-
ನಾನಾರೆಂಬುದು ನಾನಲ್ಲ
ನಾನಾರೆಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನಾರಾಯಣವರ ಬ್ರಹ್ಮ ಸದಾಶಿವ
ನೀ ಎಣಿಸುವ ಗುಣ ನಾನಲ್ಲ
ನೀ ಎಣಿಸುವ ಗುಣ ನಾನಲ್ಲ
ನಾನಾರೆಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನಾರಾಯಣವರ ಬ್ರಹ್ಮ ಸದಾಶಿವ
ನೀ ಎಣಿಸುವ ಗುಣ ನಾನಲ್ಲ
ನೀ ಎಣಿಸುವ ಗುಣ ನಾನಲ್ಲ
ಮಾತಾ ಪಿತ ಸುತ ನಾನಲ್ಲ
ಮಾತಾ ಪಿತ ಸುತ ನಾನಲ್ಲ
ಭೂನಾಥನಾದವ ನಾನಲ್ಲ
ಭೂನಾಥನಾದವ ನಾನಲ್ಲ
ಜಾತಿಗೋತ್ರಗಳು ನಾನಲ್ಲ
ಜಾತಿಗೋತ್ರಗಳು ನಾನಲ್ಲ
ಬಹು ಪ್ರೀತಿಯ ಪತಿ ಸುತ ನಾನಲ್ಲ
ಬಹು ಪ್ರೀತಿಯ ಪತಿ ಸುತ ನಾನಲ್ಲ
||ನಾನಾರೆಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನಾರಾಯಣವರ ಬ್ರಹ್ಮ ಸದಾಶಿವ
ನೀ ಎಣಿಸುವ ಗುಣ ನಾನಲ್ಲ
ನೀ ಎಣಿಸುವ ಗುಣ ನಾನಲ್ಲ||
ನಾನೀ ಭೇದವು ನಾನಲ್ಲ
ನಾನೀ ಭೇದವು ನಾನಲ್ಲ
ನಾ ಶಿಶುನಾಳಧೀಶನ ಬಿಡಲಿಲ್ಲ
ನಾ ಶಿಶುನಾಳಧೀಶನ ಬಿಡಲಿಲ್ಲ
ನಾ ಅಳಿಯದೆ ನೀ ತಿಳಿಯಲು ಬಾರದು
ನೀ ಎಣಿಸುವ ಗುಣ ನಾನಲ್ಲ
ನೀ ಎಣಿಸುವ ಗುಣ ನಾನಲ್ಲ
||ನಾನಾರೆಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನಾರಾಯಣವರ ಬ್ರಹ್ಮ ಸದಾಶಿವ
ನೀ ಎಣಿಸುವ ಗುಣ ನಾನಲ್ಲ
ನೀ ಎಣಿಸುವ ಗುಣ ನಾನಲ್ಲ||
-
ನಾನಾರೆಂಬುದು ನಾನಲ್ಲ
ನಾನಾರೆಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನಾರಾಯಣವರ ಬ್ರಹ್ಮ ಸದಾಶಿವ
ನೀ ಎಣಿಸುವ ಗುಣ ನಾನಲ್ಲ
ನೀ ಎಣಿಸುವ ಗುಣ ನಾನಲ್ಲ
ನಾನಾರೆಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನಾರಾಯಣವರ ಬ್ರಹ್ಮ ಸದಾಶಿವ
ನೀ ಎಣಿಸುವ ಗುಣ ನಾನಲ್ಲ
ನೀ ಎಣಿಸುವ ಗುಣ ನಾನಲ್ಲ
ಮಾತಾ ಪಿತ ಸುತ ನಾನಲ್ಲ
ಮಾತಾ ಪಿತ ಸುತ ನಾನಲ್ಲ
ಭೂನಾಥನಾದವ ನಾನಲ್ಲ
ಭೂನಾಥನಾದವ ನಾನಲ್ಲ
ಜಾತಿಗೋತ್ರಗಳು ನಾನಲ್ಲ
ಜಾತಿಗೋತ್ರಗಳು ನಾನಲ್ಲ
ಬಹು ಪ್ರೀತಿಯ ಪತಿ ಸುತ ನಾನಲ್ಲ
ಬಹು ಪ್ರೀತಿಯ ಪತಿ ಸುತ ನಾನಲ್ಲ
||ನಾನಾರೆಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನಾರಾಯಣವರ ಬ್ರಹ್ಮ ಸದಾಶಿವ
ನೀ ಎಣಿಸುವ ಗುಣ ನಾನಲ್ಲ
ನೀ ಎಣಿಸುವ ಗುಣ ನಾನಲ್ಲ||
ನಾನೀ ಭೇದವು ನಾನಲ್ಲ
ನಾನೀ ಭೇದವು ನಾನಲ್ಲ
ನಾ ಶಿಶುನಾಳಧೀಶನ ಬಿಡಲಿಲ್ಲ
ನಾ ಶಿಶುನಾಳಧೀಶನ ಬಿಡಲಿಲ್ಲ
ನಾ ಅಳಿಯದೆ ನೀ ತಿಳಿಯಲು ಬಾರದು
ನೀ ಎಣಿಸುವ ಗುಣ ನಾನಲ್ಲ
ನೀ ಎಣಿಸುವ ಗುಣ ನಾನಲ್ಲ
||ನಾನಾರೆಂಬುದು ನಾನಲ್ಲ
ಈ ಮಾನುಷ ಜನ್ಮವು ನಾನಲ್ಲ
ನಾರಾಯಣವರ ಬ್ರಹ್ಮ ಸದಾಶಿವ
ನೀ ಎಣಿಸುವ ಗುಣ ನಾನಲ್ಲ
ನೀ ಎಣಿಸುವ ಗುಣ ನಾನಲ್ಲ||
Nanarembudu song lyrics from Kannada Movie Bahuparak starring Srinagar Kitty, Meghana Raj, Bhavana Rao, Lyrics penned by Santha Shishnala Sheriff Sung by Bharath B J, Koushik Aithal, Chaithanya Bhat, Music Composed by Barath B J, film is Directed by Suni and film is released on 2014