-
ಅಯ್ಯೊ ನಿನ್ನ ಅಯ್ಯೊ ನಿನ್ನ ಮನೆ ಕಾಯ್ವೋಗ
ಬಾಯಿ ಬಿಟ್ಟಕೊಂಡು ಯಾಕೆ ನೋಡ್ತಿ ಹಂಗ ಹಿಂಗ
ನೀ ಪ್ರೀತಿಯನ್ನ ಎಂದು ಮಾಡೆ ಇಲ್ವ
ಕಣ್ಬಿಟ್ಕೊಂಡ್ ನೋಡೊರೆಲ್ಲ ಕುರುಡ್ರಾಗೋಗ್ಲಿ
ಈ ಪ್ರೇಮ ಅನ್ನೋದೆ ಹಿಂಗೆ
ಅದು ನೋಡೋರಿಗ್ ಮಾತ್ರ ಹಂಗೆ
ಓಯ್ ಈ ಪ್ರೇಮ ಅನ್ನೋದೆ ಹಿಂಗೆ
ಅದು ನೋಡೋರ್ಗ್ ಮಾತ್ರ ಹಂಗೆ
ಈ ಹಿಂಗೆ ಆ ಹಂಗೆ ಅದು ಯಾಕೆ ಹಂಗೆ
ಹೇಳು ನಂಗೆ ಟಡಟಡಟಡಟ
ಈ ಪ್ರೇಮ ಅನ್ನೋದೆ ಹಿಂಗೆ
ಅದು ನೋಡೋರಿಗ್ ಮಾತ್ರ ಹಂಗೆ
ವಾರೆ ಮಾವ
ವಾರೆ ವಾವ ನೋಡೊರಿಗೆಲ್ಲ ವಾರೆವಾವ
ಆಹಆಹ
ಆಹಆಹ ಪ್ರೀತ್ಸೋರಿಗೆಲ್ಲ ಆಹಆಹ
ಈ ಪ್ರೀತ್ಸೋರನ್ನ ನೋಡ್ರಿ
ಅಪ್ಪ ಅಮ್ಮಂಗೆ ಮಾತ್ರ ಅಯ್ಯಯ್ಯಯ್ಯಯ್ಯೊ
ಓ ಪರಮೇಶ್ವರ ಪ್ರೀತಿಗೆ ನೀನೆ ಜಾದುಗಾರ
ಓ ಪರಮೇಶ್ವರ ಪ್ರೀತಿಗೆ ಊದು ನಾದಸ್ವರ
||ಈ ಪ್ರೇಮ ಅನ್ನೋದೆ ಹಿಂಗೆ
ಅದು ನೋಡೋರಿಗ್ ಮಾತ್ರ ಹಂಗೆ
ಓಯ್ ಈ ಪ್ರೇಮ ಅನ್ನೋದೆ ಹಿಂಗೆ
ಅದು ನೋಡೋರ್ಗ್ ಮಾತ್ರ ಹಂಗೆ
ಈ ಹಿಂಗೆ ಆ ಹಂಗೆ ಅದು ಯಾಕೆ ಹಂಗೆ
ಹೇಳು ನಂಗೆ ಟಡಟಡಟಡಟ||
ಡಿಂಗು ಡಾಂಗು ವಾಟ್ ಈಸ್ ರಾಂಗು
ಲವ್ ಮಾಡೋದ್ರಲ್ಲಿ ಏನು ರಾಂಗು
ಡಿಂಗು ಡಾಂಗು ಸಿಂಗೆ ಸಾಂಗು
ಕೇಳಿ ಪ್ರೇಮಕ್ಕೆ ನಾನೆ ಕಿಂಗು
ಈ ಪ್ರೇಮಕ್ಕಿಲ್ಲ ಹಂಗು
ಅದಕ್ಕೆ ನೋಡು ಈ ಸಾಂಗು ಟಡಟಡಟಡಟ
ಓ ಪರಮೇಶ್ವರ ಪ್ರೀತಿಗೆ ನೀನೆ ರಾಜಕುಮಾರ
ಓ ಪರಮೇಶ್ವರ ಹಾಡು ಪ್ರೀತಿಯ ಸಪ್ತಸ್ವರ
||ಈ ಪ್ರೇಮ ಅನ್ನೋದೆ ಹಿಂಗೆ
ಅದು ನೋಡೋರಿಗ್ ಮಾತ್ರ ಹಂಗೆ
ಓಯ್ ಈ ಪ್ರೇಮ ಅನ್ನೋದೆ ಹಿಂಗೆ
ಅದು ನೋಡೋರ್ಗ್ ಮಾತ್ರ ಹಂಗೆ
ಈ ಹಿಂಗೆ ಆ ಹಂಗೆ ಅದು ಯಾಕೆ ಹಂಗೆ
ಹೇಳು ನಂಗೆ ಟಡಟಡಟಡಟ||
-
ಅಯ್ಯೊ ನಿನ್ನ ಅಯ್ಯೊ ನಿನ್ನ ಮನೆ ಕಾಯ್ವೋಗ
ಬಾಯಿ ಬಿಟ್ಟಕೊಂಡು ಯಾಕೆ ನೋಡ್ತಿ ಹಂಗ ಹಿಂಗ
ನೀ ಪ್ರೀತಿಯನ್ನ ಎಂದು ಮಾಡೆ ಇಲ್ವ
ಕಣ್ಬಿಟ್ಕೊಂಡ್ ನೋಡೊರೆಲ್ಲ ಕುರುಡ್ರಾಗೋಗ್ಲಿ
ಈ ಪ್ರೇಮ ಅನ್ನೋದೆ ಹಿಂಗೆ
ಅದು ನೋಡೋರಿಗ್ ಮಾತ್ರ ಹಂಗೆ
ಓಯ್ ಈ ಪ್ರೇಮ ಅನ್ನೋದೆ ಹಿಂಗೆ
ಅದು ನೋಡೋರ್ಗ್ ಮಾತ್ರ ಹಂಗೆ
ಈ ಹಿಂಗೆ ಆ ಹಂಗೆ ಅದು ಯಾಕೆ ಹಂಗೆ
ಹೇಳು ನಂಗೆ ಟಡಟಡಟಡಟ
ಈ ಪ್ರೇಮ ಅನ್ನೋದೆ ಹಿಂಗೆ
ಅದು ನೋಡೋರಿಗ್ ಮಾತ್ರ ಹಂಗೆ
ವಾರೆ ಮಾವ
ವಾರೆ ವಾವ ನೋಡೊರಿಗೆಲ್ಲ ವಾರೆವಾವ
ಆಹಆಹ
ಆಹಆಹ ಪ್ರೀತ್ಸೋರಿಗೆಲ್ಲ ಆಹಆಹ
ಈ ಪ್ರೀತ್ಸೋರನ್ನ ನೋಡ್ರಿ
ಅಪ್ಪ ಅಮ್ಮಂಗೆ ಮಾತ್ರ ಅಯ್ಯಯ್ಯಯ್ಯಯ್ಯೊ
ಓ ಪರಮೇಶ್ವರ ಪ್ರೀತಿಗೆ ನೀನೆ ಜಾದುಗಾರ
ಓ ಪರಮೇಶ್ವರ ಪ್ರೀತಿಗೆ ಊದು ನಾದಸ್ವರ
||ಈ ಪ್ರೇಮ ಅನ್ನೋದೆ ಹಿಂಗೆ
ಅದು ನೋಡೋರಿಗ್ ಮಾತ್ರ ಹಂಗೆ
ಓಯ್ ಈ ಪ್ರೇಮ ಅನ್ನೋದೆ ಹಿಂಗೆ
ಅದು ನೋಡೋರ್ಗ್ ಮಾತ್ರ ಹಂಗೆ
ಈ ಹಿಂಗೆ ಆ ಹಂಗೆ ಅದು ಯಾಕೆ ಹಂಗೆ
ಹೇಳು ನಂಗೆ ಟಡಟಡಟಡಟ||
ಡಿಂಗು ಡಾಂಗು ವಾಟ್ ಈಸ್ ರಾಂಗು
ಲವ್ ಮಾಡೋದ್ರಲ್ಲಿ ಏನು ರಾಂಗು
ಡಿಂಗು ಡಾಂಗು ಸಿಂಗೆ ಸಾಂಗು
ಕೇಳಿ ಪ್ರೇಮಕ್ಕೆ ನಾನೆ ಕಿಂಗು
ಈ ಪ್ರೇಮಕ್ಕಿಲ್ಲ ಹಂಗು
ಅದಕ್ಕೆ ನೋಡು ಈ ಸಾಂಗು ಟಡಟಡಟಡಟ
ಓ ಪರಮೇಶ್ವರ ಪ್ರೀತಿಗೆ ನೀನೆ ರಾಜಕುಮಾರ
ಓ ಪರಮೇಶ್ವರ ಹಾಡು ಪ್ರೀತಿಯ ಸಪ್ತಸ್ವರ
||ಈ ಪ್ರೇಮ ಅನ್ನೋದೆ ಹಿಂಗೆ
ಅದು ನೋಡೋರಿಗ್ ಮಾತ್ರ ಹಂಗೆ
ಓಯ್ ಈ ಪ್ರೇಮ ಅನ್ನೋದೆ ಹಿಂಗೆ
ಅದು ನೋಡೋರ್ಗ್ ಮಾತ್ರ ಹಂಗೆ
ಈ ಹಿಂಗೆ ಆ ಹಂಗೆ ಅದು ಯಾಕೆ ಹಂಗೆ
ಹೇಳು ನಂಗೆ ಟಡಟಡಟಡಟ||
Ee Prema Annode song lyrics from Kannada Movie Ayya starring Darshan, Rakshitha, Avinash, Lyrics penned by V Ravichandran Sung by Udit Narayan, Archana, Music Composed by V Ravichandran, film is Directed by N Omprakash Rao and film is released on 2005