Devaniruvanu Lyrics

ದೇವನಿರುವನು Lyrics

in Bahuparak

in ಬಹುಪರಾಕ್

Video:
ಸಂಗೀತ ವೀಡಿಯೊ:

LYRIC

-
ದೇವನಿರುವನು ನಮ್ಮೊಳಗೆ ಇರುವನು
ದೇವನಿರುವನು ನಮ್ಮೊಳಗೆ ಇರುವನು
ಅವನ ಕಂಡ ಮನುಜ ಎಂದೆಂದೂ ತೃಪ್ತನು
ಅವನ ಕಂಡ ಮನುಜ ಎಂದೆಂದೂ ತೃಪ್ತನು
ದೇವನಿರುವನು ನಮ್ಮೊಳಗೆ ಇರುವನು
ದೇವನಿರುವನು ನಮ್ಮೊಳಗೆ ಇರುವನು
ಅವನ ಕಾಣದ ಮನುಜ ಎಂದಿಗೂ ಅತೃಪ್ತನು
ಅವನ ಕಾಣದ ಮನುಜ ಎಂದಿಗೂ ಅತೃಪ್ತನು
 
||ದೇವನಿರುವನು ನಮ್ಮೊಳಗೆ ಇರುವನು
ಅವನ ಕಂಡ ಮನುಜ ಎಂದೆಂದೂ ತೃಪ್ತನು ||
||ದೇವನಿರುವನು ನಮ್ಮೊಳಗೆ ಇರುವನು
ಅವನ ಕಾಣದ ಮನುಜ ಎಂದಿಗೂ ಅತೃಪ್ತನು||
 
ಬದುಕು ಒಂದು ವಿಧಿಲಿಖಿತ ಮೂರುವರ್ದಿನ
ಹುಟ್ಟಿನಲ್ಲೆ ಹುಟ್ಟೊ ಪದ ಜನನ ಮರಣ
ಮಾಡು ನಿನ್ನ ಹೃದಯರಸ್ತೆ ಅಗಲೀಕರಣ
ನಾವು ಸಿಂಪಡಿಸುತ್ತೇವೆ ಪ್ರೀತಿದ್ರಾವಣ
ಹೇಳುವೆ ನಾ ನೀಗ ಮೂರೂ ಕಥೆಯನ್ನು
ದೃಶ್ಯರೂಪ ಮಾಡಿಕೊಂಡೆರೆ ಮಾಡುವೇ
ಮನದ ಮನನ ಮನದ ಮನನ
 
||ದೇವನಿರುವನು ನಮ್ಮೊಳಗೆ ಇರುವನು
ಅವನ ಕಂಡ ಮನುಜ ಎಂದೆಂದೂ ತೃಪ್ತನು ||
||ದೇವನಿರುವನು ನಮ್ಮೊಳಗೆ ಇರುವನು
ಅವನ ಕಾಣದ ಮನುಜ ಎಂದಿಗೂ ಅತೃಪ್ತನು||
 

-
ದೇವನಿರುವನು ನಮ್ಮೊಳಗೆ ಇರುವನು
ದೇವನಿರುವನು ನಮ್ಮೊಳಗೆ ಇರುವನು
ಅವನ ಕಂಡ ಮನುಜ ಎಂದೆಂದೂ ತೃಪ್ತನು
ಅವನ ಕಂಡ ಮನುಜ ಎಂದೆಂದೂ ತೃಪ್ತನು
ದೇವನಿರುವನು ನಮ್ಮೊಳಗೆ ಇರುವನು
ದೇವನಿರುವನು ನಮ್ಮೊಳಗೆ ಇರುವನು
ಅವನ ಕಾಣದ ಮನುಜ ಎಂದಿಗೂ ಅತೃಪ್ತನು
ಅವನ ಕಾಣದ ಮನುಜ ಎಂದಿಗೂ ಅತೃಪ್ತನು
 
||ದೇವನಿರುವನು ನಮ್ಮೊಳಗೆ ಇರುವನು
ಅವನ ಕಂಡ ಮನುಜ ಎಂದೆಂದೂ ತೃಪ್ತನು ||
||ದೇವನಿರುವನು ನಮ್ಮೊಳಗೆ ಇರುವನು
ಅವನ ಕಾಣದ ಮನುಜ ಎಂದಿಗೂ ಅತೃಪ್ತನು||
 
ಬದುಕು ಒಂದು ವಿಧಿಲಿಖಿತ ಮೂರುವರ್ದಿನ
ಹುಟ್ಟಿನಲ್ಲೆ ಹುಟ್ಟೊ ಪದ ಜನನ ಮರಣ
ಮಾಡು ನಿನ್ನ ಹೃದಯರಸ್ತೆ ಅಗಲೀಕರಣ
ನಾವು ಸಿಂಪಡಿಸುತ್ತೇವೆ ಪ್ರೀತಿದ್ರಾವಣ
ಹೇಳುವೆ ನಾ ನೀಗ ಮೂರೂ ಕಥೆಯನ್ನು
ದೃಶ್ಯರೂಪ ಮಾಡಿಕೊಂಡೆರೆ ಮಾಡುವೇ
ಮನದ ಮನನ ಮನದ ಮನನ
 
||ದೇವನಿರುವನು ನಮ್ಮೊಳಗೆ ಇರುವನು
ಅವನ ಕಂಡ ಮನುಜ ಎಂದೆಂದೂ ತೃಪ್ತನು ||
||ದೇವನಿರುವನು ನಮ್ಮೊಳಗೆ ಇರುವನು
ಅವನ ಕಾಣದ ಮನುಜ ಎಂದಿಗೂ ಅತೃಪ್ತನು||
 

Devaniruvanu song lyrics from Kannada Movie Bahuparak starring Srinagar Kitty, Meghana Raj, Bhavana Rao, Lyrics penned by Suni Sung by Bharath B J, Music Composed by Barath B J, film is Directed by Suni and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ