-
ಅನುಸಾರಿ ನೀ ನನ್ನ ಎದೆಗೆ
ಅಪರಾಜಿತೆ ನನ್ನ ಮನಕೆ
ಅಧಿದೇವತೆ ಆದೆ ನೀ
ನನ್ನ ಸ್ನೇಹಕೆ ಸಿರಿ ಸ್ನೇಹಕೆ
ನಿನ್ನ ಕಾಲ ಕಸವಾದ ನಾನು
ಸೇರಿಸಿದೆ ಕಣ್ಣೊಳಗೆ ನೀನು
ಕಣ್ಣೀರ ಹನಿಗೆ ನಾನೆ ಹೊಣೆಗಾರನು
ಉಸಿರಾಗುವೆ...ಉಸಿರಾಗುವೆ
ಸ್ನೇಹದ ನದಿ ದಡದಲ್ಲಿ
ಕಾಯುವ ಸ್ನೇಹಿ ನಾನಾದೆನು
ಪ್ರೀತಿಯ ಮಳಿಗೆಯಲ್ಲಿ
ಕೊಳ್ಳುವ ಪ್ರೇಮಿ ನಿನಗಾದೆನು
ಮನದ ಹಾಡಿಗೆ ರಾಗವಿಲ್ಲ
ಜನುಮದಿನವೆ ಇನಿಯನಿಲ್ಲ
ನನ್ನ ನೆರಳ ಛೇಡಿಸೊ ಪ್ರಿಯನು
ಬೆಳಕಿಗೆ ಕಾಣದೆ ಹೋದನು
ನೆರಳಾಗುವೆ...ನೆರಳಾಗುವೆ
ಚಂದಿರ ಹಠ ಮಾಡಿದ
ತುತ್ತನು ತಾಯಿ ತಿನ್ನಿಸುವಾಗ
ಅವಳ ಮನ ಕದಡಿದ
ಕಾಡಿತು ಚಿಂತೆ ಅವಳಿಗೀಗ
ಭೂಮಿ ಅತ್ತ ಕೈಯ್ಯನೆತ್ತಿ
ತೋರಿಸಿದಳು ಸ್ನೇಹ ಪ್ರೀತಿ
ಚಂದಿರನ ಮನಸ್ಸಿಗೆ ಖುಷಿಯು
ಹಸಿವನು ನೀಗಿದ ಕಥೆಯೂ
ಅನುಸಾರಿ ನೀ ನನ್ನ ಎದೆಗೆ
ಅಪರಾಜಿತೆ ನನ್ನ ಮನಕೆ
ಅಧಿದೇವತೆ ಆದೆ ನೀ
ಉಸಿರಾಗುವೆ ನೆರಳಾಗುವೆ
ಉಸಿರಾಗುವೆ ನೆರಳಾಗುವೆ
ಉಸಿರಾಗುವೆ ಉಸಿರಾಗುವೆ
ಉಸಿರಾಗುವೆ ಉಸಿರಾಗುವೆ
ಉಸಿರಾಗುವೆ ಉಸಿರಾಗುವೆ
-
ಅನುಸಾರಿ ನೀ ನನ್ನ ಎದೆಗೆ
ಅಪರಾಜಿತೆ ನನ್ನ ಮನಕೆ
ಅಧಿದೇವತೆ ಆದೆ ನೀ
ನನ್ನ ಸ್ನೇಹಕೆ ಸಿರಿ ಸ್ನೇಹಕೆ
ನಿನ್ನ ಕಾಲ ಕಸವಾದ ನಾನು
ಸೇರಿಸಿದೆ ಕಣ್ಣೊಳಗೆ ನೀನು
ಕಣ್ಣೀರ ಹನಿಗೆ ನಾನೆ ಹೊಣೆಗಾರನು
ಉಸಿರಾಗುವೆ...ಉಸಿರಾಗುವೆ
ಸ್ನೇಹದ ನದಿ ದಡದಲ್ಲಿ
ಕಾಯುವ ಸ್ನೇಹಿ ನಾನಾದೆನು
ಪ್ರೀತಿಯ ಮಳಿಗೆಯಲ್ಲಿ
ಕೊಳ್ಳುವ ಪ್ರೇಮಿ ನಿನಗಾದೆನು
ಮನದ ಹಾಡಿಗೆ ರಾಗವಿಲ್ಲ
ಜನುಮದಿನವೆ ಇನಿಯನಿಲ್ಲ
ನನ್ನ ನೆರಳ ಛೇಡಿಸೊ ಪ್ರಿಯನು
ಬೆಳಕಿಗೆ ಕಾಣದೆ ಹೋದನು
ನೆರಳಾಗುವೆ...ನೆರಳಾಗುವೆ
ಚಂದಿರ ಹಠ ಮಾಡಿದ
ತುತ್ತನು ತಾಯಿ ತಿನ್ನಿಸುವಾಗ
ಅವಳ ಮನ ಕದಡಿದ
ಕಾಡಿತು ಚಿಂತೆ ಅವಳಿಗೀಗ
ಭೂಮಿ ಅತ್ತ ಕೈಯ್ಯನೆತ್ತಿ
ತೋರಿಸಿದಳು ಸ್ನೇಹ ಪ್ರೀತಿ
ಚಂದಿರನ ಮನಸ್ಸಿಗೆ ಖುಷಿಯು
ಹಸಿವನು ನೀಗಿದ ಕಥೆಯೂ
ಅನುಸಾರಿ ನೀ ನನ್ನ ಎದೆಗೆ
ಅಪರಾಜಿತೆ ನನ್ನ ಮನಕೆ
ಅಧಿದೇವತೆ ಆದೆ ನೀ
ಉಸಿರಾಗುವೆ ನೆರಳಾಗುವೆ
ಉಸಿರಾಗುವೆ ನೆರಳಾಗುವೆ
ಉಸಿರಾಗುವೆ ಉಸಿರಾಗುವೆ
ಉಸಿರಾಗುವೆ ಉಸಿರಾಗುವೆ
ಉಸಿರಾಗುವೆ ಉಸಿರಾಗುವೆ
Usiraguve (Remix) song lyrics from Kannada Movie Bahuparak starring Srinagar Kitty, Meghana Raj, Bhavana Rao, Lyrics penned by Suni Sung by Neil Nash Feat, Bharath B J, Vidyashree, Shwetha, Music Composed by Barath B J, film is Directed by Suni and film is released on 2014