-
ಸಿಂಹಘರ್ಜನೆ ಕೇಳಪ್ಪೊ
ಆನೆಬಲವ ನೀ ತಿಳಿಯಪ್ಪೊ
ಅಯ್ಯ ಬಂದರೆ ಅಯ್ಯಯ್ಯಯಪ್ಪೊ
ವೀರಾಧಿವೀರನು ಇವನಪ್ಪೊ
ಶೂರಾಧಿಶೂರನು ಇವನಪ್ಪೊ
ಕಳ್ಳರಿಗಿವನೆ ಅಯ್ಯಯ್ಯಯಪ್ಪೊ
ಅಯ್ಯ ಅಯ್ಯ ನ್ಯಾಯಕ್ಕೆ ನೀನಯ್ಯ
ಅಯ್ಯ ಅಯ್ಯ ನೀ ದಾರಿ ದೀಪವಯ್ಯ
ನಮಃ ಓ ನಮಃ ಅಯ್ಯ ನಮೋ ನಮಃ
ನಮಃ ಓ ನಮಃ ಸತ್ಯ ನಮೋ ನಮಃ
||ಸಿಂಹಘರ್ಜನೆ ಕೇಳಪ್ಪೊ
ಆನೆಬಲವ ನೀ ತಿಳಿಯಪ್ಪೊ
ಅಯ್ಯ ಬಂದರೆ ಅಯ್ಯಯ್ಯಯಪ್ಪೊ
ವೀರಾಧಿವೀರನು ಇವನಪ್ಪೊ
ಶೂರಾಧಿಶೂರನು ಇವನಪ್ಪೊ
ಕಳ್ಳರಿಗಿವನೆ ಅಯ್ಯಯ್ಯಯಪ್ಪೊ||
ಅಯ್ಯ ನಡೆದು ಬಂದರೆ ಗುಡುಗು ಕೂಡ ನಡುಗಿತು
ಅಯ್ಯ ನಡೆದು ಬಂದರೆ ಗುಡುಗು ಕೂಡ ನಡುಗಿತು
ಅಯ್ಯ ಕಣ್ಣು ಬಿಟ್ಟರೆ ಬಿರುಗಾಳಿ ಹಾರೋಯ್ತು
ಅಯ್ಯ ಎದ್ದು ನಿಂತರೆ ಎದುರಾಳಿ ಸೊಕ್ಕು ಅಡಗಿತು
ಅಯ್ಯ ತೊಡೆ ತಟ್ಟಿದರೆ ಭೂಮಿಯು ನಡುಗಿತು
ನಮಃ ಓ ನಮಃ ಅಯ್ಯ ನಮೋ ನಮಃ
ನಮಃ ಓ ನಮಃ ಸತ್ಯ ನಮೋ ನಮಃ
||ಸಿಂಹಘರ್ಜನೆ ಕೇಳಪ್ಪೊ
ಆನೆಬಲವ ನೀ ತಿಳಿಯಪ್ಪೊ
ಅಯ್ಯ ಬಂದರೆ ಅಯ್ಯಯ್ಯಯಪ್ಪೊ
ವೀರಾಧಿವೀರನು ಇವನಪ್ಪೊ
ಶೂರಾಧಿಶೂರನು ಇವನಪ್ಪೊ
ಕಳ್ಳರಿಗಿವನೆ ಅಯ್ಯಯ್ಯಯಪ್ಪೊ||
ಗಂಡೆದೆ ಗೌಡ ಇವನು ಈ ನಾಡಿಗೆ ಹುಲಿ ಇವನು
ಗಂಡೆದೆ ಗೌಡ ಇವನು ಈ ನಾಡಿಗೆ ಹುಲಿ ಇವನು
ನ್ಯಾಯಕ್ಕೆ ಇವನೆ ಸರದಾರ ಅನ್ಯಾಯಕ್ಕೆ ಅಸುರ
ಪ್ರೀತಿಗೆ ದಾಸ ಇವನು ಬಡವರ ಬಂಧು ಇವನು
ಎದೆತಟ್ಟಿ ಹೇಳುವನು ನ್ಯಾಯಕ್ಕೆ ಕಣ್ಣು ನಾ
ನಮಃ ಓ ನಮಃ ಅಯ್ಯ ನಮೋ ನಮಃ
ನಮಃ ಓ ನಮಃ ಸತ್ಯ ನಮೋ ನಮಃ
|| ಸಿಂಹಘರ್ಜನೆ ಕೇಳಪ್ಪೊ
ಆನೆಬಲವ ನೀ ತಿಳಿಯಪ್ಪೊ
ಅಯ್ಯ ಬಂದರೆ ಅಯ್ಯಯ್ಯಯಪ್ಪೊ
ವೀರಾಧಿವೀರನು ಇವನಪ್ಪೊ
ಶೂರಾಧಿಶೂರನು ಇವನಪ್ಪೊ
ಕಳ್ಳರಿಗಿವನೆ ಅಯ್ಯಯ್ಯಯಪ್ಪೊ
ಅಯ್ಯ ಅಯ್ಯ ನ್ಯಾಯಕ್ಕೆ ನೀನಯ್ಯ
ಅಯ್ಯ ಅಯ್ಯ ನೀ ದಾರಿ ದೀಪವಯ್ಯ
ನಮಃ ಓ ನಮಃ ಅಯ್ಯ ನಮೋ ನಮಃ
ನಮಃ ಓ ನಮಃ ಸತ್ಯ ನಮೋ ನಮಃ||
-
ಸಿಂಹಘರ್ಜನೆ ಕೇಳಪ್ಪೊ
ಆನೆಬಲವ ನೀ ತಿಳಿಯಪ್ಪೊ
ಅಯ್ಯ ಬಂದರೆ ಅಯ್ಯಯ್ಯಯಪ್ಪೊ
ವೀರಾಧಿವೀರನು ಇವನಪ್ಪೊ
ಶೂರಾಧಿಶೂರನು ಇವನಪ್ಪೊ
ಕಳ್ಳರಿಗಿವನೆ ಅಯ್ಯಯ್ಯಯಪ್ಪೊ
ಅಯ್ಯ ಅಯ್ಯ ನ್ಯಾಯಕ್ಕೆ ನೀನಯ್ಯ
ಅಯ್ಯ ಅಯ್ಯ ನೀ ದಾರಿ ದೀಪವಯ್ಯ
ನಮಃ ಓ ನಮಃ ಅಯ್ಯ ನಮೋ ನಮಃ
ನಮಃ ಓ ನಮಃ ಸತ್ಯ ನಮೋ ನಮಃ
||ಸಿಂಹಘರ್ಜನೆ ಕೇಳಪ್ಪೊ
ಆನೆಬಲವ ನೀ ತಿಳಿಯಪ್ಪೊ
ಅಯ್ಯ ಬಂದರೆ ಅಯ್ಯಯ್ಯಯಪ್ಪೊ
ವೀರಾಧಿವೀರನು ಇವನಪ್ಪೊ
ಶೂರಾಧಿಶೂರನು ಇವನಪ್ಪೊ
ಕಳ್ಳರಿಗಿವನೆ ಅಯ್ಯಯ್ಯಯಪ್ಪೊ||
ಅಯ್ಯ ನಡೆದು ಬಂದರೆ ಗುಡುಗು ಕೂಡ ನಡುಗಿತು
ಅಯ್ಯ ನಡೆದು ಬಂದರೆ ಗುಡುಗು ಕೂಡ ನಡುಗಿತು
ಅಯ್ಯ ಕಣ್ಣು ಬಿಟ್ಟರೆ ಬಿರುಗಾಳಿ ಹಾರೋಯ್ತು
ಅಯ್ಯ ಎದ್ದು ನಿಂತರೆ ಎದುರಾಳಿ ಸೊಕ್ಕು ಅಡಗಿತು
ಅಯ್ಯ ತೊಡೆ ತಟ್ಟಿದರೆ ಭೂಮಿಯು ನಡುಗಿತು
ನಮಃ ಓ ನಮಃ ಅಯ್ಯ ನಮೋ ನಮಃ
ನಮಃ ಓ ನಮಃ ಸತ್ಯ ನಮೋ ನಮಃ
||ಸಿಂಹಘರ್ಜನೆ ಕೇಳಪ್ಪೊ
ಆನೆಬಲವ ನೀ ತಿಳಿಯಪ್ಪೊ
ಅಯ್ಯ ಬಂದರೆ ಅಯ್ಯಯ್ಯಯಪ್ಪೊ
ವೀರಾಧಿವೀರನು ಇವನಪ್ಪೊ
ಶೂರಾಧಿಶೂರನು ಇವನಪ್ಪೊ
ಕಳ್ಳರಿಗಿವನೆ ಅಯ್ಯಯ್ಯಯಪ್ಪೊ||
ಗಂಡೆದೆ ಗೌಡ ಇವನು ಈ ನಾಡಿಗೆ ಹುಲಿ ಇವನು
ಗಂಡೆದೆ ಗೌಡ ಇವನು ಈ ನಾಡಿಗೆ ಹುಲಿ ಇವನು
ನ್ಯಾಯಕ್ಕೆ ಇವನೆ ಸರದಾರ ಅನ್ಯಾಯಕ್ಕೆ ಅಸುರ
ಪ್ರೀತಿಗೆ ದಾಸ ಇವನು ಬಡವರ ಬಂಧು ಇವನು
ಎದೆತಟ್ಟಿ ಹೇಳುವನು ನ್ಯಾಯಕ್ಕೆ ಕಣ್ಣು ನಾ
ನಮಃ ಓ ನಮಃ ಅಯ್ಯ ನಮೋ ನಮಃ
ನಮಃ ಓ ನಮಃ ಸತ್ಯ ನಮೋ ನಮಃ
|| ಸಿಂಹಘರ್ಜನೆ ಕೇಳಪ್ಪೊ
ಆನೆಬಲವ ನೀ ತಿಳಿಯಪ್ಪೊ
ಅಯ್ಯ ಬಂದರೆ ಅಯ್ಯಯ್ಯಯಪ್ಪೊ
ವೀರಾಧಿವೀರನು ಇವನಪ್ಪೊ
ಶೂರಾಧಿಶೂರನು ಇವನಪ್ಪೊ
ಕಳ್ಳರಿಗಿವನೆ ಅಯ್ಯಯ್ಯಯಪ್ಪೊ
ಅಯ್ಯ ಅಯ್ಯ ನ್ಯಾಯಕ್ಕೆ ನೀನಯ್ಯ
ಅಯ್ಯ ಅಯ್ಯ ನೀ ದಾರಿ ದೀಪವಯ್ಯ
ನಮಃ ಓ ನಮಃ ಅಯ್ಯ ನಮೋ ನಮಃ
ನಮಃ ಓ ನಮಃ ಸತ್ಯ ನಮೋ ನಮಃ||
Simha Garjhane song lyrics from Kannada Movie Ayya starring Darshan, Rakshitha, Avinash, Lyrics penned by V Ravichandran Sung by Hemanth, Music Composed by V Ravichandran, film is Directed by N Omprakash Rao and film is released on 2005