Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನನ್ನ ಪ್ರೀತಿಯ ರಾಜ ರಾಜ
ಸೌಖ್ಯನ ಕ್ಷೇಮನ ಆರೋಗ್ಯ ಜೋಪಾನ
ಸೌಖ್ಯನ ಕ್ಷೇಮನ ಆರೋಗ್ಯ ಜೋಪಾನ
 
ನನ್ನ ಪ್ರೀತಿಯ ರಾಜ ರಾಜ
ಸೌಖ್ಯನ ಕ್ಷೇಮನ ಆರೋಗ್ಯ ಜೋಪಾನ
ನನ್ನ ಪ್ರೀತಿಯ ರಾಜ ರಾಜ
ಸೌಖ್ಯನ ಕ್ಷೇಮನ ಆರೋಗ್ಯ ಜೋಪಾನ
 
ಆ ನಿಮ್ಮ ಊರು ಚೆಂದದ ತೌರು ಕಣ್ಣಲ್ಲಿ ತುಂಬಿದೆ ನನಗಿಲ್ಲಿ
ಆ ನಿಮ್ಮ ಊರು ಚೆಂದದ ತೌರು ಕಣ್ಣಲ್ಲಿ ತುಂಬಿದೆ ನನಗಿಲ್ಲಿ
ದೇವರ ತೇರು ಹಬ್ಬದ ಜೋರು ಮೈಯ್ಯನು ಕುಣಿಸಿತು ದಿನವಿಲ್ಲಿ
ಜುಳು ಜುಳು ಓಡೋಡೊ ಝರಿ ನೀರು
ಜಿಟಿ ಜಿಟಿ ಮೈ ಸೋಕೊ ಮುಂಗಾರು
ಅಕ್ಕಿರೊಟ್ಟಿ ಕಾಯಿ ಚಟ್ನಿಗೆ ಬಾಯಿ ಬಿಟ್ಟಿದೆ ನನ್ನ ನಾಲಿಗೆ
ನಾನು ನೀನು ಕೂಡಿ ಕಳೆದ ನೆನಪು ಮರೆಯದು ನನಗಿಲ್ಲಿ
 
||ನನ್ನ ಪ್ರೀತಿಯ ರಾಜ ರಾಜ
ಸೌಖ್ಯನ ಕ್ಷೇಮನ ಆರೋಗ್ಯ ಜೋಪಾನ||
 
ಶಿರಸಿಯ ಜಾತ್ರೆನಾಗೆ ಜಾಡಿ ಕಟ್ಟೊ ಹೊಯ್‌
ಗುಂಡು ಉರುಳೋದಕ್ಕೆ ಬುತ್ತಿ ಕಟ್ಟು
ಹೇ ಮಾರಿಯಗುಡಿ ತುಂಬ ಕಟ್ಟುನಿಟ್ಟು
ಹರಕೆ ಒಪ್ಪಿಸಬೇಕು ಭಕ್ತಿ ಇಟ್ಟು
ಹರಕೆ ಒಪ್ಪಿಸಬೇಕು ಭಕ್ತಿ ಇಟ್ಟು
ಹರಕೆ ಒಪ್ಪಿಸಬೇಕು ಭಕ್ತಿ ಇಟ್ಟು
 
ಮಾವಿನ ಮರದ ಮೇಲಿಂದ ಬಿದ್ದ
ಮಂಡಿಯ ಗಾಯ ನೆನಪಿದೆಯ
ಮಾವಿನ ಮರದ ಮೇಲಿಂದ ಬಿದ್ದ
ಮಂಡಿಯ ಗಾಯ ನೆನಪಿದೆಯ
ಕಾಳನ ಬೇಳೆ ಬೇಯದ ಬಾಳು ಊರಲ್ಲಿ ಇನ್ನು ನಡೆದಿದೆಯ
ಗೌರಿಯ ಕಾಯೋದು ಮರಿಬೇಡ  ಗೆಳತಿಯ ಸ್ನೇಹನ ಬಿಡಬೇಡ
ಪೇಟೆ ಎಂದರೆ ಸದ್ದುಗದ್ದಲ ಹಳ್ಳಿ ಎಂದರೆ ಗದ್ದೆ ಕಂಬಳ
ನಾನು ನಿನ್ನ ಮರೆಯೋದಿಲ್ಲ ಬೇರೆ ವಿಷಯ ಏನಿಲ್ಲ
 
Nanna Preethiya Raja song lyrics from Kannada Movie Athimadhura Anuraga starring Kashinath, Panchami, Vathsala, Lyrics penned by Hamsalekha Sung by S P Balasubrahmanyam, Latha Hamsalekha, Music Composed by Hamsalekha, film is Directed by P H Vishwanath and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ