Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೊಸ ರಾಗದಲ್ಲಿ ಹೊಸ ತಾಣದಲ್ಲಿ
ಹೊಸಬಾಳಿನ ಶುಭದಘಳಿಗೆಯಿದು
ಶಿವ ಪತಿಯಾಗಿ ಶಿವೆ ಸತಿಯಾಗಿ
ಜೊತೆ ಸೇರಿದ ಮಂಗಳ ಸಮಯವಿದು
ಮನದಾಳದಲ್ಲಿ ಅನುರಾಗದಲ್ಲಿ
ಮನೆಮಾಡಿದ ಪ್ರೀತಿಯ ಬೆಸುಗೆ ಇದು
ನಿಜ ಜೀವನದ ಸಿರಿ ಚೈತ್ರದಲ್ಲಿ
ನವಕೋಗಿಲೆ ಹಾಡಿದ ಗಾನ ಇದು
ಕಲ್ಯಾಣ ಅನುವಾಗಿ ಶುಭಕಂಕಣ
 
||ಹೊಸ ರಾಗದಲ್ಲಿ ಹೊಸ ತಾಣದಲ್ಲಿ
ಹೊಸಬಾಳಿನ ಶುಭದಘಳಿಗೆಯಿದು
ಶಿವ ಪತಿಯಾಗಿ ಶಿವೆ ಸತಿಯಾಗಿ
ಜೊತೆ ಸೇರಿದ ಮಂಗಳ ಸಮಯವಿದು||
 
ಇದು ಸಮ್ಮಿಲನ ಇದು ಹೊಂಗಿರಣ
ಸಮುದಾಯವು ಮಾಡಿದ ಬಂಧ ಇದು
ನವಮಧುಮಗನ ವಧುಅನುರಣನ
ದಿನ ಪ್ರೇಮವು ತಂದಿಹ ಗಂಧ ಇದು
ತನುಮನ ಕೂಡಿ ಅನುಕ್ಷಣ ಹಾಡಿ ಆತ್ಮದ ಯೋಗವಿದು
ದಾಂಪತ್ಯರಾಗವಿದು
ಎದೆಮಂದಿರದ ಸಿರಿಗಂಟೆಗಳು ಮೊಳಗುವ ತಾಣವಿತಾಣವಿದು
ಬದುಕಿನ ಬನದಲ್ಲಿ ಪ್ರಣಯದ ಪರಿಣಯ
ಕರುಣಿಸುವ ಮಾಂಗಲ್ಯ ಭಾಗ್ಯವಿದು
 
||ಹೊಸ ರಾಗದಲ್ಲಿ ಹೊಸ ತಾಣದಲ್ಲಿ
ಹೊಸಬಾಳಿನ ಶುಭದಘಳಿಗೆಯಿದು
ಶಿವ ಪತಿಯಾಗಿ ಶಿವೆ ಸತಿಯಾಗಿ
ಜೊತೆ ಸೇರಿದ ಮಂಗಳ ಸಮಯವಿದು||
 
ಇದು ಸ್ವರ್ಗದಲಿ ಜನ್ಮಜನ್ಮದಲಿ
ಆ ಬ್ರಹ್ಮನು ಹಾಕಿದ ಗಂಟು ಇದು
ಇದು ಸಪ್ತಪದಿ ಇದು ಧರ್ಮವಿಧಿ
ಸಂಸಾರದ ಜೀವನ ನಂಟು ಇದು
ಸಮರಸದಿಂದ ಸ್ನೇಹದಿ ಸಾಗಿ ಬೆಸೆಯುವ ಪ್ರೀತಿ ಇದು
ಬದುಕುವ ದಾರಿಯಿದು
ಆನಂದದಲಿ ಆ ಮೋದದಲಿ
ಈ ಬದುಕಿನ ಪ್ರೇಮದ ಹಾದಿಯಿದು
ಗಂಡಿನ ಹೆಣ್ಣಿನ ಒಲವನು ಬಂಧಿಸೊ
ಸಂತೋಷ ಸಂಸಾರ ಸೂತ್ರವಿದು
 

-
ಹೊಸ ರಾಗದಲ್ಲಿ ಹೊಸ ತಾಣದಲ್ಲಿ
ಹೊಸಬಾಳಿನ ಶುಭದಘಳಿಗೆಯಿದು
ಶಿವ ಪತಿಯಾಗಿ ಶಿವೆ ಸತಿಯಾಗಿ
ಜೊತೆ ಸೇರಿದ ಮಂಗಳ ಸಮಯವಿದು
ಮನದಾಳದಲ್ಲಿ ಅನುರಾಗದಲ್ಲಿ
ಮನೆಮಾಡಿದ ಪ್ರೀತಿಯ ಬೆಸುಗೆ ಇದು
ನಿಜ ಜೀವನದ ಸಿರಿ ಚೈತ್ರದಲ್ಲಿ
ನವಕೋಗಿಲೆ ಹಾಡಿದ ಗಾನ ಇದು
ಕಲ್ಯಾಣ ಅನುವಾಗಿ ಶುಭಕಂಕಣ
 
||ಹೊಸ ರಾಗದಲ್ಲಿ ಹೊಸ ತಾಣದಲ್ಲಿ
ಹೊಸಬಾಳಿನ ಶುಭದಘಳಿಗೆಯಿದು
ಶಿವ ಪತಿಯಾಗಿ ಶಿವೆ ಸತಿಯಾಗಿ
ಜೊತೆ ಸೇರಿದ ಮಂಗಳ ಸಮಯವಿದು||
 
ಇದು ಸಮ್ಮಿಲನ ಇದು ಹೊಂಗಿರಣ
ಸಮುದಾಯವು ಮಾಡಿದ ಬಂಧ ಇದು
ನವಮಧುಮಗನ ವಧುಅನುರಣನ
ದಿನ ಪ್ರೇಮವು ತಂದಿಹ ಗಂಧ ಇದು
ತನುಮನ ಕೂಡಿ ಅನುಕ್ಷಣ ಹಾಡಿ ಆತ್ಮದ ಯೋಗವಿದು
ದಾಂಪತ್ಯರಾಗವಿದು
ಎದೆಮಂದಿರದ ಸಿರಿಗಂಟೆಗಳು ಮೊಳಗುವ ತಾಣವಿತಾಣವಿದು
ಬದುಕಿನ ಬನದಲ್ಲಿ ಪ್ರಣಯದ ಪರಿಣಯ
ಕರುಣಿಸುವ ಮಾಂಗಲ್ಯ ಭಾಗ್ಯವಿದು
 
||ಹೊಸ ರಾಗದಲ್ಲಿ ಹೊಸ ತಾಣದಲ್ಲಿ
ಹೊಸಬಾಳಿನ ಶುಭದಘಳಿಗೆಯಿದು
ಶಿವ ಪತಿಯಾಗಿ ಶಿವೆ ಸತಿಯಾಗಿ
ಜೊತೆ ಸೇರಿದ ಮಂಗಳ ಸಮಯವಿದು||
 
ಇದು ಸ್ವರ್ಗದಲಿ ಜನ್ಮಜನ್ಮದಲಿ
ಆ ಬ್ರಹ್ಮನು ಹಾಕಿದ ಗಂಟು ಇದು
ಇದು ಸಪ್ತಪದಿ ಇದು ಧರ್ಮವಿಧಿ
ಸಂಸಾರದ ಜೀವನ ನಂಟು ಇದು
ಸಮರಸದಿಂದ ಸ್ನೇಹದಿ ಸಾಗಿ ಬೆಸೆಯುವ ಪ್ರೀತಿ ಇದು
ಬದುಕುವ ದಾರಿಯಿದು
ಆನಂದದಲಿ ಆ ಮೋದದಲಿ
ಈ ಬದುಕಿನ ಪ್ರೇಮದ ಹಾದಿಯಿದು
ಗಂಡಿನ ಹೆಣ್ಣಿನ ಒಲವನು ಬಂಧಿಸೊ
ಸಂತೋಷ ಸಂಸಾರ ಸೂತ್ರವಿದು
 

Hosa Raagadali song lyrics from Kannada Movie Bahala Chennagide starring Shivarajkumar, Shashikumar, Jayaseel, Lyrics penned by Doddarange Gowda Sung by S P Balasubrahmanyam, Pallavi, Music Composed by Koti, film is Directed by M S Rajashekar and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ