-
ಓಓಓ…..ರೆಕ್ಕೆ ಬಿಚ್ಚಿ ಹಾರೋಣ ತಂದಾನಿ ನಾನಿ ನಾನೆ
ಹೇ ಊರಿಂದ ಊರಿಗೆ ಈ ಹೆದ್ದಾರಿನೆ ಸೇತುವೆ
ಈ ಸ್ನೇಹದ ಸೇತುವೆ ಬಾರೊ ಬಾರೊ
ತಾರೊ ತಾರೊ ಸ್ನೇಹಕ್ಕೆ ದಾರಿ ತೋರೊ
ನಾ ಹೇಳುವೆ ಕೇಳು ನೀನು ಸ್ನೇಹದ ಗುಟ್ಟು ರಟ್ಟು ಮಾಡುವೆ
ಪ್ರೀತಿಯಗೂಡು ಕಟ್ಟಿ ನೋಡುವೆ ಗೆದ್ದೆ ಗೆಲ್ಲುವೆ ನಾನು ಇಲ್ಲಿ
ಸೂರ್ಯ ಜೊತೆಗಿರುವ ಧೈರ್ಯದ ಗುರುತಾಗಿ
ಅಯ್ಯ ಜೊತೆಗಿರುವ ಸತ್ಯದ ಗುರುತಾಗಿ
ಅಯ್ಯ ಹೇಳಿದ್ದೆ ತೀರ್ಪು ನೀ ಒಪ್ಪದಿದ್ರೆ ತಪ್ಪು
ಈ ಕನ್ನಡಮ್ಮನ ಮೇಲಾಣೆ ಹೋರಾಡುವೆ
ನೀ ನಂಬದಿದ್ರೆ ಏನು ನಾ ನಂಬುವೆ ದೇವ್ರನ್ನು
ಈ ಕಾವೇರಮ್ಮನ ಮೇಲಾಣೆ ಹೋರಾಡುವೆ
ಎಲ್ಲಿದ್ರು ಹೆಂಗಿದ್ರು ಎಂದೆಂದಿಗೂ ನೀನು
ಕನ್ನಡವಾಗಿರು ಅಂತಂದ್ರು ದೊಡ್ಡೋರು
ಕನ್ನಡ ಗೋವಿನ ಓ ಮುದ್ದಿನ ಕರು
ಕನ್ನಡ ಒಂದಿದ್ರೆ ನೀ ಕಲ್ಪತರು
ರನ್ನ ಷಡಕ್ಷರಿ ಪಂಪ ಲಕುಮಿಪತಿ
ಜನ್ನ ಕುಮಾರವ್ಯಾಸರ ನೆನುಸ್ಕೊಂಡ್ರೇನೆ
ಕಳಿತು ಅನ್ಕೊಳ್ಳಿ ಈಗ ನಾವ್ ಮಾಡಿದ ಪಾಪಗಳನ್ನ
ನಂಬಲೇಬೇಕಾದ ಸತ್ಯ ಇದು ನಂಬಿರಿ
ಕನ್ನಡವೆ ಸತ್ಯ ಕನ್ನಡವೆ ನಿತ್ಯ
ಕನ್ನಡವೆ ಸತ್ಯ ಕನ್ನಡವೆ ನಿತ್ಯ
ಕನ್ನಡವೆ ಸತ್ಯ
ಮನಸ್ಸಿಂದ ಮನಸ್ಸಿಗೆ ಈ ಪ್ರೀತಿ ಪ್ರೇಮ ಸೇತುವೆ
ನೀ ಬಾರಿಸು ಬಾರಿಸು ಸ್ನೇಹದ ಡಿಂಡಿಮ ಪ್ರೇಮದ ಡಿಂಡಿಮ
ಹೃದಯದ ಡಿಂಡಿಮವ

Surya Jothegiruva song lyrics from Kannada Movie Ayya starring Darshan, Rakshitha, Avinash, Lyrics penned by V Ravichandran Sung by L N Shastry, Music Composed by V Ravichandran, film is Directed by N Omprakash Rao and film is released on 2005