-
ಪ್ಯಾಟ್ಯೊರೆಲ್ಲ ದೊಡ್ಡವರಲ್ಲ ಹಳ್ಯೊರೆಲ್ಲ ದಡ್ಡರು ಅಲ್ಲ

ಹಳ್ಳಿ ಹೈದ ಎಂಥ ಬುದ್ದುವಂತ ಘನವಂತ ಗೊತ್ತೇನು
ಹುಡುಗಾಟ ಬೇಡ ಕಣಮ್ಮ

||ಪ್ಯಾಟ್ಯೊರೆಲ್ಲ ದೊಡ್ಡವರಲ್ಲ ಹಳ್ಯೊರೆಲ್ಲ ದಡ್ಡರು ಅಲ್ಲ

ಹುಡುಗಾಟ ಬೇಡ ಕಣಮ್ಮ||
||ಪ್ಯಾಟ್ಯೊರೆಲ್ಲ ದೊಡ್ಡವರಲ್ಲ ಹಳ್ಯೊರೆಲ್ಲ ದಡ್ಡರು ಅಲ್ಲ||
ಮೈಯ್ಯ ತುಂಬ ಸಿಂಗಾರ ಬಳ್ಳಿ ಹಂಗೆ ವೈಯ್ಯಾರ
ಗಾಳಿಯಾಗೆ ತೇಲಿ ಬಂತು ಬಣ್ಣದ ಬೀಸಣಿಗೆ
ಸರ ಸರ ಕೇರಿ ಮ್ಯಾಲೆ ಸಾಗಿ ಬಂತು ಚೆಂದದ ಮೆರವಣಿಗೆ
ಚಿನ್ನಿ ದಾಂಡು ಆಡಿಲ್ಲ ಕುಂಟೆಬಿಲ್ಲೆ ನೋಡಿಲ್ಲ
ಚೌಕಬಾರ ಆಟವೇನು ಅಯ್ಯೊ ತಿಳಿದಿಲ್ಲ
ಒಗಟಿನ ಅರ್ಥ ಹೇಳೊ ತಾಕತ್ತಿಲ್ಲ ಗಾದೆಯು ಗೊತ್ತಿಲ್ಲ
ಮೆಲ್ಲಗೆ ನಡೆಯಮ್ಮ ನೀನೇನು ರಾಣಿನ
ಹಳ್ಳಿಯ ನೆಲವೆಲ್ಲ ನಿಮ್ಮೂರಿನ ಓಣಿನ
ಪಾಪವೆ ಏನಾಯಿತೆ ಜಾಣೆಗೆ ಸುಸ್ತಾಯಿತೆ

ಇಲ್ಲಿ ಮೋಟ್ರು ಕಾರಿಲ್ಲ ಆಟೊ ರಿಕ್ಷ ಕಂಡಿಲ್ಲ
ಬಸ್ಸು ಲಾರಿ ಇಲ್ಲಿ ಇಲ್ಲ ಟಾರಿನ ರೋಡಿಲ್ಲ
ಮಣ್ಣಿನ ದಾರಿ ಅಲ್ಲಿ ಓಡಬೇಡ ಬಿದ್ದರೆ ಹಲ್ಲಿಲ್ಲ
ನಿಮ್ಮ ಹಂಗೆ ಹಳ್ಯೋರು ಶೋಕಿ ಗೀಕಿ ಮಾಡ್ತಿದ್ರೆ
ಪ್ಯಾಟೆ ಮಂದಿಗೇನು ಇಲ್ಲ ಹೊಟ್ಟೆಗೆ ಹಿಟ್ಟಿಲ್ಲ
ಮೋಜಿನ ಆಟ ಇಲ್ಲ ನೋಟವಿಲ್ಲ ಜುಟ್ಟಿಗೆ ಹೂವಿಲ್ಲ
ಸುಮ್ಮನೆ ನಗಬ್ಯಾಡ ನಾವಿದ್ದರೆ ನೀವೂನು
ಹಳ್ಳಿಯ ಜರಿಬೇಡ ಇಲ್ಲಿಂದಲೆ ಎಲ್ಲನು
ಬೇಸರ ನಿನಗ್ಯಾತಕೆ ಕೋಪದ ಬಿರುಸ್ಯಾತಕೆ

ಪ್ಯಾಟೆ ಹಳ್ಳಿ ಎಲ್ಲ ಒಂದೆ ಅಲ್ಲಿ ಇಲ್ಲಿ ಜನರು ಒಂದೆ

ಕೇಳೊ ನನ್ನ ಜಾಣ ಬಿಗುಮಾನ ಅನುಮಾನ ನಮಗೇಕೆ
ಜೊತೆಗೂಡಿ ಮುಂದೆ ಸಾಗೋಣ