-
ಜೇನು ಬೇಕೆ ಜೇನೆಂದು ನಾನು ಕೂಗಿದೆ
ದೂರದಲ್ಲೆ ಏಕೆ ನಿಂತೆ ಕೊಂಡುಕೊಳ್ಳದೆ
ಜೇನು ಬೇಕೆ ಜೇನೆಂದು ನಾನು ಕೂಗಿದೆ
ದೂರದಲ್ಲೆ ಏಕೆ ನಿಂತೆ ಕೊಂಡುಕೊಳ್ಳದೆ
ದಾನೆ ಮಹಾರಾಯ ದೇಗು ಮಹಾರಾಯ ಪಂಡ್ಲ ಮಹಾರಾಯ
ಬಾ ಬಾ ನಾನೆ ಶುಭ
ಜೇನು ಬೇಕೆ ಜೇನೆಂದು ನಾನು ಕೂಗಿದೆ
ದೂರದಲ್ಲೆ ಏಕೆ ನಿಂತೆ ಕೊಂಡುಕೊಳ್ಳದೆ
ಮರುಗಲೇನಿದೆ ಕೊರಗಲೇನಿದೆ
ಇಲ್ಲಿ ಪ್ರೇಮದೂರಿನಲ್ಲಿ ಎಲ್ಲ ಸುಂದರ
ನೂರು ಆಸೆ ಮೋಡಿ ಮಾಡೊ ಮೋಹ ಮಂದಿರ
ತೇಲಿ ಮೇಲೆ ಹೋಗಬೇಕು ಬಾರೊ ಚಂದಿರ
ಮರುಗಲೇನಿದೆ ಕೊರಗಲೇನಿದೆ
ಇಲ್ಲಿ ಪ್ರೇಮದೂರಿನಲ್ಲಿ ಎಲ್ಲ ಸುಂದರ
ನೂರು ಆಸೆ ಮೋಡಿ ಮಾಡೊ ಮೋಹ ಮಂದಿರ
ತೇಲಿ ಮೇಲೆ ಹೋಗಬೇಕು ಬಾರೊ ಚಂದಿರ
ನಿನಗಾಗಿಯೆ ಕರೆವ ಕೋಗಿಲೆ
ನನ್ನ ಹೃದಯವು ತೆರೆದ ಬಾಗಿಲೆ
ದಾನೆ ಮಹಾರಾಯ ದೇಗು ಮಹಾರಾಯ ಪಂಡ್ಲ ಮಹಾರಾಯ
ಬಾ ಬಾ ನಾನೆ ಶುಭ
||ಜೇನು ಬೇಕೆ ಜೇನೆಂದು ನಾನು ಕೂಗಿದೆ
ದೂರದಲ್ಲೆ ಏಕೆ ನಿಂತೆ ಕೊಂಡುಕೊಳ್ಳದೆ||
ಬಿಳಿಯ ಹಾಳೆಯು ಚೆಲುವೆ ಬಾಲೆಯು
ನೀನೆ ಪ್ರೀತಿಗೀತೆಯನು ಬರೆಯೊ ಮೋಹನ
ಮಾತು ಮಾತಿನಲ್ಲು ತೆರೆಯೊ ನನ್ನ ಯೌವ್ವನ
ಸ್ನೇಹ ತೋರು ದಾಹ ನೀಗು ತಣಿಸು ತಲ್ಲಣ
ಬಿಳಿಯ ಹಾಳೆಯು ಚೆಲುವೆ ಬಾಲೆಯು
ನೀನೆ ಪ್ರೀತಿಗೀತೆಯನು ಬರೆಯೊ ಮೋಹನ
ಮಾತು ಮಾತಿನಲ್ಲು ತೆರೆಯೊ ನನ್ನ ಯೌವ್ವನ
ಸ್ನೇಹ ತೋರು ದಾಹ ನೀಗು ತಣಿಸು ತಲ್ಲಣ
ಹೊಸ ಆಸೆಗೆ ಮನಸ್ಸು ಕಾದಿದೆ ನೀ ಸೋಕಲು ಕರಗಿ ಹೋಗಿದೆ
ದಾನೆ ಮಹಾರಾಯ ದೇಗು ಮಹಾರಾಯ ಪಂಡ್ಲ ಮಹಾರಾಯ
ಬಾ ಬಾ ನಾನೆ ಶುಭ
||ಜೇನು ಬೇಕೆ ಜೇನೆಂದು ನಾನು ಕೂಗಿದೆ
ದೂರದಲ್ಲೆ ಏಕೆ ನಿಂತೆ ಕೊಂಡುಕೊಳ್ಳದೆ
ಜೇನು ಬೇಕೆ ಜೇನೆಂದು ನಾನು ಕೂಗಿದೆ
ದೂರದಲ್ಲೆ ಏಕೆ ನಿಂತೆ ಕೊಂಡುಕೊಳ್ಳದೆ
ದಾನೆ ಮಹಾರಾಯ ದೇಗು ಮಹಾರಾಯ ಪಂಡ್ಲ ಮಹಾರಾಯ
ಬಾ ಬಾ ನಾನೆ ಶುಭ||
-
ಜೇನು ಬೇಕೆ ಜೇನೆಂದು ನಾನು ಕೂಗಿದೆ
ದೂರದಲ್ಲೆ ಏಕೆ ನಿಂತೆ ಕೊಂಡುಕೊಳ್ಳದೆ
ಜೇನು ಬೇಕೆ ಜೇನೆಂದು ನಾನು ಕೂಗಿದೆ
ದೂರದಲ್ಲೆ ಏಕೆ ನಿಂತೆ ಕೊಂಡುಕೊಳ್ಳದೆ
ದಾನೆ ಮಹಾರಾಯ ದೇಗು ಮಹಾರಾಯ ಪಂಡ್ಲ ಮಹಾರಾಯ
ಬಾ ಬಾ ನಾನೆ ಶುಭ
ಜೇನು ಬೇಕೆ ಜೇನೆಂದು ನಾನು ಕೂಗಿದೆ
ದೂರದಲ್ಲೆ ಏಕೆ ನಿಂತೆ ಕೊಂಡುಕೊಳ್ಳದೆ
ಮರುಗಲೇನಿದೆ ಕೊರಗಲೇನಿದೆ
ಇಲ್ಲಿ ಪ್ರೇಮದೂರಿನಲ್ಲಿ ಎಲ್ಲ ಸುಂದರ
ನೂರು ಆಸೆ ಮೋಡಿ ಮಾಡೊ ಮೋಹ ಮಂದಿರ
ತೇಲಿ ಮೇಲೆ ಹೋಗಬೇಕು ಬಾರೊ ಚಂದಿರ
ಮರುಗಲೇನಿದೆ ಕೊರಗಲೇನಿದೆ
ಇಲ್ಲಿ ಪ್ರೇಮದೂರಿನಲ್ಲಿ ಎಲ್ಲ ಸುಂದರ
ನೂರು ಆಸೆ ಮೋಡಿ ಮಾಡೊ ಮೋಹ ಮಂದಿರ
ತೇಲಿ ಮೇಲೆ ಹೋಗಬೇಕು ಬಾರೊ ಚಂದಿರ
ನಿನಗಾಗಿಯೆ ಕರೆವ ಕೋಗಿಲೆ
ನನ್ನ ಹೃದಯವು ತೆರೆದ ಬಾಗಿಲೆ
ದಾನೆ ಮಹಾರಾಯ ದೇಗು ಮಹಾರಾಯ ಪಂಡ್ಲ ಮಹಾರಾಯ
ಬಾ ಬಾ ನಾನೆ ಶುಭ
||ಜೇನು ಬೇಕೆ ಜೇನೆಂದು ನಾನು ಕೂಗಿದೆ
ದೂರದಲ್ಲೆ ಏಕೆ ನಿಂತೆ ಕೊಂಡುಕೊಳ್ಳದೆ||
ಬಿಳಿಯ ಹಾಳೆಯು ಚೆಲುವೆ ಬಾಲೆಯು
ನೀನೆ ಪ್ರೀತಿಗೀತೆಯನು ಬರೆಯೊ ಮೋಹನ
ಮಾತು ಮಾತಿನಲ್ಲು ತೆರೆಯೊ ನನ್ನ ಯೌವ್ವನ
ಸ್ನೇಹ ತೋರು ದಾಹ ನೀಗು ತಣಿಸು ತಲ್ಲಣ
ಬಿಳಿಯ ಹಾಳೆಯು ಚೆಲುವೆ ಬಾಲೆಯು
ನೀನೆ ಪ್ರೀತಿಗೀತೆಯನು ಬರೆಯೊ ಮೋಹನ
ಮಾತು ಮಾತಿನಲ್ಲು ತೆರೆಯೊ ನನ್ನ ಯೌವ್ವನ
ಸ್ನೇಹ ತೋರು ದಾಹ ನೀಗು ತಣಿಸು ತಲ್ಲಣ
ಹೊಸ ಆಸೆಗೆ ಮನಸ್ಸು ಕಾದಿದೆ ನೀ ಸೋಕಲು ಕರಗಿ ಹೋಗಿದೆ
ದಾನೆ ಮಹಾರಾಯ ದೇಗು ಮಹಾರಾಯ ಪಂಡ್ಲ ಮಹಾರಾಯ
ಬಾ ಬಾ ನಾನೆ ಶುಭ
||ಜೇನು ಬೇಕೆ ಜೇನೆಂದು ನಾನು ಕೂಗಿದೆ
ದೂರದಲ್ಲೆ ಏಕೆ ನಿಂತೆ ಕೊಂಡುಕೊಳ್ಳದೆ
ಜೇನು ಬೇಕೆ ಜೇನೆಂದು ನಾನು ಕೂಗಿದೆ
ದೂರದಲ್ಲೆ ಏಕೆ ನಿಂತೆ ಕೊಂಡುಕೊಳ್ಳದೆ
ದಾನೆ ಮಹಾರಾಯ ದೇಗು ಮಹಾರಾಯ ಪಂಡ್ಲ ಮಹಾರಾಯ
ಬಾ ಬಾ ನಾನೆ ಶುಭ||