-
ಹೋಲಿ ಹೋಲಿ ಹೋಲಿ ಕಾಮಕೇಳಿ ಹೋಲಿ
ಢವಢವ ಎದೆಯಲ್ಲಿ ಧಿರನನ ಧಿರನನ
ಯಾವುದು ಯಾವುದು ಈ ಕಂಪನ
ಹೃದಯದ ಬಾಗಿಲು ತೆರೆಯುವ ಮುಂಚೆಯೆ
ರೋಮಕು ರೋಮಕು ರೋಮಾಂಚನ
ಓಓಓಓಓ ಓಓಓಓಓ
ಹೋಲಿ ಹೋಲಿ ಹೋಲಿ ಕಾಮಕೇಳಿ ಹೋಲಿ
ವಯಸ್ಸೊಂದು ಬೆಂಕಿಯ ಬಲೆಯಾಯಿತು
ಮೈ ಅಂದ ಮೈಮರೆತು ನೀರಾಯಿತು
ಆವೇಗ ಉದ್ವೇಗ ಒಂದಾಯಿತು
ಮನಸ್ಸಲ್ಲಿ ಮನಸ್ಸೋತು ಶರಣಾಯಿತು
ತುಟಿಗಳಲ್ಲಿ ತುಟಿಗಳಾಡೊ ಬಿಸಿಯ ತುಂಟಾಟ
ಎದೆಗಳಲ್ಲಿ ಬೆರಳು ಗೀಚೊ ಕುದುರೆಗಳ ಓಟ
ನರನರವೂ ಚಳಿಜ್ವರವು ಕಾಮನ ಕಾಳಗವು
||ಹೋಲಿ ಹೋಲಿ ಹೋಲಿ ಕಾಮಕೇಳಿ ಹೋಲಿ||
ಆಕಾಶ ಭೂಮಿಯ ಒಳಗೆ ಇದೆ
ಈ ಭೂಮಿ ಕಡಲಾಚೆ ಎಲ್ಲೊ ಇದೆ
ನೆನಪಿಗು ಮರೆವಿಗು ಸ್ಪರ್ಶಯಿದೆ
ಆನಂಧ ಇನ್ನೆಲ್ಲೊ ಹಾಯಾಗಿದೆ
ರೆಕ್ಕೆಗಳಿಗೆ ಪ್ರೇಮರೆಕ್ಕೆ ಬಿಡುಸೊ ಬಳುವಳಿಯೊ
ಪಕ್ಕೆಗಳಿಗೆ ಕಾಮಚುಕ್ಕೆ ಇಡುವ ಕಚಗುಳಿಯೊ
ಇದು ವರವೊ ಹಣೆಬರಹವೊ ರತಿಯರ ಓಲಗವೊ
||ಹೋಲಿ ಹೋಲಿ ಹೋಲಿ ಕಾಮಕೇಳಿ ಹೋಲಿ
ಢವಢವ ಎದೆಯಲ್ಲಿ ಧಿರನನ ಧಿರನನ
ಯಾವುದು ಯಾವುದು ಈ ಕಂಪನ
ಹೃದಯದ ಬಾಗಿಲು ತೆರೆಯುವ ಮುಂಚೆಯೆ
ರೋಮಕು ರೋಮಕು ರೋಮಾಂಚನ||
ಓಓಓಓಓ ಓಓಓಓಓ
-
ಹೋಲಿ ಹೋಲಿ ಹೋಲಿ ಕಾಮಕೇಳಿ ಹೋಲಿ
ಢವಢವ ಎದೆಯಲ್ಲಿ ಧಿರನನ ಧಿರನನ
ಯಾವುದು ಯಾವುದು ಈ ಕಂಪನ
ಹೃದಯದ ಬಾಗಿಲು ತೆರೆಯುವ ಮುಂಚೆಯೆ
ರೋಮಕು ರೋಮಕು ರೋಮಾಂಚನ
ಓಓಓಓಓ ಓಓಓಓಓ
ಹೋಲಿ ಹೋಲಿ ಹೋಲಿ ಕಾಮಕೇಳಿ ಹೋಲಿ
ವಯಸ್ಸೊಂದು ಬೆಂಕಿಯ ಬಲೆಯಾಯಿತು
ಮೈ ಅಂದ ಮೈಮರೆತು ನೀರಾಯಿತು
ಆವೇಗ ಉದ್ವೇಗ ಒಂದಾಯಿತು
ಮನಸ್ಸಲ್ಲಿ ಮನಸ್ಸೋತು ಶರಣಾಯಿತು
ತುಟಿಗಳಲ್ಲಿ ತುಟಿಗಳಾಡೊ ಬಿಸಿಯ ತುಂಟಾಟ
ಎದೆಗಳಲ್ಲಿ ಬೆರಳು ಗೀಚೊ ಕುದುರೆಗಳ ಓಟ
ನರನರವೂ ಚಳಿಜ್ವರವು ಕಾಮನ ಕಾಳಗವು
||ಹೋಲಿ ಹೋಲಿ ಹೋಲಿ ಕಾಮಕೇಳಿ ಹೋಲಿ||
ಆಕಾಶ ಭೂಮಿಯ ಒಳಗೆ ಇದೆ
ಈ ಭೂಮಿ ಕಡಲಾಚೆ ಎಲ್ಲೊ ಇದೆ
ನೆನಪಿಗು ಮರೆವಿಗು ಸ್ಪರ್ಶಯಿದೆ
ಆನಂಧ ಇನ್ನೆಲ್ಲೊ ಹಾಯಾಗಿದೆ
ರೆಕ್ಕೆಗಳಿಗೆ ಪ್ರೇಮರೆಕ್ಕೆ ಬಿಡುಸೊ ಬಳುವಳಿಯೊ
ಪಕ್ಕೆಗಳಿಗೆ ಕಾಮಚುಕ್ಕೆ ಇಡುವ ಕಚಗುಳಿಯೊ
ಇದು ವರವೊ ಹಣೆಬರಹವೊ ರತಿಯರ ಓಲಗವೊ
||ಹೋಲಿ ಹೋಲಿ ಹೋಲಿ ಕಾಮಕೇಳಿ ಹೋಲಿ
ಢವಢವ ಎದೆಯಲ್ಲಿ ಧಿರನನ ಧಿರನನ
ಯಾವುದು ಯಾವುದು ಈ ಕಂಪನ
ಹೃದಯದ ಬಾಗಿಲು ತೆರೆಯುವ ಮುಂಚೆಯೆ
ರೋಮಕು ರೋಮಕು ರೋಮಾಂಚನ||
ಓಓಓಓಓ ಓಓಓಓಓ
Holi Holi song lyrics from Kannada Movie Bahala Chennagide starring Shivarajkumar, Shashikumar, Jayaseel, Lyrics penned by K Kalyan Sung by S P Balasubrahmanyam, Chithra, Music Composed by Koti, film is Directed by M S Rajashekar and film is released on 2001