-
ಶ್ರೀಕಾರ ಇದು ಹೊಸ ಬದುಕಿಗೆ
ಓಂಕಾರ ಇದು ಮಾಂಗಲ್ಯ ಭಾಗ್ಯಕ್ಕೆ
ಒಂದೇ ಭಾವ ಇಬ್ಬರಲು ಉದಯಿಸಿದೆ
ಇಬ್ಬರ ಜೀವ ಒಂದಾಗಿ ಬೆರೆಯುತ್ತಿದೆ
||ಶ್ರೀಕಾರ ಇದು ಹೊಸ ಬದುಕಿಗೆ
ಓಂಕಾರ ಇದು ಮಾಂಗಲ್ಯ ಭಾಗ್ಯಕ್ಕೆ||
ನಮ್ಮ ಮನೆಬೆಳಕಾಗಿ ಬಾಳಿನಲ್ಲಿ ನೀ ಬಂದೆ
ದೇವರಂತೆ ನೀ ಬಂದು ಜೊತೆಗೂಡಿದೆ
ನಾ ಯಾರೊ ನೀ ಯಾರೊ ಹಾದಿಯಲಿ ನೀ ಕಂಡೆ
ಅಣ್ಣನಂತೆ ನೀ ನಿಂದು ಪ್ರೀತಿ ತೋರಿದೆ
ನನ್ನ ಅಕ್ಕರೆ ಗೆಳೆಯ ನೀನಾದೆ ನನ್ನ ಪ್ರೀತಿ ಹೃದಯ ನೀನಾದೆ
ಇದು ಎಂದಿಗು ಮುಗಿಯದ ನಂಟು ಇದು
ಇದು ಎಲ್ಲೊ ಹರಿಯದ ಗಂಟು ಇದು
ನನ್ನ ಹೆತ್ತತಾಯಿಯನು ಮರೆಸುವಂತ ಪ್ರೀತಿ ತೋರಿದೆ
ಸಂತೋಷ ಇಂದು ಹೊಸಬದುಕಿಗೆ
ಆನಂದ ಇಂದು ವಿಶ್ವಾಸ ಪ್ರೀತಿಗೆ
ಕಣ್ಣು ಎರಡಾದರು ನೋಡ ಒಂದೆ ತಾನೆ
ಅಂತ ನಿಜನೋಟಕ್ಕೆಂದು ಒಂದೇ ಗುರಿ
ತುಟಿಯು ಎರಡಾದರು ನಗುವು ಒಂದೇ ತಾನೆ
ಅಂತ ಸಿರಿನಗೆಯೆ ಇರಲಿ ಎಂದೆಂದಿಗು
ನನ್ನ ಆಸೆಗೆ ನೀನೆ ಕನ್ನಡಿಯು
ನನ್ನ ಭಾಷೆಗೆ ನೀನೆ ಮುನ್ನುಡಿಯು
ಇದು ಹುಟ್ಟುವ ಮುಂಚಿನ ಅನುಬಂಧ
ಇದು ಸ್ನೇಹದ ಬಾಳಿನ ಶ್ರೀಗಂಧ
ನನ್ನ ಹೆತ್ತತಾಯಿಯನು ಮರೆಸುವಂತ ಪ್ರೀತಿ ತೋರಿದೆ
ಸಂತೋಷ ಇಂದು ಹೊಸಬದುಕಿಗೆ
ಆನಂದ ಇಂದು ವಿಶ್ವಾಸ ಪ್ರೀತಿಗೆ
ಸ್ನೇಹ ಪ್ರೀತಿ ಬಂಧನವ ಬೆಸೆಯುತ್ತಿದೆ
ಮೈತ್ರಿಯ ಲೋಕ ಕಣ್ಮುಂದೆ ಹೊಳೆಯುತ್ತಿದೆ
-
ಶ್ರೀಕಾರ ಇದು ಹೊಸ ಬದುಕಿಗೆ
ಓಂಕಾರ ಇದು ಮಾಂಗಲ್ಯ ಭಾಗ್ಯಕ್ಕೆ
ಒಂದೇ ಭಾವ ಇಬ್ಬರಲು ಉದಯಿಸಿದೆ
ಇಬ್ಬರ ಜೀವ ಒಂದಾಗಿ ಬೆರೆಯುತ್ತಿದೆ
||ಶ್ರೀಕಾರ ಇದು ಹೊಸ ಬದುಕಿಗೆ
ಓಂಕಾರ ಇದು ಮಾಂಗಲ್ಯ ಭಾಗ್ಯಕ್ಕೆ||
ನಮ್ಮ ಮನೆಬೆಳಕಾಗಿ ಬಾಳಿನಲ್ಲಿ ನೀ ಬಂದೆ
ದೇವರಂತೆ ನೀ ಬಂದು ಜೊತೆಗೂಡಿದೆ
ನಾ ಯಾರೊ ನೀ ಯಾರೊ ಹಾದಿಯಲಿ ನೀ ಕಂಡೆ
ಅಣ್ಣನಂತೆ ನೀ ನಿಂದು ಪ್ರೀತಿ ತೋರಿದೆ
ನನ್ನ ಅಕ್ಕರೆ ಗೆಳೆಯ ನೀನಾದೆ ನನ್ನ ಪ್ರೀತಿ ಹೃದಯ ನೀನಾದೆ
ಇದು ಎಂದಿಗು ಮುಗಿಯದ ನಂಟು ಇದು
ಇದು ಎಲ್ಲೊ ಹರಿಯದ ಗಂಟು ಇದು
ನನ್ನ ಹೆತ್ತತಾಯಿಯನು ಮರೆಸುವಂತ ಪ್ರೀತಿ ತೋರಿದೆ
ಸಂತೋಷ ಇಂದು ಹೊಸಬದುಕಿಗೆ
ಆನಂದ ಇಂದು ವಿಶ್ವಾಸ ಪ್ರೀತಿಗೆ
ಕಣ್ಣು ಎರಡಾದರು ನೋಡ ಒಂದೆ ತಾನೆ
ಅಂತ ನಿಜನೋಟಕ್ಕೆಂದು ಒಂದೇ ಗುರಿ
ತುಟಿಯು ಎರಡಾದರು ನಗುವು ಒಂದೇ ತಾನೆ
ಅಂತ ಸಿರಿನಗೆಯೆ ಇರಲಿ ಎಂದೆಂದಿಗು
ನನ್ನ ಆಸೆಗೆ ನೀನೆ ಕನ್ನಡಿಯು
ನನ್ನ ಭಾಷೆಗೆ ನೀನೆ ಮುನ್ನುಡಿಯು
ಇದು ಹುಟ್ಟುವ ಮುಂಚಿನ ಅನುಬಂಧ
ಇದು ಸ್ನೇಹದ ಬಾಳಿನ ಶ್ರೀಗಂಧ
ನನ್ನ ಹೆತ್ತತಾಯಿಯನು ಮರೆಸುವಂತ ಪ್ರೀತಿ ತೋರಿದೆ
ಸಂತೋಷ ಇಂದು ಹೊಸಬದುಕಿಗೆ
ಆನಂದ ಇಂದು ವಿಶ್ವಾಸ ಪ್ರೀತಿಗೆ
ಸ್ನೇಹ ಪ್ರೀತಿ ಬಂಧನವ ಬೆಸೆಯುತ್ತಿದೆ
ಮೈತ್ರಿಯ ಲೋಕ ಕಣ್ಮುಂದೆ ಹೊಳೆಯುತ್ತಿದೆ
Srikaara Idu song lyrics from Kannada Movie Bahala Chennagide starring Shivarajkumar, Shashikumar, Jayaseel, Lyrics penned by Doddarange Gowda Sung by S P Balasubrahmanyam, Latha Hamsalekha, Music Composed by Koti, film is Directed by M S Rajashekar and film is released on 2001