-
ಚೋರಿ ಚೋರಿ ಚೋರಿ ಚೋರಿ ಚೋರಿ
ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ
ಚೋರಿ ಚೋರಿ ಚೋರಿ ಚೋರಿ ಚೋರಿ
ಕೈಜಾರಿ ಜಾರಿಹೋಯ್ತು ಮನಸ್ಸು
ಅಪ್ಸರೆ ಅಪ್ಸರೆ ಮತ್ತು ಬರಿಸಿದಳೊ
ದಾರಿಯ ತಪ್ಪಿಸಿ ಬೆವರು ಇಳಿಸಿದಳೊ
ಸಾವಿರ ಸುಳ್ಳಿನ ವಾತ್ಸಾಯನನ ಗುಟ್ಟು ಬಯಲು
ಮನಸ್ಸು ಕೆಡಿಸೊ ಮದಮನ್ಮಥನ ಕುರುಡು ತರಲೆಗಳು
ಚೋರಿ ಚೋರಿ ಚೋರಿ ಚೋರಿ ಚೋರಿ
ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ
ಚೋರಿ ಚೋರಿ ಚೋರಿ ಚೋರಿ ಚೋರಿ
ಕೈ ಜಾರಿ ಜಾರಿಹೋಯ್ತು ಮನಸ್ಸು
ಬಾಯಾರಿ ಬಾ ಎಂದೆ ಹಸಿ ಹಸಿ ಸಲಿಗೆಯಲಿ
ಕೈ ಜಾರಿ ನೀರಾದೆ ಒಂದೊಂದು ಸುಲಿಗೆಯಲಿ
ಮಾತಾಡಿ ಮೈಗೂಡಿ ಸೋತುಬಿಟ್ಟೆ ಸರಸದಲಿ
ಯಾರುಂಟು ಯಾರಿಲ್ಲ ಎಂಬೋದು ಮರೆತೆ ಇಲ್ಲಿ
ಚಮ್ಮಚಕ್ಕ ಚಮ್ಮಚಕ್ಕ ಚೆಂಗು ಸೊಗಸು
ಚೆಲ್ಲಾಪಿಲ್ಲಿ ಆಗಿ ಹೋಯ್ತು ತುಂಟು ವಯಸ್ಸು
ಬಿಟ್ಟರೆ ಸಿಕ್ಕೊಲ್ಲ ಬಿಡದೆ ದಕ್ಕೊಲ್ಲ ಚೆಲುವೆ ಅಂತದು
||ಚೋರಿ ಚೋರಿ ಚೋರಿ ಚೋರಿ ಚೋರಿ
ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ
ಚೋರಿ ಚೋರಿ ಚೋರಿ ಚೋರಿ ಚೋರಿ
ಕೈ ಜಾರಿ ಜಾರಿಹೋಯ್ತು ಮನಸ್ಸು|
ಅಪ್ಸರೆ ಅಪ್ಸರೆ ಮತ್ತು ಬರಿಸಿದಳೊ
ದಾರಿಯ ತಪ್ಪಿಸಿ ಬೆವರು ಇಳಿಸಿದಳೊ||
ನಾನಿಂಗೆ ನೀನಂಗೆ ಜಿಗುಟುವ ಚಿಟ್ಟೆಗಳು
ಹಾಡೋಕೆ ಹೋದಾಗ ಬೇಕು ಬಟ್ಟೆಗಳು
ಎಲ್ಲಿಂದ ಹೇಗಿಂದ ನೆಪವೆ ಹಗಲಿರುಳು
ಯಾಕಾಗಿ ಹೇಳೋಣ ನಮ್ಮೆಲ್ಲ ಗುಟ್ಟುಗಳು
ಪ್ರೀತಿಯೆಂಬ ಮೈದಾನಕ್ಕೆ ಅಂಟಿಕೊಳ್ಳುವ
ಮೈಯ್ಯ ದಾನ ಮನಸ್ಸುದಾನ ಮಾಡೆಬಿಡುವ
ಮಾಯದ ಈ ಪ್ರಾಯ ಪ್ರಾಯದ ಈ ಮಾಯ
ಯಾರ ಕೈಲಿದೆ
||ಚೋರಿ ಚೋರಿ ಚೋರಿ ಚೋರಿ ಚೋರಿ
ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ
ಚೋರಿ ಚೋರಿ ಚೋರಿ ಚೋರಿ ಚೋರಿ
ಕೈಜಾರಿ ಜಾರಿಹೋಯ್ತು ಮನಸ್ಸು
ಅಪ್ಸರೆ ಅಪ್ಸರೆ ಮತ್ತು ಬರಿಸಿದಳೊ
ದಾರಿಯ ತಪ್ಪಿಸಿ ಬೆವರು ಇಳಿಸಿದಳೊ
ಸಾವಿರ ಸುಳ್ಳಿನ ವಾತ್ಸಾಯನನ ಗುಟ್ಟು ಬಯಲು
ಮನಸ್ಸು ಕೆಡಿಸೊ ಮದಮನ್ಮಥನ ಕುರುಡು ತರಲೆಗಳು||
||ಚೋರಿ ಚೋರಿ ಚೋರಿ ಚೋರಿ ಚೋರಿ
ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ
ಚೋರಿ ಚೋರಿ ಚೋರಿ ಚೋರಿ ಚೋರಿ
ಕೈ ಜಾರಿ ಜಾರಿಹೋಯ್ತು ಮನಸ್ಸು||
-
ಚೋರಿ ಚೋರಿ ಚೋರಿ ಚೋರಿ ಚೋರಿ
ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ
ಚೋರಿ ಚೋರಿ ಚೋರಿ ಚೋರಿ ಚೋರಿ
ಕೈಜಾರಿ ಜಾರಿಹೋಯ್ತು ಮನಸ್ಸು
ಅಪ್ಸರೆ ಅಪ್ಸರೆ ಮತ್ತು ಬರಿಸಿದಳೊ
ದಾರಿಯ ತಪ್ಪಿಸಿ ಬೆವರು ಇಳಿಸಿದಳೊ
ಸಾವಿರ ಸುಳ್ಳಿನ ವಾತ್ಸಾಯನನ ಗುಟ್ಟು ಬಯಲು
ಮನಸ್ಸು ಕೆಡಿಸೊ ಮದಮನ್ಮಥನ ಕುರುಡು ತರಲೆಗಳು
ಚೋರಿ ಚೋರಿ ಚೋರಿ ಚೋರಿ ಚೋರಿ
ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ
ಚೋರಿ ಚೋರಿ ಚೋರಿ ಚೋರಿ ಚೋರಿ
ಕೈ ಜಾರಿ ಜಾರಿಹೋಯ್ತು ಮನಸ್ಸು
ಬಾಯಾರಿ ಬಾ ಎಂದೆ ಹಸಿ ಹಸಿ ಸಲಿಗೆಯಲಿ
ಕೈ ಜಾರಿ ನೀರಾದೆ ಒಂದೊಂದು ಸುಲಿಗೆಯಲಿ
ಮಾತಾಡಿ ಮೈಗೂಡಿ ಸೋತುಬಿಟ್ಟೆ ಸರಸದಲಿ
ಯಾರುಂಟು ಯಾರಿಲ್ಲ ಎಂಬೋದು ಮರೆತೆ ಇಲ್ಲಿ
ಚಮ್ಮಚಕ್ಕ ಚಮ್ಮಚಕ್ಕ ಚೆಂಗು ಸೊಗಸು
ಚೆಲ್ಲಾಪಿಲ್ಲಿ ಆಗಿ ಹೋಯ್ತು ತುಂಟು ವಯಸ್ಸು
ಬಿಟ್ಟರೆ ಸಿಕ್ಕೊಲ್ಲ ಬಿಡದೆ ದಕ್ಕೊಲ್ಲ ಚೆಲುವೆ ಅಂತದು
||ಚೋರಿ ಚೋರಿ ಚೋರಿ ಚೋರಿ ಚೋರಿ
ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ
ಚೋರಿ ಚೋರಿ ಚೋರಿ ಚೋರಿ ಚೋರಿ
ಕೈ ಜಾರಿ ಜಾರಿಹೋಯ್ತು ಮನಸ್ಸು|
ಅಪ್ಸರೆ ಅಪ್ಸರೆ ಮತ್ತು ಬರಿಸಿದಳೊ
ದಾರಿಯ ತಪ್ಪಿಸಿ ಬೆವರು ಇಳಿಸಿದಳೊ||
ನಾನಿಂಗೆ ನೀನಂಗೆ ಜಿಗುಟುವ ಚಿಟ್ಟೆಗಳು
ಹಾಡೋಕೆ ಹೋದಾಗ ಬೇಕು ಬಟ್ಟೆಗಳು
ಎಲ್ಲಿಂದ ಹೇಗಿಂದ ನೆಪವೆ ಹಗಲಿರುಳು
ಯಾಕಾಗಿ ಹೇಳೋಣ ನಮ್ಮೆಲ್ಲ ಗುಟ್ಟುಗಳು
ಪ್ರೀತಿಯೆಂಬ ಮೈದಾನಕ್ಕೆ ಅಂಟಿಕೊಳ್ಳುವ
ಮೈಯ್ಯ ದಾನ ಮನಸ್ಸುದಾನ ಮಾಡೆಬಿಡುವ
ಮಾಯದ ಈ ಪ್ರಾಯ ಪ್ರಾಯದ ಈ ಮಾಯ
ಯಾರ ಕೈಲಿದೆ
||ಚೋರಿ ಚೋರಿ ಚೋರಿ ಚೋರಿ ಚೋರಿ
ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ
ಚೋರಿ ಚೋರಿ ಚೋರಿ ಚೋರಿ ಚೋರಿ
ಕೈಜಾರಿ ಜಾರಿಹೋಯ್ತು ಮನಸ್ಸು
ಅಪ್ಸರೆ ಅಪ್ಸರೆ ಮತ್ತು ಬರಿಸಿದಳೊ
ದಾರಿಯ ತಪ್ಪಿಸಿ ಬೆವರು ಇಳಿಸಿದಳೊ
ಸಾವಿರ ಸುಳ್ಳಿನ ವಾತ್ಸಾಯನನ ಗುಟ್ಟು ಬಯಲು
ಮನಸ್ಸು ಕೆಡಿಸೊ ಮದಮನ್ಮಥನ ಕುರುಡು ತರಲೆಗಳು||
||ಚೋರಿ ಚೋರಿ ಚೋರಿ ಚೋರಿ ಚೋರಿ
ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ ಪ್ಯಾರಿ
ಚೋರಿ ಚೋರಿ ಚೋರಿ ಚೋರಿ ಚೋರಿ
ಕೈ ಜಾರಿ ಜಾರಿಹೋಯ್ತು ಮನಸ್ಸು||
Chori Chori song lyrics from Kannada Movie Bahala Chennagide starring Shivarajkumar, Shashikumar, Jayaseel, Lyrics penned by K Kalyan Sung by Devan, Harini, Music Composed by Koti, film is Directed by M S Rajashekar and film is released on 2001