬಲ್ಲ ಕ್ರಮ
ಕಲಿಕೆಯೇ ಜಾಣ ಬಲ್ಲ ಕ್ರಮ
ಕಲಿಯದ ಉಲಿಯದ
ಜ್ಞಾನಿಗೇಕೀ ಶ್ರಮ
 
|| ಕಲಿಕೆಯೇ ಜಾಣ ಬಲ್ಲ ಕ್ರಮ 
ಕಲಿಕೆಯೇ ಜಾಣ ಬಲ್ಲ ಕ್ರಮ
ಕಲಿಯದ ಉಲಿಯದ
ಜ್ಞಾನಿಗೇಕೀ ಶ್ರಮ…||
 
ಸಾವಿರ ಸುಮಗಳ ಸುಮಧುರ ಸಾರ  
ಹನಿ ಹನಿ ಹವಣಿಸಿ ರಚಿಪ
ಸಾವಿರ ಸುಮಗಳ ಸುಮಧುರ ಸಾರ 
ಹನಿ ಹನಿ ಹವಣಿಸಿ ರಚಿಪ
ಜೇನಿನ ಜಾಣ್ಮೆಯ ರಸ ಭಂಡಾರ 
ಯಾವ ಶಾಲೆಯ ಶಿಲ್ಪ
ಯಾವ ಶಾಲೆಯ ಶಿಲ್ಪ
 
|| ಕಲಿಕೆಯೇ ಜಾಣ ಬಲ್ಲ ಕ್ರಮ ||
 
ತಾಪವ ನೀಗುವ ತಳಿರಿನ ತಂಪು          
ಯಾವೆಡೆ ನೀಡುವ ಪಾಠ
ತಾಪವ ನೀಗುವ ತಳಿರಿನ ತಂಪು     
ಯಾವೆಡೆ ನೀಡುವ ಪಾಠ
ಹೂವಿನ ಚೆಲುವಿದು ಸೋಲುವ ಕಣ್ಣಿಗು   
ಏಕೆ ಕಲಿಕೆಯ ಕಾಟ
ಏಕೆ ಕಲಿಕೆಯ ಕಾಟ
 
|| ಕಲಿಕೆಯೇ ಜಾಣ ಬಲ್ಲ ಕ್ರಮ  
ಕಲಿಯದ ಉಲಿಯದ
ಜ್ಞಾನಿಗೇಕೀ ಶ್ರಮ….||
 
ಅರ್ಥವಿಲ್ಲದ ತತ್ವ ಓದುವವ
ಪುಸ್ತಕ ಬದನೇಕಾಯಿ
ಅರ್ಥವಿಲ್ಲದ ತತ್ವ ಓದುವವ  
ಪುಸ್ತಕ ಬದನೇಕಾಯಿ
ಹೂವಿನ ಮನಸಿನ ನಲ್ಲ ನನ್ನವ  
ಮರುಳನಾದರೂ ಹಾಯಿ
ಮರುಳನಾದರೂ ಹಾಯಿ
 
|| ಕಲಿಕೆಯೇ ಜಾಣ ಬಲ್ಲ ಕ್ರಮ 
ಕಲಿಕೆಯೇ ಜಾಣ ಬಲ್ಲ ಕ್ರಮ
ಕಲಿಯದ ಉಲಿಯದ
ಜ್ಞಾನಿಗೇಕೀ ಶ್ರಮ…..||

Kalikeye Jaana Balla Krama song lyrics from Kannada Movie Bala Bandhana starring Dr Rajkumar, Jayanthi, Sampath, Lyrics penned by Ku Ra Seetharama Shastry Sung by P Susheela, Music Composed by G K Venkatesh, film is Directed by Peketi Sivaram and film is released on 1971
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ