-
ರಾತ್ರಿ ವೇಳೆಯಾದರೆ ಏನೊ ಬೇಸರ
ಏನೊ ಬೇಸರ ಏನೇನೊ ಕಾತರ
ರಾತ್ರಿ ವೇಳೆಯಾದರೆ ಏನೊ ಬೇಸರ
ಏನೊ ಬೇಸರ ಏನೇನೊ ಕಾತರ
ಗಾಳಿ ಬೀಸಿದರೆ ದೀಪ ಆಡಿದರೆ
ನೋವ ಮಿಡಿಯುತ ಜೀವ ಅಲುಗಿದೆ ಏಕೊ ತವಕದಲಿ
ನೀನು ನೋಡುತಿರೆ ಮಾತನಾಡುತಿರೆ
ನಿಂತು ಬಿಡುವೆನು ಏನು ತೋಚದೆ ಮೌನ ಭಾಷೆಯಲಿ
||ರಾತ್ರಿ ವೇಳೆಯಾದರೆ ಏನೊ ಬೇಸರ
ಏನೊ ಬೇಸರ ಏನೇನೊ ಕಾತರ||
||ರಾತ್ರಿ ವೇಳೆಯಾದರೆ ಏನೊ ಬೇಸರ
ಏನೊ ಬೇಸರ ಏನೇನೊ ಕಾತರ||
ಕಾಲ ನಿಲ್ಲುವುದು ನೀನು ಬಳಿಯಲಿರೆ
ತಾರೆ ಬಳಗವೆ ಕೂಡಿ ಬರುವುದು ಪ್ರೀತಿ ಬಿಡುಗಡೆಗೆ
ಕಣ್ಣು ಹನಿಯುವುದು ನೀನು ಸರಿದೊಡನೆ
ಬೆಂದು ಹೋಗುವೆ ತಾಪದುರಿಯಲಿ ನಾನು ಮನದೊಳಗೆ
||ರಾತ್ರಿ ವೇಳೆಯಾದರೆ ಏನೊ ಬೇಸರ
ಏನೊ ಬೇಸರ ಏನೇನೊ ಕಾತರ||
||ರಾತ್ರಿ ವೇಳೆಯಾದರೆ ಏನೊ ಬೇಸರ
ಏನೊ ಬೇಸರ ಏನೇನೊ ಕಾತರ||
-
ರಾತ್ರಿ ವೇಳೆಯಾದರೆ ಏನೊ ಬೇಸರ
ಏನೊ ಬೇಸರ ಏನೇನೊ ಕಾತರ
ರಾತ್ರಿ ವೇಳೆಯಾದರೆ ಏನೊ ಬೇಸರ
ಏನೊ ಬೇಸರ ಏನೇನೊ ಕಾತರ
ಗಾಳಿ ಬೀಸಿದರೆ ದೀಪ ಆಡಿದರೆ
ನೋವ ಮಿಡಿಯುತ ಜೀವ ಅಲುಗಿದೆ ಏಕೊ ತವಕದಲಿ
ನೀನು ನೋಡುತಿರೆ ಮಾತನಾಡುತಿರೆ
ನಿಂತು ಬಿಡುವೆನು ಏನು ತೋಚದೆ ಮೌನ ಭಾಷೆಯಲಿ
||ರಾತ್ರಿ ವೇಳೆಯಾದರೆ ಏನೊ ಬೇಸರ
ಏನೊ ಬೇಸರ ಏನೇನೊ ಕಾತರ||
||ರಾತ್ರಿ ವೇಳೆಯಾದರೆ ಏನೊ ಬೇಸರ
ಏನೊ ಬೇಸರ ಏನೇನೊ ಕಾತರ||
ಕಾಲ ನಿಲ್ಲುವುದು ನೀನು ಬಳಿಯಲಿರೆ
ತಾರೆ ಬಳಗವೆ ಕೂಡಿ ಬರುವುದು ಪ್ರೀತಿ ಬಿಡುಗಡೆಗೆ
ಕಣ್ಣು ಹನಿಯುವುದು ನೀನು ಸರಿದೊಡನೆ
ಬೆಂದು ಹೋಗುವೆ ತಾಪದುರಿಯಲಿ ನಾನು ಮನದೊಳಗೆ
||ರಾತ್ರಿ ವೇಳೆಯಾದರೆ ಏನೊ ಬೇಸರ
ಏನೊ ಬೇಸರ ಏನೇನೊ ಕಾತರ||
||ರಾತ್ರಿ ವೇಳೆಯಾದರೆ ಏನೊ ಬೇಸರ
ಏನೊ ಬೇಸರ ಏನೇನೊ ಕಾತರ||
Raathri Veleyadre Eno Besara song lyrics from Kannada Movie Athimadhura Anuraga starring Kashinath, Panchami, Vathsala, Lyrics penned bySung by Chithra, Music Composed by Hamsalekha, film is Directed by P H Vishwanath and film is released on 1992