-
ಕೆಟ್ಟೋದೆ ಕೆಟ್ಟೋದೆ ಯಾಕಿಂಗೆ ಕೆಟ್ಟೋದೆ
ಬಿಟ್ಟೋದೆ ಬಿಟ್ಟೋದೆ ಯಾಕ್ ನನ್ನ ಬಿಟ್ಟೋದೆ
ನಾನೀಗ ಮೂರು ತಿಂಗ್ಳು ಕೇಳು
ಅಯ್ಯೊ ನಿನ್ನ ಕಾರಣ ಯಾರು ಹೇಳು
ವಯಸ್ಸೆ ಕಾರಣ ಕೇಳು ಕೇಳು
ಕಂತೆ ಪುರಾಣ ಬೇಡ ಹೇಳು
ಹೇಳಿದ್ರೆ ಹೇಳಿದ್ರೆ ಹೇಳಿದ್ರೆ ನನ್ ಮಗುಗೆ ತಂದೆ ಆಗ್ತ್ಯ
ತಂದೆ ಆಗ್ತ್ಯ
ಕೆಟ್ಟೋದೆ ಕೆಟ್ಟೋದೆ ಯಾಕಿಂಗೆ ಕೆಟ್ಟೋದೆ
ಏನಾಯ್ತೇಳೆ ಏನಾಯ್ತೇಳೆ ಹೆಂಗಾಯ್ತು ಎಲ್ಲಾಯ್ತು ಬೇಗ ಹೇಳೆ
ಸೂರ್ಯ ಹೋದ ಚಂದ್ರ ಬಂದ
ರಾತ್ರಿ ಆಗ್ತಿದ್ದಂಗೆ ಇವನ್ಯಾರೊ ಬಂದ
ಅಕ್ಕಪಕ್ಕ ಯಾರು ಇರ್ಲಿಲ್ವೇನೊ
ಅಕ್ಕಪಕ್ಕ ಯಾರು ಇರ್ಲಿಲ್ವೇನೊ
ಕಾಪಾಡೊಕೆ ಯಾರು ಬರಲಿಲ್ವೇನೊ
ಕೂಗುದ್ರೆ ಅರ್ಚಿದ್ರೆ ಕೂಗುದ್ರೆ ಅರ್ಚಿದ್ರೆ
ಹಾಳಾಗಲ್ವೆ ಅವ್ರ ನಿದ್ದೆ ಹಾಳಾಗಲ್ವೆ
||ಕೆಟ್ಟೋದೆ ಕೆಟ್ಟೋದೆ ಯಾಕಿಂಗೆ ಕೆಟ್ಟೋದೆ||
ಓಡಿಹೋಗ್ದೆ ಓಡಿಹೋಗ್ದೆ ಸುಮ್ನ್ಯಾಕಿದ್ದೆ ನೀನು ಸುಮ್ನ್ಯಾಕಿದ್ದೆ
ಬೆಳಗಿನ್ ಜಾವ ಕೋಳಿ ಕೂಗಿದಾಗ ಕನಸ್ಸಿಂದ ನಾನು ಹೊರಗೆ ಬಂದೆ
ಅಯ್ಯೊ ನಿನ್ನ ಅಯ್ಯೊ ಅಯ್ಯೊ ನಿನ್ನ
ಅಯ್ಯೊ ನಿನ್ನ ಅಯ್ಯೊ ಅಯ್ಯೊ ನಿನ್ನ
ಕನಸಲ್ಲಿ ಬಂದೋನ್ಯಾರೆ ಹೇಳೆ ಚಿನ್ನ
ಕನಸಲ್ಲಿ ಕನಸಲ್ಲಿ ಕನಸಲ್ಲಿ ಬಂದೋನು ನೀನೆ ಕಣೊ
ನನ್ನ ಅಯ್ಯ ಕಣೊ
||ಕೆಟ್ಟೋದೆ ಕೆಟ್ಟೋದೆ ಯಾಕಿಂಗೆ ಕೆಟ್ಟೋದೆ
ಬಿಟ್ಟೋದೆ ಬಿಟ್ಟೋದೆ ಯಾಕ್ ನನ್ನ ಬಿಟ್ಟೋದೆ
ನಾನೀಗ ಮೂರು ತಿಂಗ್ಳು ಕೇಳು
ಅಯ್ಯೊ ನಿನ್ನ ಕಾರಣ ಯಾರು ಹೇಳು
ವಯಸ್ಸೆ ಕಾರಣ ಕೇಳು ಕೇಳು
ಕಂತೆ ಪುರಾಣ ಬೇಡ ಹೇಳು
ಹೇಳಿದ್ರೆ ಹೇಳಿದ್ರೆ ಹೇಳಿದ್ರೆ ನನ್ ಮಗುಗೆ ತಂದೆ ಆಗ್ತ್ಯ
ತಂದೆ ಆಗ್ತ್ಯ||
||ಕೆಟ್ಟೋದೆ ಕೆಟ್ಟೋದೆ ಯಾಕಿಂಗೆ ಕೆಟ್ಟೋದೆ||
-
ಕೆಟ್ಟೋದೆ ಕೆಟ್ಟೋದೆ ಯಾಕಿಂಗೆ ಕೆಟ್ಟೋದೆ
ಬಿಟ್ಟೋದೆ ಬಿಟ್ಟೋದೆ ಯಾಕ್ ನನ್ನ ಬಿಟ್ಟೋದೆ
ನಾನೀಗ ಮೂರು ತಿಂಗ್ಳು ಕೇಳು
ಅಯ್ಯೊ ನಿನ್ನ ಕಾರಣ ಯಾರು ಹೇಳು
ವಯಸ್ಸೆ ಕಾರಣ ಕೇಳು ಕೇಳು
ಕಂತೆ ಪುರಾಣ ಬೇಡ ಹೇಳು
ಹೇಳಿದ್ರೆ ಹೇಳಿದ್ರೆ ಹೇಳಿದ್ರೆ ನನ್ ಮಗುಗೆ ತಂದೆ ಆಗ್ತ್ಯ
ತಂದೆ ಆಗ್ತ್ಯ
ಕೆಟ್ಟೋದೆ ಕೆಟ್ಟೋದೆ ಯಾಕಿಂಗೆ ಕೆಟ್ಟೋದೆ
ಏನಾಯ್ತೇಳೆ ಏನಾಯ್ತೇಳೆ ಹೆಂಗಾಯ್ತು ಎಲ್ಲಾಯ್ತು ಬೇಗ ಹೇಳೆ
ಸೂರ್ಯ ಹೋದ ಚಂದ್ರ ಬಂದ
ರಾತ್ರಿ ಆಗ್ತಿದ್ದಂಗೆ ಇವನ್ಯಾರೊ ಬಂದ
ಅಕ್ಕಪಕ್ಕ ಯಾರು ಇರ್ಲಿಲ್ವೇನೊ
ಅಕ್ಕಪಕ್ಕ ಯಾರು ಇರ್ಲಿಲ್ವೇನೊ
ಕಾಪಾಡೊಕೆ ಯಾರು ಬರಲಿಲ್ವೇನೊ
ಕೂಗುದ್ರೆ ಅರ್ಚಿದ್ರೆ ಕೂಗುದ್ರೆ ಅರ್ಚಿದ್ರೆ
ಹಾಳಾಗಲ್ವೆ ಅವ್ರ ನಿದ್ದೆ ಹಾಳಾಗಲ್ವೆ
||ಕೆಟ್ಟೋದೆ ಕೆಟ್ಟೋದೆ ಯಾಕಿಂಗೆ ಕೆಟ್ಟೋದೆ||
ಓಡಿಹೋಗ್ದೆ ಓಡಿಹೋಗ್ದೆ ಸುಮ್ನ್ಯಾಕಿದ್ದೆ ನೀನು ಸುಮ್ನ್ಯಾಕಿದ್ದೆ
ಬೆಳಗಿನ್ ಜಾವ ಕೋಳಿ ಕೂಗಿದಾಗ ಕನಸ್ಸಿಂದ ನಾನು ಹೊರಗೆ ಬಂದೆ
ಅಯ್ಯೊ ನಿನ್ನ ಅಯ್ಯೊ ಅಯ್ಯೊ ನಿನ್ನ
ಅಯ್ಯೊ ನಿನ್ನ ಅಯ್ಯೊ ಅಯ್ಯೊ ನಿನ್ನ
ಕನಸಲ್ಲಿ ಬಂದೋನ್ಯಾರೆ ಹೇಳೆ ಚಿನ್ನ
ಕನಸಲ್ಲಿ ಕನಸಲ್ಲಿ ಕನಸಲ್ಲಿ ಬಂದೋನು ನೀನೆ ಕಣೊ
ನನ್ನ ಅಯ್ಯ ಕಣೊ
||ಕೆಟ್ಟೋದೆ ಕೆಟ್ಟೋದೆ ಯಾಕಿಂಗೆ ಕೆಟ್ಟೋದೆ
ಬಿಟ್ಟೋದೆ ಬಿಟ್ಟೋದೆ ಯಾಕ್ ನನ್ನ ಬಿಟ್ಟೋದೆ
ನಾನೀಗ ಮೂರು ತಿಂಗ್ಳು ಕೇಳು
ಅಯ್ಯೊ ನಿನ್ನ ಕಾರಣ ಯಾರು ಹೇಳು
ವಯಸ್ಸೆ ಕಾರಣ ಕೇಳು ಕೇಳು
ಕಂತೆ ಪುರಾಣ ಬೇಡ ಹೇಳು
ಹೇಳಿದ್ರೆ ಹೇಳಿದ್ರೆ ಹೇಳಿದ್ರೆ ನನ್ ಮಗುಗೆ ತಂದೆ ಆಗ್ತ್ಯ
ತಂದೆ ಆಗ್ತ್ಯ||
||ಕೆಟ್ಟೋದೆ ಕೆಟ್ಟೋದೆ ಯಾಕಿಂಗೆ ಕೆಟ್ಟೋದೆ||
Kettode Kettode song lyrics from Kannada Movie Ayya starring Darshan, Rakshitha, Avinash, Lyrics penned by V Ravichandran Sung by L N Shastry, Suma Shastry, Music Composed by V Ravichandran, film is Directed by N Omprakash Rao and film is released on 2005