Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಮುಟ್ಟಿದೊಡನೆ ಮೈಯೊಳಗೆ ಬೆಳದಿಂಗಳು
ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಮುಟ್ಟಿದೊಡನೆ ಮೈಯೊಳಗೆ ಬೆಳದಿಂಗಳು
ಅಂಗೈಯ ಒಳಗೆ ಹೃದಯವಿಡುವೆ ಉದಯರಾಗದಲ್ಲಿ
ಮಡಿಲ ಮೇಲೆ ತಲೆಯ ಇಡುವೆ ಸಂಧ್ಯರಾಗದಲ್ಲಿ
 
||ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಮುಟ್ಟಿದೊಡನೆ ಮೈಯೊಳಗೆ ಬೆಳದಿಂಗಳು||
 
ಶುರುವು ಇಲ್ಲ ಕುರುಹು ಇಲ್ಲ ಪ್ರೀತಿ ಪಥಗಳಿಗೆ
ಗೊತ್ತು ಗುರಿಯು ಇಲ್ಲ ಇದರ ಒಳಹೊರಗೆ
ಮಾತುಕೊಟ್ಟು ಮನಸ್ಸುಗೆಲ್ಲೊ ಇಂತ ಪ್ರತಿಘಳಿಗೆ
ಪ್ರೀತಿಗಾಗಿ ಸೋತುಗೆಲ್ಲೊ ಆಸೆ ಅಡಿಗಡಿಗೆ
ಮನಸ್ಸಿನ ಬೆಸುಗೆಯೆ ಜಾನಪದ ದೇಹದ ಬೆಸುಗೆಯೆ ಪ್ರೇಮಪದ
ಹೃದಯದ ಬೆಸುಗೆಯೆ ಸರಿಗಪದ
 
||ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಮುಟ್ಟಿದೊಡನೆ ಮೈಯೊಳಗೆ ಬೆಳದಿಂಗಳು||
 
ಆಸೆಗಳಿಗೆ ಆಸೆ ಹೆಚ್ಚು ಮೊದಲ ಪಾಠವಿದು
ಕನಸ್ಸುಗಳಿವು ಕನಸ್ಸುಬಿಚ್ಚೊ ವಯಸ್ಸ ಓಟವಿದು
ಅರಿತ ಹೃದಯ ಬೆರೆತಮೇಲೆ ಏನು ಮಾಡುವುದು
ಆಣೆ ಮಾಡಿ ಕನ್ನಂಬಾಡಿ ಕಟ್ಟೆ ಸುತ್ತುವಿದು
ಜಗವಿಡಿ ಜನುಮದ ಜೋಡಿಗಳು
ಯುಗವಿಡಿ ಯುಗಳದ ಗೀತೆಗಳು
ಎದೆಬಡಿತವೆ ಗಟ್ಟಿಮೇಳಗಳು
 
ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಮುಟ್ಟಿದೊಡನೆ ಮೈಯೊಳಗೆ ಬೆಳದಿಂಗಳು
ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಮುಟ್ಟಿದೊಡನೆ ಮೈಯೊಳಗೆ ಬೆಳದಿಂಗಳು
ಅಂಗೈಯ ಒಳಗೆ ಹೃದಯವಿಡುವೆ ಉದಯರಾಗದಲ್ಲಿ
ಮಡಿಲ ಮೇಲೆ ತಲೆಯ ಇಡುವೆ ಸಂಧ್ಯರಾಗದಲ್ಲಿ
 
||ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಮುಟ್ಟಿದೊಡನೆ ಮೈಯೊಳಗೆ ಬೆಳದಿಂಗಳು||

-
ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಮುಟ್ಟಿದೊಡನೆ ಮೈಯೊಳಗೆ ಬೆಳದಿಂಗಳು
ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಮುಟ್ಟಿದೊಡನೆ ಮೈಯೊಳಗೆ ಬೆಳದಿಂಗಳು
ಅಂಗೈಯ ಒಳಗೆ ಹೃದಯವಿಡುವೆ ಉದಯರಾಗದಲ್ಲಿ
ಮಡಿಲ ಮೇಲೆ ತಲೆಯ ಇಡುವೆ ಸಂಧ್ಯರಾಗದಲ್ಲಿ
 
||ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಮುಟ್ಟಿದೊಡನೆ ಮೈಯೊಳಗೆ ಬೆಳದಿಂಗಳು||
 
ಶುರುವು ಇಲ್ಲ ಕುರುಹು ಇಲ್ಲ ಪ್ರೀತಿ ಪಥಗಳಿಗೆ
ಗೊತ್ತು ಗುರಿಯು ಇಲ್ಲ ಇದರ ಒಳಹೊರಗೆ
ಮಾತುಕೊಟ್ಟು ಮನಸ್ಸುಗೆಲ್ಲೊ ಇಂತ ಪ್ರತಿಘಳಿಗೆ
ಪ್ರೀತಿಗಾಗಿ ಸೋತುಗೆಲ್ಲೊ ಆಸೆ ಅಡಿಗಡಿಗೆ
ಮನಸ್ಸಿನ ಬೆಸುಗೆಯೆ ಜಾನಪದ ದೇಹದ ಬೆಸುಗೆಯೆ ಪ್ರೇಮಪದ
ಹೃದಯದ ಬೆಸುಗೆಯೆ ಸರಿಗಪದ
 
||ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಮುಟ್ಟಿದೊಡನೆ ಮೈಯೊಳಗೆ ಬೆಳದಿಂಗಳು||
 
ಆಸೆಗಳಿಗೆ ಆಸೆ ಹೆಚ್ಚು ಮೊದಲ ಪಾಠವಿದು
ಕನಸ್ಸುಗಳಿವು ಕನಸ್ಸುಬಿಚ್ಚೊ ವಯಸ್ಸ ಓಟವಿದು
ಅರಿತ ಹೃದಯ ಬೆರೆತಮೇಲೆ ಏನು ಮಾಡುವುದು
ಆಣೆ ಮಾಡಿ ಕನ್ನಂಬಾಡಿ ಕಟ್ಟೆ ಸುತ್ತುವಿದು
ಜಗವಿಡಿ ಜನುಮದ ಜೋಡಿಗಳು
ಯುಗವಿಡಿ ಯುಗಳದ ಗೀತೆಗಳು
ಎದೆಬಡಿತವೆ ಗಟ್ಟಿಮೇಳಗಳು
 
ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಮುಟ್ಟಿದೊಡನೆ ಮೈಯೊಳಗೆ ಬೆಳದಿಂಗಳು
ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಮುಟ್ಟಿದೊಡನೆ ಮೈಯೊಳಗೆ ಬೆಳದಿಂಗಳು
ಅಂಗೈಯ ಒಳಗೆ ಹೃದಯವಿಡುವೆ ಉದಯರಾಗದಲ್ಲಿ
ಮಡಿಲ ಮೇಲೆ ತಲೆಯ ಇಡುವೆ ಸಂಧ್ಯರಾಗದಲ್ಲಿ
 
||ಕಂಡ ಒಡನೆ ಕಣ್ಣೊಳಗೆ ಹೊಂಬಿಸಿಲು
ಮುಟ್ಟಿದೊಡನೆ ಮೈಯೊಳಗೆ ಬೆಳದಿಂಗಳು||

Kanda Odane song lyrics from Kannada Movie Bahala Chennagide starring Shivarajkumar, Shashikumar, Jayaseel, Lyrics penned by K Kalyan Sung by S P Balasubrahmanyam, Harini, Music Composed by Koti, film is Directed by M S Rajashekar and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ