Munjane Surya Hongirana Beeri Lyrics

ಮುಂಜಾನೆ ಸೂರ್ಯ ಹೊಂಗಿರಣ ಬೀರಿ Lyrics

in Athimadhura Anuraga

in ಅತಿಮಧುರ ಅನುರಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಮುಂಜಾನೆ ಸೂರ್ಯ ಹೊಂಗಿರಣ ಬೀರಿ
ಮೂಡೈತಿಲ್ಲಿ ಬೆಳಕು ಮೂಡೈತಿಲ್ಲಿ
ಹಕ್ಕಿಯ ಮೇಳ ಕಾಡಲ್ಲಿ ಸೇರಿ
ಹಾಡೈತಿಲ್ಲಿ ಲಾಲಿ ಹಾಡೈತಿಲ್ಲಿ
ಎಲೆ ಎಲೆ ಮೇಲೆ ಇಬ್ಬನಿ ಮಾಲೆ
ಮುತ್ತಾಗಿ ಹೊಳೆದಾವೊ ಚಿತ್ತಾರ ಬರೆದಾವೊ
 
||ಮುಂಜಾನೆ ಸೂರ್ಯ ಹೊಂಗಿರಣ ಬೀರಿ
ಮೂಡೈತಿಲ್ಲಿ ಬೆಳಕು ಮೂಡೈತಿಲ್ಲಿ
ಹಕ್ಕಿಯ ಮೇಳ ಕಾಡಲ್ಲಿ ಸೇರಿ
ಹಾಡೈತಿಲ್ಲಿ ಲಾಲಿ ಹಾಡೈತಿಲ್ಲಿ
ಎಲೆ ಎಲೆ ಮೇಲೆ ಇಬ್ಬನಿ ಮಾಲೆ
ಮುತ್ತಾಗಿ ಹೊಳೆದಾವೊ ಚಿತ್ತಾರ ಬರೆದಾವೊ||
 
ಹಚ್ಚನೆ ಹಸಿರು ಗದ್ದೆಯ ಪೈರು
ಅತ್ತ ಇತ್ತ ತೂಗಿ ತೊನೆದಾಡ್ಯವೆ
ಸುತ್ತಮುತ್ತ ನಗುತ ಓಲಾಡ್ಯವೆ
ಬೆಟ್ಟದ ತುದಿಯಲಿ ಹುಟ್ಟುವ ನದಿಯು
ಸಾಗಿ ಸಾಗಿ ಬಾಗಿ ಬಳುಕಾಡೈತೆ
ಧುಮುಕಿ ಧುಮುಕಿ ಅಬ್ಬೆ ತಳುಕಾಡೈತೆ
ಮಾವಿನತೋಪು ಹೊಂಗೆಯ ತಂಪು
ಕೋಗಿಲೆ ಇಂಪು ಗಾನವು ಸೊಂಪು
ಕೈಬೀಸಿ ಕರೆದಾವೊ
 
||ಮುಂಜಾನೆ ಸೂರ್ಯ ಹೊಂಗಿರಣ ಬೀರಿ
ಮೂಡೈತಿಲ್ಲಿ ಬೆಳಕು ಮೂಡೈತಿಲ್ಲಿ
ಹಕ್ಕಿಯ ಮೇಳ ಕಾಡಲ್ಲಿ ಸೇರಿ
ಹಾಡೈತಿಲ್ಲಿ ಲಾಲಿ ಹಾಡೈತಿಲ್ಲಿ
ಎಲೆ ಎಲೆ ಮೇಲೆ ಇಬ್ಬನಿ ಮಾಲೆ
ಮುತ್ತಾಗಿ ಹೊಳೆದಾವೊ ಚಿತಾರ ಬರೆದಾವೊ||
 
ಗರಿಯನು ತೆರೆದ ಸೋಗೆಯ ನವಿಲು
ಹೆಜ್ಜೆ ಇಟ್ಟು ಚೆಂದ ಕುಣಿದಾಡ್ಯವೆ
ಕಣ್ಣು ಕಣ್ಣು ಮಿನುಗಿ ಮಾತಾಡ್ಯವೆ
ಚೈತ್ರವು ಬಂದು ಚೆಲುವನು ತಂದು
ಟೊಂಗೆ ಟೊಂಗೆ ಹೂವು ಮೆರೆದಾಡ್ಯವೆ
ರಂಗು ರಂಗು ಚಿಟ್ಟೆ ಹಾರಾಡ್ಯವೆ
ಜಿಂಕೆಯು ಜಿಗಿದು ಮಂಗವು ನೆಗೆದು
ಹಂಸವು ತೇಲಿ ಅಳಿಲದು ಓಡಿ
ಸ್ವರ್ಗಗಳಿಳಿದಾವೋ
 
||ಮುಂಜಾನೆ ಸೂರ್ಯ ಹೊಂಗಿರಣ ಬೀರಿ
ಮೂಡೈತಿಲ್ಲಿ ಬೆಳಕು ಮೂಡೈತಿಲ್ಲಿ
ಹಕ್ಕಿಯ ಮೇಳ ಕಾಡಲ್ಲಿ ಸೇರಿ
ಹಾಡೈತಿಲ್ಲಿ ಲಾಲಿ ಹಾಡೈತಿಲ್ಲಿ
ಎಲೆ ಎಲೆ ಮೇಲೆ ಇಬ್ಬನಿ ಮಾಲೆ
ಮುತ್ತಾಗಿ ಹೊಳೆದಾವೊ ಚಿತಾರ ಬರೆದಾವೊ||

-
ಮುಂಜಾನೆ ಸೂರ್ಯ ಹೊಂಗಿರಣ ಬೀರಿ
ಮೂಡೈತಿಲ್ಲಿ ಬೆಳಕು ಮೂಡೈತಿಲ್ಲಿ
ಹಕ್ಕಿಯ ಮೇಳ ಕಾಡಲ್ಲಿ ಸೇರಿ
ಹಾಡೈತಿಲ್ಲಿ ಲಾಲಿ ಹಾಡೈತಿಲ್ಲಿ
ಎಲೆ ಎಲೆ ಮೇಲೆ ಇಬ್ಬನಿ ಮಾಲೆ
ಮುತ್ತಾಗಿ ಹೊಳೆದಾವೊ ಚಿತ್ತಾರ ಬರೆದಾವೊ
 
||ಮುಂಜಾನೆ ಸೂರ್ಯ ಹೊಂಗಿರಣ ಬೀರಿ
ಮೂಡೈತಿಲ್ಲಿ ಬೆಳಕು ಮೂಡೈತಿಲ್ಲಿ
ಹಕ್ಕಿಯ ಮೇಳ ಕಾಡಲ್ಲಿ ಸೇರಿ
ಹಾಡೈತಿಲ್ಲಿ ಲಾಲಿ ಹಾಡೈತಿಲ್ಲಿ
ಎಲೆ ಎಲೆ ಮೇಲೆ ಇಬ್ಬನಿ ಮಾಲೆ
ಮುತ್ತಾಗಿ ಹೊಳೆದಾವೊ ಚಿತ್ತಾರ ಬರೆದಾವೊ||
 
ಹಚ್ಚನೆ ಹಸಿರು ಗದ್ದೆಯ ಪೈರು
ಅತ್ತ ಇತ್ತ ತೂಗಿ ತೊನೆದಾಡ್ಯವೆ
ಸುತ್ತಮುತ್ತ ನಗುತ ಓಲಾಡ್ಯವೆ
ಬೆಟ್ಟದ ತುದಿಯಲಿ ಹುಟ್ಟುವ ನದಿಯು
ಸಾಗಿ ಸಾಗಿ ಬಾಗಿ ಬಳುಕಾಡೈತೆ
ಧುಮುಕಿ ಧುಮುಕಿ ಅಬ್ಬೆ ತಳುಕಾಡೈತೆ
ಮಾವಿನತೋಪು ಹೊಂಗೆಯ ತಂಪು
ಕೋಗಿಲೆ ಇಂಪು ಗಾನವು ಸೊಂಪು
ಕೈಬೀಸಿ ಕರೆದಾವೊ
 
||ಮುಂಜಾನೆ ಸೂರ್ಯ ಹೊಂಗಿರಣ ಬೀರಿ
ಮೂಡೈತಿಲ್ಲಿ ಬೆಳಕು ಮೂಡೈತಿಲ್ಲಿ
ಹಕ್ಕಿಯ ಮೇಳ ಕಾಡಲ್ಲಿ ಸೇರಿ
ಹಾಡೈತಿಲ್ಲಿ ಲಾಲಿ ಹಾಡೈತಿಲ್ಲಿ
ಎಲೆ ಎಲೆ ಮೇಲೆ ಇಬ್ಬನಿ ಮಾಲೆ
ಮುತ್ತಾಗಿ ಹೊಳೆದಾವೊ ಚಿತಾರ ಬರೆದಾವೊ||
 
ಗರಿಯನು ತೆರೆದ ಸೋಗೆಯ ನವಿಲು
ಹೆಜ್ಜೆ ಇಟ್ಟು ಚೆಂದ ಕುಣಿದಾಡ್ಯವೆ
ಕಣ್ಣು ಕಣ್ಣು ಮಿನುಗಿ ಮಾತಾಡ್ಯವೆ
ಚೈತ್ರವು ಬಂದು ಚೆಲುವನು ತಂದು
ಟೊಂಗೆ ಟೊಂಗೆ ಹೂವು ಮೆರೆದಾಡ್ಯವೆ
ರಂಗು ರಂಗು ಚಿಟ್ಟೆ ಹಾರಾಡ್ಯವೆ
ಜಿಂಕೆಯು ಜಿಗಿದು ಮಂಗವು ನೆಗೆದು
ಹಂಸವು ತೇಲಿ ಅಳಿಲದು ಓಡಿ
ಸ್ವರ್ಗಗಳಿಳಿದಾವೋ
 
||ಮುಂಜಾನೆ ಸೂರ್ಯ ಹೊಂಗಿರಣ ಬೀರಿ
ಮೂಡೈತಿಲ್ಲಿ ಬೆಳಕು ಮೂಡೈತಿಲ್ಲಿ
ಹಕ್ಕಿಯ ಮೇಳ ಕಾಡಲ್ಲಿ ಸೇರಿ
ಹಾಡೈತಿಲ್ಲಿ ಲಾಲಿ ಹಾಡೈತಿಲ್ಲಿ
ಎಲೆ ಎಲೆ ಮೇಲೆ ಇಬ್ಬನಿ ಮಾಲೆ
ಮುತ್ತಾಗಿ ಹೊಳೆದಾವೊ ಚಿತಾರ ಬರೆದಾವೊ||

Munjane Surya Hongirana Beeri song lyrics from Kannada Movie Athimadhura Anuraga starring Kashinath, Panchami, Vathsala, Lyrics penned bySung by S P Balasubrahmanyam, Chithra, Music Composed by Hamsalekha, film is Directed by P H Vishwanath and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ