ಇರುವೆ ಗೂಡಿಗೆ ಸಕ್ಕರೆ ಹಾಕಲು
ಇನಿಯ ಬರುತ್ತಿಲ್ಲ
ಕತ್ತಲ ರಾತ್ರಿಯ ಮರೆಸೋ ಚಂದಿರ
ನಿದಿರೇ ಮುಗಿಸಿಲ್ಲ
ಜನುಮ ದಿನಕೆ ಸಾವಿನ ಭಾವನೆ
ಯಾರೂ….. ಉಸಿರಾಗಿಲ್ಲ
ಉಸಿರಾಗುವೇ...ಉಸಿರಾಗುವೇ
ಅನುಸಾರಿ ನೀ ನನ್ನ ಎದೆಗೆ
ಅಪರಾಜಿತೆ ನನ್ನ ಮನಕೆ
ಅಧಿದೇವತೆ ಆದೆ ನೀ
ನನ್ನ ಸ್ನೇಹಕೆ…. ಸಿರಿ ಸ್ನೇಹಕೆ…..
ನಿನ್ನ ಕಾಲ ಕಸವಾದ ನಾನು
ಸೇರಿಸಿದೆ ಕಣ್ಣೊಳಗೆ ನೀನು
ಕಣ್ಣೀರ ಹನಿಗೆ ನಾನೆ ಹೊಣೆಗಾರನು
||ಉಸಿರಾಗುವೇ...ಉಸಿರಾಗುವೇ||
ಸ್ನೇಹದ ನದಿ ದಡದಲ್ಲಿ
ಕಾಯುವ ಸ್ನೇಹಿ ನಾನಾದೆನು
ಪ್ರೀತಿಯ ಮಳಿಗೆಯಲ್ಲಿ
ಕೊಳ್ಳುವ ಪ್ರೇಮಿ ನಿನಗಾದೆನು
ಮನದ ಹಾಡಿಗೆ ರಾಗವಿಲ್ಲ
ಜನುಮದಿನವೆ ಇನಿಯನಿಲ್ಲ
ನನ್ನ ನೆರಳ ಛೇಡಿಸೊ ಪ್ರಿಯನು
ಬೆಳಕಿಗೆ ಕಾಣದೆ ಇನ್ನೂ
ನೆರಳಾಗುವೇ...ನೆರಳಾಗುವೇ
ಚಂದಿರ ಹಠ ಮಾಡಿದ
ತುತ್ತನು ತಾಯಿ ತಿನಿಸುವಾಗ
ಅವಳ ಮನ ಕದಡಿದ
ಕಾಡಿತು ಚಿಂತೆ ಅವಳಿಗೀಗ
ಭೂಮಿ ಅತ್ತ ಕೈಯ್ಯನೆತ್ತಿ
ತೋರಿಸಿದಳು ಸ್ನೇಹ ಪ್ರೀತಿ
ಚಂದಿರನ ಮನಸಿಗೆ ಖುಷಿಯು
ಹಸಿವನು ನೀಗಿದ ಕಥೆಯು
||ಅನುಸಾರಿ ನೀ ನನ್ನ ಎದೆಗೆ
ಅಪರಾಜಿತೆ ನನ್ನ ಮನಕೆ
ಅಧಿದೇವತೆ ಆದೆ ನೀ
ಉಸಿರಾಗುವೇ ನೆರಳಾಗುವೇ
ಉಸಿರಾಗುವೇ ನೆರಳಾಗುವೇ||
ಇರುವೆ ಗೂಡಿಗೆ ಸಕ್ಕರೆ ಹಾಕಲು
ಇನಿಯ ಬರುತ್ತಿಲ್ಲ
ಕತ್ತಲ ರಾತ್ರಿಯ ಮರೆಸೋ ಚಂದಿರ
ನಿದಿರೇ ಮುಗಿಸಿಲ್ಲ
ಜನುಮ ದಿನಕೆ ಸಾವಿನ ಭಾವನೆ
ಯಾರೂ….. ಉಸಿರಾಗಿಲ್ಲ
ಉಸಿರಾಗುವೇ...ಉಸಿರಾಗುವೇ
ಅನುಸಾರಿ ನೀ ನನ್ನ ಎದೆಗೆ
ಅಪರಾಜಿತೆ ನನ್ನ ಮನಕೆ
ಅಧಿದೇವತೆ ಆದೆ ನೀ
ನನ್ನ ಸ್ನೇಹಕೆ…. ಸಿರಿ ಸ್ನೇಹಕೆ…..
ನಿನ್ನ ಕಾಲ ಕಸವಾದ ನಾನು
ಸೇರಿಸಿದೆ ಕಣ್ಣೊಳಗೆ ನೀನು
ಕಣ್ಣೀರ ಹನಿಗೆ ನಾನೆ ಹೊಣೆಗಾರನು
||ಉಸಿರಾಗುವೇ...ಉಸಿರಾಗುವೇ||
ಸ್ನೇಹದ ನದಿ ದಡದಲ್ಲಿ
ಕಾಯುವ ಸ್ನೇಹಿ ನಾನಾದೆನು
ಪ್ರೀತಿಯ ಮಳಿಗೆಯಲ್ಲಿ
ಕೊಳ್ಳುವ ಪ್ರೇಮಿ ನಿನಗಾದೆನು
ಮನದ ಹಾಡಿಗೆ ರಾಗವಿಲ್ಲ
ಜನುಮದಿನವೆ ಇನಿಯನಿಲ್ಲ
ನನ್ನ ನೆರಳ ಛೇಡಿಸೊ ಪ್ರಿಯನು
ಬೆಳಕಿಗೆ ಕಾಣದೆ ಇನ್ನೂ
ನೆರಳಾಗುವೇ...ನೆರಳಾಗುವೇ
ಚಂದಿರ ಹಠ ಮಾಡಿದ
ತುತ್ತನು ತಾಯಿ ತಿನಿಸುವಾಗ
ಅವಳ ಮನ ಕದಡಿದ
ಕಾಡಿತು ಚಿಂತೆ ಅವಳಿಗೀಗ
ಭೂಮಿ ಅತ್ತ ಕೈಯ್ಯನೆತ್ತಿ
ತೋರಿಸಿದಳು ಸ್ನೇಹ ಪ್ರೀತಿ
ಚಂದಿರನ ಮನಸಿಗೆ ಖುಷಿಯು
ಹಸಿವನು ನೀಗಿದ ಕಥೆಯು
||ಅನುಸಾರಿ ನೀ ನನ್ನ ಎದೆಗೆ
ಅಪರಾಜಿತೆ ನನ್ನ ಮನಕೆ
ಅಧಿದೇವತೆ ಆದೆ ನೀ
ಉಸಿರಾಗುವೇ ನೆರಳಾಗುವೇ
ಉಸಿರಾಗುವೇ ನೆರಳಾಗುವೇ||
Usiraguve song lyrics from Kannada Movie Bahuparak starring Srinagar Kitty, Meghana Raj, Bhavana Rao, Lyrics penned by Suni Sung by Rajesh Krishnan, Anuradha Bhat, Music Composed by Barath B J, film is Directed by Suni and film is released on 2014