Gedde Gelthanantha Lyrics

ಗೆದ್ದೆ ಗೆಲ್ತಾನಂತ Lyrics

in Bahuparak

in ಬಹುಪರಾಕ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ
ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ
 
ಏಳುಹೆಡೆಯ
ಹಾವ ಹಿಡಿದು ಬರ್ತಾನಂದಿದ್ದೆ
ಮಗಾ
ಹತ್ತು ಮೆಟ್ಟಿನ
ಹುಲಿಯ ಗೆದ್ದು ಬರ್ತಾನಂದಿದ್ದೆ
 
ಗೊಲ್ಲರ್‌ ಹಟ್ಟಿ ಹೆಂಗ
ನೋಡು ಚೆಂದಾಗೈತಿ
ಈಗ ಊರಮುಂದಲ
ಕರಿಯವ್ವ ಕುಣದಂಗೈತಿ
 
ಗೊಲ್ಲರ್‌ ಹಟ್ಟಿ ಹೆಂಗ
ನೋಡು ಸೆಂದಾಗೈತಿ
ಈಗ ಊರಮುಂದಲ
ಕರಿಯವ್ವ ಕುಣದಂಗ್‌ ಐತಿ
 
||ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ||
 
||ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ||
 
||ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ||
 
||ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ||
 
ಮೂರ್ತಲೆ ಮಾರವ್ವಂಗೆ
ಕೊಟ್ಟೆ ಕೋಳಿ
ಹೊಲೆರುಜ್ಜನಾನ್‌ ಕಣವ್ವ
ಹೇಳಿ ಕೇಳಿ
 
ಮೂರ್ತಲೆ ಮಾರವ್ವಂಗೆ
ಕೊಟ್ಟೆ ಕೋಳಿ
ಹೊಲೆರುಜ್ಜನಾನ್‌ ಕಣವ್ವ
ಹೇಳಿ ಕೇಳಿ
 
ಹೆಂಡ ಕುಡ್ದು ಹಾಳಾಗಬೇಕು
ನನ್ನ ಕೂಡ
ಪ್ಯಾಟೆಗೆ ಬಂದು ಹಿಡಿಬೇಕು
ನನ್ನ ಜಾಡ
 
ಹೇ..
ಹೆಂಡ ಕುಡ್ದು ಹಾಳಾಗಬೇಕು
ನನ್ನ ಕೂಡ
ಪ್ಯಾಟೆಗೆ ಬಂದು ಹಿಡಿಬೇಕು
ನನ್ನ ಜಾಡ
 
||ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ||
 
||ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ||
 
||ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ||
 
||ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ||

ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ
ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ
 
ಏಳುಹೆಡೆಯ
ಹಾವ ಹಿಡಿದು ಬರ್ತಾನಂದಿದ್ದೆ
ಮಗಾ
ಹತ್ತು ಮೆಟ್ಟಿನ
ಹುಲಿಯ ಗೆದ್ದು ಬರ್ತಾನಂದಿದ್ದೆ
 
ಗೊಲ್ಲರ್‌ ಹಟ್ಟಿ ಹೆಂಗ
ನೋಡು ಚೆಂದಾಗೈತಿ
ಈಗ ಊರಮುಂದಲ
ಕರಿಯವ್ವ ಕುಣದಂಗೈತಿ
 
ಗೊಲ್ಲರ್‌ ಹಟ್ಟಿ ಹೆಂಗ
ನೋಡು ಸೆಂದಾಗೈತಿ
ಈಗ ಊರಮುಂದಲ
ಕರಿಯವ್ವ ಕುಣದಂಗ್‌ ಐತಿ
 
||ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ||
 
||ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ||
 
||ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ||
 
||ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ||
 
ಮೂರ್ತಲೆ ಮಾರವ್ವಂಗೆ
ಕೊಟ್ಟೆ ಕೋಳಿ
ಹೊಲೆರುಜ್ಜನಾನ್‌ ಕಣವ್ವ
ಹೇಳಿ ಕೇಳಿ
 
ಮೂರ್ತಲೆ ಮಾರವ್ವಂಗೆ
ಕೊಟ್ಟೆ ಕೋಳಿ
ಹೊಲೆರುಜ್ಜನಾನ್‌ ಕಣವ್ವ
ಹೇಳಿ ಕೇಳಿ
 
ಹೆಂಡ ಕುಡ್ದು ಹಾಳಾಗಬೇಕು
ನನ್ನ ಕೂಡ
ಪ್ಯಾಟೆಗೆ ಬಂದು ಹಿಡಿಬೇಕು
ನನ್ನ ಜಾಡ
 
ಹೇ..
ಹೆಂಡ ಕುಡ್ದು ಹಾಳಾಗಬೇಕು
ನನ್ನ ಕೂಡ
ಪ್ಯಾಟೆಗೆ ಬಂದು ಹಿಡಿಬೇಕು
ನನ್ನ ಜಾಡ
 
||ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ||
 
||ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ||
 
||ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ||
 
||ಗೆದ್ದೆ ಗೆಲ್ತಾನಂತ ನಾ ಮುಂಚೆ
ಹೇಳಿದ್ದೆ ಮಗಾ
ಕಡಲೆ ದಾಟಿ ಬರ್ತಾನಂತ
ಕೂಗಿ ಹೇಳಿದ್ದೆ||

Gedde Gelthanantha song lyrics from Kannada Movie Bahuparak starring Srinagar Kitty, Meghana Raj, Bhavana Rao, Lyrics penned by P Lankesh Sung by Naveen Sajju, Music Composed by Barath B J, film is Directed by Suni and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ