Bombatu Brotharu Lyrics

ಬೊಂಬಾಟು ಬ್ರದರು Lyrics

in Bahala Chennagide

in ಬಹಳ ಚೆನ್ನಾಗಿದೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಹ ಬೊಂಬಾಟು ಬ್ರದರು ಈ ಫಿಗರ್
ಕಿಕ್‌ ತಂದೈತೆ ಒಳಗೆ ಗುಂಡು ಪವರ್‌
ಉಲ್ಟ ಆಗೈತೆ ಲೋಕ
ಆಹ ಮೈಯ್ಯ ಮಾಟ ಉಬ್ಬು ತಗ್ಗು
ಆಹ ಸಣ್ಣನೆ ಮೂಗು ಸಂಪಿಗೆ ಮೊಗ್ಗು
ಬೇಡವೊ ಸೋದರ ತಪ್ಪುವೆ ಎಚ್ಚರ
 
||ಆಹ ಬೊಂಬಾಟು ಬ್ರದರು ಈ ಫಿಗರ್
ಕಿಕ್‌ ತಂದೈತೆ ಒಳಗೆ ಗುಂಡು ಪವರ್‌
ಉಲ್ಟ ಆಗೈತೆ ಲೋಕ
ಆಹ ಮೈಯ್ಯ ಮಾಟ ಉಬ್ಬು ತಗ್ಗು
ಆಹ ಸಣ್ಣನೆ ಮೂಗು ಸಂಪಿಗೆ ಮೊಗ್ಗು
ಬೇಡವೊ ಸೋದರ ತಪ್ಪುವೆ ಎಚ್ಚರ||
 
ನೊರೆಯು ಬಂದ ಬ್ರ್ಯಾಂದಿ ಎಂತ ಮೈಬಣ್ಣ
ಶ್ಯಾಂಪೇನ್‌ ಸೀಶೆಯಂತೆ ನಡು ಸಣ್ಣ
ಮತ್ತು ತರುವ ಮುದ್ದು ಗಲ್ಲ ರಸಗುಲ್ಲ
ವೈನಿಗಿಂತ ಫೈನು ನಿನ್ನ ತುಟಿಯೆಲ್ಲ ಅಯ್ಯೊ
ಪೋಲಿ ಆಟವು ಬೇಡ ಕಣೊ
ಜಾಲಿ ಜೋಡಿಯು ಬೇಕು ಕಣೊ
ರಾಜಾ ರಾಜಾ ಕೆಂಪು ರೋಜಾ ನೀನೆ ನಾನೆ ರಾಜಾ
ಒಳಗೆ ಇರುವ ಪರಮಾತ್ಮ ಆಹ ಮೈ ಕೈ ಎಲ್ಲ ಜುಮ್ಮ ಜುಮ್ಮ
ಓ ಬೇಡವೊ ಸೋದರ ತಪ್ಪುವೆ ಎಚ್ಚರ
 
||ಆಹ ಬೊಂಬಾಟು ಬ್ರದರು ಈ ಫಿಗರ್
ಕಿಕ್‌ ತಂದೈತೆ ಒಳಗೆ ಗುಂಡು ಪವರ್‌
ಉಲ್ಟ ಆಗೈತೆ ಲೋಕ
ಆಹ ಮೈಯ್ಯ ಮಾಟ ಉಬ್ಬು ತಗ್ಗು
ಆಹ ಸಣ್ಣನೆ ಮೂಗು ಸಂಪಿಗೆ ಮೊಗ್ಗು
ಬೇಡವೊ ಸೋದರ ತಪ್ಪುವೆ ಎಚ್ಚರ||
 
ಜೀನ್ಸು ಪ್ಯಾಂಟು ತೊಟ್ಟ ನನ್ನ ಜೀರ್ಜಿಂಬೆ
ಜೋಡಿಯಾಗು ಬಾರೆ ನನ್ನ ದಾಳಿಂಬೆ
ಕುಲುಕು ಬಳಕು ನಡೆಯೆ ಲೇಡಿ ಲಕ್ಕಮ್ಮ
ಅರೆ ನಿನ್ನ ಕಣ್ಣ ಲುಕ್ಕೆ ನನ್ನ ಲಕ್ಕಮ್ಮ
ಹುಡುಗಿ ಹಿಂದೆ ಓಡೋದ್ಬೇಡ
ತಾಳೊ ಸ್ವಲ್ಪ ಹಿಡ್ಕೊಬೇಡ
ರಮ್‌ ಜಿನ್ನು ಕೊ ಕೊ ಕೋಲ
ಜರ್ದಾ ಬೀಡ ಪಾನ್‌ ಮಸಾಲ
ಬಾರೊ ಮನೆಗೆ ಹೊತ್ತಾಗೈತೆ
ಬೇಡ ಗುಂಡು ಮತ್ತೇರೈತೆ
ಬೇಡವೊ ಸೋದರ ತಪ್ಪುವೆ ಎಚ್ಚರ
 
||ಆಹ ಬೊಂಬಾಟು ಬ್ರದರು ಈ ಫಿಗರ್
ಕಿಕ್‌ ತಂದೈತೆ ಒಳಗೆ ಗುಂಡು ಪವರ್‌
ಉಲ್ಟ ಆಗೈತೆ ಲೋಕ
ಆಹ ಮೈಯ್ಯ ಮಾಟ ಉಬ್ಬು ತಗ್ಗು
ಆಹ ಸಣ್ಣನೆ ಮೂಗು ಸಂಪಿಗೆ ಮೊಗ್ಗು
ಬೇಡವೊ ಸೋದರ ತಪ್ಪುವೆ ||

-
ಆಹ ಬೊಂಬಾಟು ಬ್ರದರು ಈ ಫಿಗರ್
ಕಿಕ್‌ ತಂದೈತೆ ಒಳಗೆ ಗುಂಡು ಪವರ್‌
ಉಲ್ಟ ಆಗೈತೆ ಲೋಕ
ಆಹ ಮೈಯ್ಯ ಮಾಟ ಉಬ್ಬು ತಗ್ಗು
ಆಹ ಸಣ್ಣನೆ ಮೂಗು ಸಂಪಿಗೆ ಮೊಗ್ಗು
ಬೇಡವೊ ಸೋದರ ತಪ್ಪುವೆ ಎಚ್ಚರ
 
||ಆಹ ಬೊಂಬಾಟು ಬ್ರದರು ಈ ಫಿಗರ್
ಕಿಕ್‌ ತಂದೈತೆ ಒಳಗೆ ಗುಂಡು ಪವರ್‌
ಉಲ್ಟ ಆಗೈತೆ ಲೋಕ
ಆಹ ಮೈಯ್ಯ ಮಾಟ ಉಬ್ಬು ತಗ್ಗು
ಆಹ ಸಣ್ಣನೆ ಮೂಗು ಸಂಪಿಗೆ ಮೊಗ್ಗು
ಬೇಡವೊ ಸೋದರ ತಪ್ಪುವೆ ಎಚ್ಚರ||
 
ನೊರೆಯು ಬಂದ ಬ್ರ್ಯಾಂದಿ ಎಂತ ಮೈಬಣ್ಣ
ಶ್ಯಾಂಪೇನ್‌ ಸೀಶೆಯಂತೆ ನಡು ಸಣ್ಣ
ಮತ್ತು ತರುವ ಮುದ್ದು ಗಲ್ಲ ರಸಗುಲ್ಲ
ವೈನಿಗಿಂತ ಫೈನು ನಿನ್ನ ತುಟಿಯೆಲ್ಲ ಅಯ್ಯೊ
ಪೋಲಿ ಆಟವು ಬೇಡ ಕಣೊ
ಜಾಲಿ ಜೋಡಿಯು ಬೇಕು ಕಣೊ
ರಾಜಾ ರಾಜಾ ಕೆಂಪು ರೋಜಾ ನೀನೆ ನಾನೆ ರಾಜಾ
ಒಳಗೆ ಇರುವ ಪರಮಾತ್ಮ ಆಹ ಮೈ ಕೈ ಎಲ್ಲ ಜುಮ್ಮ ಜುಮ್ಮ
ಓ ಬೇಡವೊ ಸೋದರ ತಪ್ಪುವೆ ಎಚ್ಚರ
 
||ಆಹ ಬೊಂಬಾಟು ಬ್ರದರು ಈ ಫಿಗರ್
ಕಿಕ್‌ ತಂದೈತೆ ಒಳಗೆ ಗುಂಡು ಪವರ್‌
ಉಲ್ಟ ಆಗೈತೆ ಲೋಕ
ಆಹ ಮೈಯ್ಯ ಮಾಟ ಉಬ್ಬು ತಗ್ಗು
ಆಹ ಸಣ್ಣನೆ ಮೂಗು ಸಂಪಿಗೆ ಮೊಗ್ಗು
ಬೇಡವೊ ಸೋದರ ತಪ್ಪುವೆ ಎಚ್ಚರ||
 
ಜೀನ್ಸು ಪ್ಯಾಂಟು ತೊಟ್ಟ ನನ್ನ ಜೀರ್ಜಿಂಬೆ
ಜೋಡಿಯಾಗು ಬಾರೆ ನನ್ನ ದಾಳಿಂಬೆ
ಕುಲುಕು ಬಳಕು ನಡೆಯೆ ಲೇಡಿ ಲಕ್ಕಮ್ಮ
ಅರೆ ನಿನ್ನ ಕಣ್ಣ ಲುಕ್ಕೆ ನನ್ನ ಲಕ್ಕಮ್ಮ
ಹುಡುಗಿ ಹಿಂದೆ ಓಡೋದ್ಬೇಡ
ತಾಳೊ ಸ್ವಲ್ಪ ಹಿಡ್ಕೊಬೇಡ
ರಮ್‌ ಜಿನ್ನು ಕೊ ಕೊ ಕೋಲ
ಜರ್ದಾ ಬೀಡ ಪಾನ್‌ ಮಸಾಲ
ಬಾರೊ ಮನೆಗೆ ಹೊತ್ತಾಗೈತೆ
ಬೇಡ ಗುಂಡು ಮತ್ತೇರೈತೆ
ಬೇಡವೊ ಸೋದರ ತಪ್ಪುವೆ ಎಚ್ಚರ
 
||ಆಹ ಬೊಂಬಾಟು ಬ್ರದರು ಈ ಫಿಗರ್
ಕಿಕ್‌ ತಂದೈತೆ ಒಳಗೆ ಗುಂಡು ಪವರ್‌
ಉಲ್ಟ ಆಗೈತೆ ಲೋಕ
ಆಹ ಮೈಯ್ಯ ಮಾಟ ಉಬ್ಬು ತಗ್ಗು
ಆಹ ಸಣ್ಣನೆ ಮೂಗು ಸಂಪಿಗೆ ಮೊಗ್ಗು
ಬೇಡವೊ ಸೋದರ ತಪ್ಪುವೆ ||

Bombatu Brotharu song lyrics from Kannada Movie Bahala Chennagide starring Shivarajkumar, Shashikumar, Jayaseel, Lyrics penned by Bangi Ranga Sung by S P Balasubrahmanyam, Music Composed by Koti, film is Directed by M S Rajashekar and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ