Thabala Thabala Lyrics

ತಬಲಾ ತಬಲಾ Lyrics

in Ayya

in ಅಯ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ತಬಲಾ ತಬಲಾ ತಬಲಾ
ತಬ್ಬುಕೊ ಬಾರೆ ತಬಲಾ
ಡೋಲು ಡೋಲು ಡೋಲು
ನಿನದೆಂಥ ಗೋಳು ಡೋಲು
ಜಂಭ ಬೇಡವೆ ತಬಲಾ ತಬಲಾ
ಪ್ರೇಮದ ಚಪಲ ಎಲ್ಲಾ
ಮಳ್ಳ ನೀನು ಓ ಡೋಲು ಡೋಲು
ಪ್ರೀತಿಯ ನೆಪ ಎಲ್ಲಾ
ಪ್ರೀತಿಯ ಮುಂದೆ ಸೋಲು ಇಲ್ಲ ಓ…
ಪ್ರೀತಿಯ ಹಿಂದೆ ಗೂಡು ಇಲ್ಲ ಓ..
1942 ಮಾಡೆಲ್‌ ಹಂಗೆ ಆಡಬೇಡವೆ ತಬಲಾ
ಟ್ರಬಲ್ಲು ಮಾಡದೆ ಬೇಗ ಬಂದು
ತಬ್ಬುಕೊ ಬಾರೆ ತಬಲಾ
 
ಒಂದು ಒಂದೊಂದೆ ಜೀವ ಪ್ರೀತಿಲಿ
ಎರಡು ಜೀವ ಒಂದೇನೆ ತಬಲಾ
ಎರಡು ಎರಡ್‌ ಇಪ್ಪತೆರಡು
ಪ್ರೀತ್ಸೋಕೆ  ಎರಡು ಮಕ್ಕಳು
ಸಾಕು ಕಣೆ ತಬಲಾ
ನೂರಾರು ಗ್ರಂಥಗಳಲ್ಲಿ
ಪ್ರೇಮ ಇರದ ಹಾಳೆಯಿಲ್ಲ
ನೂರೆಂಟು ದೇವರು ಇದ್ದರು
ಪ್ರೀತಿಸ್ದೆ ಇರೊ ದೇವರಿಲ್ಲ
ಮೂರ್‌ ಮೂರು ಮೂವತ್ಮೂರು
ನಮ್ಮ ಊರು
ನಮ್ಮ ಊರ ಮುಂದೆ ಇಲ್ಲ
ಯಾವ ಊರು
 
||ತಬಲಾ ತಬಲಾ ತಬಲಾ
ತಬ್ಬುಕೊ ಬಾರೆ ತಬಲಾ
ಡೋಲು ಡೋಲು ಡೋಲು
ನಿನದೆಂಥ ಗೋಳು ಡೋಲು||
 
ಆರು  ಆರ್‌ ಅರವತ್ತಾರು
ಈ ಪ್ರೀತಿನ ಅರಿಯದೆ
ಇರೋರು ಯಾರು ಡೋಲು
ಏಳು ಏಳ್‌ ಎಪ್ಪತ್ತೇಳು
ಈ ಪ್ರೀತಿನೆ  ಏಳು ಜನ್ಮದ ಋಣ ಡೋಲು
ನೂರಾರು ಯುಗಗಳಾದರು
ಸಾಯದು ಈ ಪ್ರೀತಿ ಓ
ನೂರೆಂಟು ದೇವರು ಇದ್ದರು
ಒಪ್ಪುವರು ಪ್ರೀತಿ ಓ
ಎಂಟೆಂಟು ಎಂಬತ್ತೆಂಟು
ಪ್ರೀತಿ ನಂಟು
ಕಟ್ಟು ನೀನು ನನಗೆ ಈಗ
ಮೂರು ಗಂಟು
ಮಾಂಗಲ್ಯಂ ತಂತು ನಾನೇನ
ಮಮಜೀವನ ಹೇತುನಾ
ಕಂಠೇ ಬದ್ನಾಮಿ ಸುಭಗೇ ತ್ವಂ
ಜೀವಶರದಶ್ಯತಮ್‌

-
ತಬಲಾ ತಬಲಾ ತಬಲಾ
ತಬ್ಬುಕೊ ಬಾರೆ ತಬಲಾ
ಡೋಲು ಡೋಲು ಡೋಲು
ನಿನದೆಂಥ ಗೋಳು ಡೋಲು
ಜಂಭ ಬೇಡವೆ ತಬಲಾ ತಬಲಾ
ಪ್ರೇಮದ ಚಪಲ ಎಲ್ಲಾ
ಮಳ್ಳ ನೀನು ಓ ಡೋಲು ಡೋಲು
ಪ್ರೀತಿಯ ನೆಪ ಎಲ್ಲಾ
ಪ್ರೀತಿಯ ಮುಂದೆ ಸೋಲು ಇಲ್ಲ ಓ…
ಪ್ರೀತಿಯ ಹಿಂದೆ ಗೂಡು ಇಲ್ಲ ಓ..
1942 ಮಾಡೆಲ್‌ ಹಂಗೆ ಆಡಬೇಡವೆ ತಬಲಾ
ಟ್ರಬಲ್ಲು ಮಾಡದೆ ಬೇಗ ಬಂದು
ತಬ್ಬುಕೊ ಬಾರೆ ತಬಲಾ
 
ಒಂದು ಒಂದೊಂದೆ ಜೀವ ಪ್ರೀತಿಲಿ
ಎರಡು ಜೀವ ಒಂದೇನೆ ತಬಲಾ
ಎರಡು ಎರಡ್‌ ಇಪ್ಪತೆರಡು
ಪ್ರೀತ್ಸೋಕೆ  ಎರಡು ಮಕ್ಕಳು
ಸಾಕು ಕಣೆ ತಬಲಾ
ನೂರಾರು ಗ್ರಂಥಗಳಲ್ಲಿ
ಪ್ರೇಮ ಇರದ ಹಾಳೆಯಿಲ್ಲ
ನೂರೆಂಟು ದೇವರು ಇದ್ದರು
ಪ್ರೀತಿಸ್ದೆ ಇರೊ ದೇವರಿಲ್ಲ
ಮೂರ್‌ ಮೂರು ಮೂವತ್ಮೂರು
ನಮ್ಮ ಊರು
ನಮ್ಮ ಊರ ಮುಂದೆ ಇಲ್ಲ
ಯಾವ ಊರು
 
||ತಬಲಾ ತಬಲಾ ತಬಲಾ
ತಬ್ಬುಕೊ ಬಾರೆ ತಬಲಾ
ಡೋಲು ಡೋಲು ಡೋಲು
ನಿನದೆಂಥ ಗೋಳು ಡೋಲು||
 
ಆರು  ಆರ್‌ ಅರವತ್ತಾರು
ಈ ಪ್ರೀತಿನ ಅರಿಯದೆ
ಇರೋರು ಯಾರು ಡೋಲು
ಏಳು ಏಳ್‌ ಎಪ್ಪತ್ತೇಳು
ಈ ಪ್ರೀತಿನೆ  ಏಳು ಜನ್ಮದ ಋಣ ಡೋಲು
ನೂರಾರು ಯುಗಗಳಾದರು
ಸಾಯದು ಈ ಪ್ರೀತಿ ಓ
ನೂರೆಂಟು ದೇವರು ಇದ್ದರು
ಒಪ್ಪುವರು ಪ್ರೀತಿ ಓ
ಎಂಟೆಂಟು ಎಂಬತ್ತೆಂಟು
ಪ್ರೀತಿ ನಂಟು
ಕಟ್ಟು ನೀನು ನನಗೆ ಈಗ
ಮೂರು ಗಂಟು
ಮಾಂಗಲ್ಯಂ ತಂತು ನಾನೇನ
ಮಮಜೀವನ ಹೇತುನಾ
ಕಂಠೇ ಬದ್ನಾಮಿ ಸುಭಗೇ ತ್ವಂ
ಜೀವಶರದಶ್ಯತಮ್‌

Thabala Thabala song lyrics from Kannada Movie Ayya starring Darshan, Rakshitha, Avinash, Lyrics penned by V Ravichandran Sung by Udit Narayan, Anuradha Sriram, Music Composed by V Ravichandran, film is Directed by N Omprakash Rao and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ