Rakshitha Rakshitha Lyrics

ರಕ್ಷಿತ ರಕ್ಷಿತ Lyrics

in Ayya

in ಅಯ್ಯ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ರಕ್ಷಿತ ರಕ್ಷಿತ ನನ್ ಕಿಸ್ಸು ಸಿಕ್ಕಿತ
ದರ್ಶನ್ ದರ್ಶನ್ ನಿನ್ ಮಾತೆ ಚಿಕನ್ನು
ನಾನು ನೀನು ಆಗಬೇಕು 2 ಇನ್ 1
ನಮ್ಮ ಜೋಡಿ ಕಂಡ್ರೆ ಭೂಮಿ ಕನ್ಫ್ಯೂಷನ್
ಎಗ್ಗು ಸಿಗ್ಗು ಯಾಕೆ ಬೇಕು ಪ್ರೀತಿಗಿನ್ನು
ಲೈನು ಹೊಡೆದ ಮೇಲೆ ನಾವೆ ಲೈಲಾ ಮಜ್ನು
ಅಯ್ಯಾ.... ಅಯ್ಯಾ... ಅರ್ಥ ನಾ ಮಾಡ್ಕೊಂಡ್ರೆ
ಏನೋ ಕೋಡ್ತಿಯ ಪ್ರೀತಿ ಕೊಡ್ತೀಯ
ರಕ್ಷಿತ ರಕ್ಷಿತ ನನ್ ಕಿಸ್ಸು ಸಿಕ್ಕಿತ

ಆ ಕುದುರೆ ಕಣೆ ಕುದುರೆ ಕಣೆ ವಯಸ್ಸಲ್ಲಿ ಹುಡುಗಿ ಮನಸ್ಸು
ಕುದುರೆ ಕಣೆ .....
ಗೊತ್ತು ಕಣೋ ಗೊತ್ತು ಕಣೋ ಅದಕ್ಕೊಬ್ಬ ಸರದಾರ
ನೀನೆ ಕಣೊ.....
ಲಿಪ್ಸಲ್ಲೀಯೆ ಎಸ್ಸೆಮ್ಮೆಸ್
ಅರೆ ಲಿಪ್ಸಲ್ಲೀಯೆ ಕೊಡ್ತೀನಿ ಎಸ್ಸೆಮ್ಮೆಸ್
ಸಿಗ್ತಾನ ನಿನಗೆ ಇಂತ ಜೀನೀಯಸ್ಸು
ಚಮಕು ಚಮ್ ಚಮ್ ಚಮಕು
ತಳುಕು ಬಳಕು ಕುಲು ಕುಲುಕು
ಪ್ರಾಯ ಅಳುಕುಳುಕು....
ಹೇ ರಕ್ಷಿತ ರಕ್ಷಿತ ನನ್ ಕಿಸ್ಸು ಸಿಕ್ಕಿತ

ಸಿಗ್ಗು ಇಲ್ದೆ ಸಿಗ್ನಲ್ ಕೊಡೊ ಆಸೆಗೆ ಏನಂತ ಕರಿತಾರಮ್ಮ‌
ಅಆಇಈ  ಕಲಿಯೊ ಮುಂಚೆ ಪಿ.ಎಚ್.ಡಿ ಪಡ್ಡೋನಂಗ್ ಆಡ್ತಾನಮ್ಮ
ಕಾಮ ಅಂದ್ರೆ...
ಫುಲ್ ಸ್ಟಾಪ್ ಕಣೆ
ಆ ಕಾಮ ಅಂದ್ರೆ ಇಲ್ಲಿ ಫುಲ್ ಸ್ಟಾಪ್ ಕಣೆ
ಪ್ರೇಮ ಅಂದ್ರೆ ಎಂದು ನಾನ್ ಸ್ಟಾಪ್ ಕಣೆ...
ಪಂಡಿತ ವಾರೆ ವಾರೆ ಪಂಡಿತ
ಖಂಡಿತ ಪ್ರೀತಿಗೆ ನೀನೆ ಪಂಡಿತ ಅದಕ್ಕೆ ತಕಧಿಮಿತ

||ರಕ್ಷಿತ ರಕ್ಷಿತ ನನ್ ಕಿಸ್ಸು ಸಿಕ್ಕಿತ
ದರ್ಶನ್ ದರ್ಶನ್ ನಿನ್ ಮಾತೆ ಚಿಕನ್ನು
ನಾನು ನೀನು ಆಗಬೇಕು 2 ಇನ್ 1
ನಮ್ಮ ಜೋಡಿ ಕಂಡ್ರೆ ಭೂಮಿ ಕನ್ಫ್ಯೂಷನ್
ಎಗ್ಗು ಸಿಗ್ಗು ಯಾಕೆ ಬೇಕು ಪ್ರೀತಿಗಿನ್ನು
ಲೈನು ಹೊಡೆದ ಮೇಲೆ ನಾವೆ ಲೈಲಾ ಮಜ್ನು
ಅಯ್ಯಾ.... ಅಯ್ಯಾ... ಅರ್ಥ ನಾ ಮಾಡ್ಕೊಂಡ್ರೆ
ಏನೋ ಕೋಡ್ತಿಯ ಪ್ರೀತಿ ಕೊಡ್ತೀಯ||

 

-
ರಕ್ಷಿತ ರಕ್ಷಿತ ನನ್ ಕಿಸ್ಸು ಸಿಕ್ಕಿತ
ದರ್ಶನ್ ದರ್ಶನ್ ನಿನ್ ಮಾತೆ ಚಿಕನ್ನು
ನಾನು ನೀನು ಆಗಬೇಕು 2 ಇನ್ 1
ನಮ್ಮ ಜೋಡಿ ಕಂಡ್ರೆ ಭೂಮಿ ಕನ್ಫ್ಯೂಷನ್
ಎಗ್ಗು ಸಿಗ್ಗು ಯಾಕೆ ಬೇಕು ಪ್ರೀತಿಗಿನ್ನು
ಲೈನು ಹೊಡೆದ ಮೇಲೆ ನಾವೆ ಲೈಲಾ ಮಜ್ನು
ಅಯ್ಯಾ.... ಅಯ್ಯಾ... ಅರ್ಥ ನಾ ಮಾಡ್ಕೊಂಡ್ರೆ
ಏನೋ ಕೋಡ್ತಿಯ ಪ್ರೀತಿ ಕೊಡ್ತೀಯ
ರಕ್ಷಿತ ರಕ್ಷಿತ ನನ್ ಕಿಸ್ಸು ಸಿಕ್ಕಿತ

ಆ ಕುದುರೆ ಕಣೆ ಕುದುರೆ ಕಣೆ ವಯಸ್ಸಲ್ಲಿ ಹುಡುಗಿ ಮನಸ್ಸು
ಕುದುರೆ ಕಣೆ .....
ಗೊತ್ತು ಕಣೋ ಗೊತ್ತು ಕಣೋ ಅದಕ್ಕೊಬ್ಬ ಸರದಾರ
ನೀನೆ ಕಣೊ.....
ಲಿಪ್ಸಲ್ಲೀಯೆ ಎಸ್ಸೆಮ್ಮೆಸ್
ಅರೆ ಲಿಪ್ಸಲ್ಲೀಯೆ ಕೊಡ್ತೀನಿ ಎಸ್ಸೆಮ್ಮೆಸ್
ಸಿಗ್ತಾನ ನಿನಗೆ ಇಂತ ಜೀನೀಯಸ್ಸು
ಚಮಕು ಚಮ್ ಚಮ್ ಚಮಕು
ತಳುಕು ಬಳಕು ಕುಲು ಕುಲುಕು
ಪ್ರಾಯ ಅಳುಕುಳುಕು....
ಹೇ ರಕ್ಷಿತ ರಕ್ಷಿತ ನನ್ ಕಿಸ್ಸು ಸಿಕ್ಕಿತ

ಸಿಗ್ಗು ಇಲ್ದೆ ಸಿಗ್ನಲ್ ಕೊಡೊ ಆಸೆಗೆ ಏನಂತ ಕರಿತಾರಮ್ಮ‌
ಅಆಇಈ  ಕಲಿಯೊ ಮುಂಚೆ ಪಿ.ಎಚ್.ಡಿ ಪಡ್ಡೋನಂಗ್ ಆಡ್ತಾನಮ್ಮ
ಕಾಮ ಅಂದ್ರೆ...
ಫುಲ್ ಸ್ಟಾಪ್ ಕಣೆ
ಆ ಕಾಮ ಅಂದ್ರೆ ಇಲ್ಲಿ ಫುಲ್ ಸ್ಟಾಪ್ ಕಣೆ
ಪ್ರೇಮ ಅಂದ್ರೆ ಎಂದು ನಾನ್ ಸ್ಟಾಪ್ ಕಣೆ...
ಪಂಡಿತ ವಾರೆ ವಾರೆ ಪಂಡಿತ
ಖಂಡಿತ ಪ್ರೀತಿಗೆ ನೀನೆ ಪಂಡಿತ ಅದಕ್ಕೆ ತಕಧಿಮಿತ

||ರಕ್ಷಿತ ರಕ್ಷಿತ ನನ್ ಕಿಸ್ಸು ಸಿಕ್ಕಿತ
ದರ್ಶನ್ ದರ್ಶನ್ ನಿನ್ ಮಾತೆ ಚಿಕನ್ನು
ನಾನು ನೀನು ಆಗಬೇಕು 2 ಇನ್ 1
ನಮ್ಮ ಜೋಡಿ ಕಂಡ್ರೆ ಭೂಮಿ ಕನ್ಫ್ಯೂಷನ್
ಎಗ್ಗು ಸಿಗ್ಗು ಯಾಕೆ ಬೇಕು ಪ್ರೀತಿಗಿನ್ನು
ಲೈನು ಹೊಡೆದ ಮೇಲೆ ನಾವೆ ಲೈಲಾ ಮಜ್ನು
ಅಯ್ಯಾ.... ಅಯ್ಯಾ... ಅರ್ಥ ನಾ ಮಾಡ್ಕೊಂಡ್ರೆ
ಏನೋ ಕೋಡ್ತಿಯ ಪ್ರೀತಿ ಕೊಡ್ತೀಯ||

 

Rakshitha Rakshitha song lyrics from Kannada Movie Ayya starring Darshan, Rakshitha, Avinash, Lyrics penned by V Ravichandran Sung by L N Shastry, Suma Shastry, Music Composed by V Ravichandran, film is Directed by N Omprakash Rao and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ