-
ಸ್ನೇಹ ಎಂಬುದು ಹೃದಯದ ಸ್ವಂತ ಕುಟೀರ
ಎಲ್ಲರ ಹೆಸರನ್ನು ನೊಂದಾಯಿಸುವಂತ ಶಿಬಿರ
ಖಾತಾ ಪತ್ರವಿಲ್ಲದೆ ತನ್ನದೆನ್ನೋ ವಿಚಾರ
ಧೂಳಿಡಿದ ಮೈಯಲ್ಲಿ ಮಿಂಚುವ ವೈಯಾರ
ಸ್ನೇಹ (ಸ್ನೇಹ) ಖುಷಿಯ (ಖುಷಿಯ) ಸಾಗರ (ಸಾಗರ)
ಸ್ನೇಹ (ಸ್ನೇಹ) ಖುಷಿಯ (ಖುಷಿಯ) ಸಾಗರ (ಸಾಗರ)
ಗೆಳೆತನದ ಕೀಟಾಣು ಸೇರಿ ಮನದೊಳಗೆ
ನಡೆಸಿದೆ ಖುಷಿಯ ಅಧಿವೇಶನ
ಸದಾ ಮಾತೊಂದು ಸೀದಾ ಹಿಡಿಸುತ್ತಿದೆ
ಶುರುವಾಯಿತು ನೆನಪ ಚಲನವಲನ
ಚೂರಾದ ಕಾಗದವ ಸೇರಿಸೊ ಚಟುವಟಿಕೆ
ಈ ಸ್ನೇಹದ ಊರಿಗೆ ಹೃದಯವೆ ಆಟಿಕೆ
ಸ್ನೇಹ (ಸ್ನೇಹ) ಖುಷಿಯ (ಖುಷಿಯ) ಸಾಗರ (ಸಾಗರ)
ಸ್ನೇಹ (ಸ್ನೇಹ) ಖುಷಿಯ (ಖುಷಿಯ) ಸಾಗರ (ಸಾಗರ)
ಪ್ರೀತಿ ಎಂಬುದು ಹೃದಯದ ತವರು ಸಿಂಗಾರ
ತನ್ನಯ ಕನಸನ್ನು ಅವಳಂತಾಗಿಸೊ ಚೋರ
ಮಾತಾಗಿ ಒಲ್ಲದೆ ಹಾಡಾದ ನವಸ್ವರ
ಗಿಡವಾಗಿ ಬಾಗದ ಬೆಳೆಯುವ ಮಾಮರ
ಪ್ರೀತಿ(ಪ್ರೀತಿ) ಕನಸ(ಕನಸ) ಸಾಗರ (ಸಾಗರ)
ಪ್ರೀತಿ(ಪ್ರೀತಿ) ಕನಸ(ಕನಸ) ಸಾಗರ (ಸಾಗರ)
ಪ್ರೀತಿಯ ವೈರಾಣು ಜಾರಿ ಎದೆಯೊಳಗೆ
ಕೊಡಿಸಿದೆ ನೆನಪಿನ ಮಾಸಾಶನ
ಎದೆಯ ಹೊಸಿಲನ್ನು ತುಳಿದು ಹೊರಡಿನ್ನು
ಸುಮ್ಮನಿರುವುದೆ ಈಗ ಅವಹೇಳನ
ಪುಸಲಾಯಿಸೊ ಈ ಮನ ಬೆಳದಿದೆ ನನ್ನೊಳಗೆ
ಬಲೆ ಹಾಕಲು ನಾನು ನಾನೆ ಸೆರೆಯಾದೆನು
ಪ್ರೀತಿ(ಪ್ರೀತಿ) ಕನಸ(ಕನಸ) ಸಾಗರ (ಸಾಗರ)
ಪ್ರೀತಿ(ಪ್ರೀತಿ) ಕನಸ(ಕನಸ) ಸಾಗರ (ಸಾಗರ)
-
ಸ್ನೇಹ ಎಂಬುದು ಹೃದಯದ ಸ್ವಂತ ಕುಟೀರ
ಎಲ್ಲರ ಹೆಸರನ್ನು ನೊಂದಾಯಿಸುವಂತ ಶಿಬಿರ
ಖಾತಾ ಪತ್ರವಿಲ್ಲದೆ ತನ್ನದೆನ್ನೋ ವಿಚಾರ
ಧೂಳಿಡಿದ ಮೈಯಲ್ಲಿ ಮಿಂಚುವ ವೈಯಾರ
ಸ್ನೇಹ (ಸ್ನೇಹ) ಖುಷಿಯ (ಖುಷಿಯ) ಸಾಗರ (ಸಾಗರ)
ಸ್ನೇಹ (ಸ್ನೇಹ) ಖುಷಿಯ (ಖುಷಿಯ) ಸಾಗರ (ಸಾಗರ)
ಗೆಳೆತನದ ಕೀಟಾಣು ಸೇರಿ ಮನದೊಳಗೆ
ನಡೆಸಿದೆ ಖುಷಿಯ ಅಧಿವೇಶನ
ಸದಾ ಮಾತೊಂದು ಸೀದಾ ಹಿಡಿಸುತ್ತಿದೆ
ಶುರುವಾಯಿತು ನೆನಪ ಚಲನವಲನ
ಚೂರಾದ ಕಾಗದವ ಸೇರಿಸೊ ಚಟುವಟಿಕೆ
ಈ ಸ್ನೇಹದ ಊರಿಗೆ ಹೃದಯವೆ ಆಟಿಕೆ
ಸ್ನೇಹ (ಸ್ನೇಹ) ಖುಷಿಯ (ಖುಷಿಯ) ಸಾಗರ (ಸಾಗರ)
ಸ್ನೇಹ (ಸ್ನೇಹ) ಖುಷಿಯ (ಖುಷಿಯ) ಸಾಗರ (ಸಾಗರ)
ಪ್ರೀತಿ ಎಂಬುದು ಹೃದಯದ ತವರು ಸಿಂಗಾರ
ತನ್ನಯ ಕನಸನ್ನು ಅವಳಂತಾಗಿಸೊ ಚೋರ
ಮಾತಾಗಿ ಒಲ್ಲದೆ ಹಾಡಾದ ನವಸ್ವರ
ಗಿಡವಾಗಿ ಬಾಗದ ಬೆಳೆಯುವ ಮಾಮರ
ಪ್ರೀತಿ(ಪ್ರೀತಿ) ಕನಸ(ಕನಸ) ಸಾಗರ (ಸಾಗರ)
ಪ್ರೀತಿ(ಪ್ರೀತಿ) ಕನಸ(ಕನಸ) ಸಾಗರ (ಸಾಗರ)
ಪ್ರೀತಿಯ ವೈರಾಣು ಜಾರಿ ಎದೆಯೊಳಗೆ
ಕೊಡಿಸಿದೆ ನೆನಪಿನ ಮಾಸಾಶನ
ಎದೆಯ ಹೊಸಿಲನ್ನು ತುಳಿದು ಹೊರಡಿನ್ನು
ಸುಮ್ಮನಿರುವುದೆ ಈಗ ಅವಹೇಳನ
ಪುಸಲಾಯಿಸೊ ಈ ಮನ ಬೆಳದಿದೆ ನನ್ನೊಳಗೆ
ಬಲೆ ಹಾಕಲು ನಾನು ನಾನೆ ಸೆರೆಯಾದೆನು
ಪ್ರೀತಿ(ಪ್ರೀತಿ) ಕನಸ(ಕನಸ) ಸಾಗರ (ಸಾಗರ)
ಪ್ರೀತಿ(ಪ್ರೀತಿ) ಕನಸ(ಕನಸ) ಸಾಗರ (ಸಾಗರ)
Sneha Embudu song lyrics from Kannada Movie Bahuparak starring Srinagar Kitty, Meghana Raj, Bhavana Rao, Lyrics penned by Suni Sung by K K, Music Composed by Barath B J, film is Directed by Suni and film is released on 2014