Kelsa Sikthu Kelsa Lyrics

ಕೆಲ್ಸ ಸಿಕ್ತು ಕೆಲ್ಸ Lyrics

in Athimadhura Anuraga

in ಅತಿಮಧುರ ಅನುರಾಗ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ದೋನರಸ
ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ರೆ ಜಲ್ಸ
ಕೆಲ್ಸ ಕೈಲಿ ಇದ್ರೆ ಬಂಧು ಬಳಗ ಪೂರ
ಕೆಲ್ಸ ಇಲ್ದೆ ಇದ್ರೆ ನೆಂಟ್ರು ಇಷ್ಟ್ರು ದೂರ
ಪ್ರತಿನಿತ್ಯ ಇದೆ ಸತ್ಯ ತಿಳಿದು ಬದುಕ ಬೇಕಣ್ಣೊ
ದುಡ್ಡು ಸಂಬಳ ತಂದ್ರೆ ಬದುಕೆ ಕಲ್ಲು ಸಕ್ರೆ
ಖಾಲಿ ಕೈಲಿ ಬಂದ್ರೆ ಸಿಡುಕು ಮೋರೆ ತೊಂದ್ರೆ
ಬೆವರು ಬಸಿ ಗಳಿಸು ಖುಷಿ ನಗುತ ನಗಿಸಿ ಹಾಡಣ್ಣೊ
 
||ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ದೋನರಸ
ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ರೆ ಜಲ್ಸ||
 
ದುಡಿದು ಬದುಕೊ ಜನ್ರು ತುತ್ತು ಕಳೆದುಕೊಂಡ್ರು
ಹೊಡೆದು ತಿನ್ನೊ ಜನ್ರು ಬುತ್ತಿ ಕಿತ್ತುಕೊಂಡ್ರು
ಹಣದ ಕಣ ಕ್ಷಣದಿ ಹೆಣ ಝಣಕು ಝಣಕು ಝಣ ಝಣ
ಕೆಲಸ ಮಾಡೊ ಹೊತ್ತು ತನ್ಕೊಬೇಡ್ವೊ ಕುತ್ತು
ದುಡಿದ ದುಡ್ಡೆ ಚಿನ್ನ ಕುಡಿದು ಬಿಟ್ರೇನ್‌ ಚೆನ್ನ
ಕುಡಿತ ಬಿಡು ಕೆಡುಕ ಸುಡು ಸುಖದ ಬೆಳಕು ಬಾಳಿಗೆ
 
||ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ದೋನರಸ
ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ರೆ ಜಲ್ಸ||
||ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ದೋನರಸ
ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ರೆ ಜಲ್ಸ||
 
ಏ ದುಡಿಮೆ ಒಂದೇ ನ್ಯಾಯ ಬೆವರೆ ಗಟ್ಟಿ ಪಾಯ
ದುಡಿದು ತಿಂದ್ರೆ ಬೆಲ್ಲ ಕಿತ್ತು ತಿನ್ನೋದ್‌ ಸಲ್ಲ
ಬಲಿತ ತೆನೆ ತುಂಬಿದ ಮನೆ ಸುಖದ ಸುಖದ ಸಾಗರ
ಬೆವರು ಸುರಿಸಿ ಬಂದೆ ದಣಿದು ಮಣಿದು ನಿಂತೆ
ಕರೆದು ಅನ್ನ ಹಾಕು ಜರೆವ ಮಾತ ಸಾಕು
ಹಳೆಯ ಕತೆ ಮರೆತೆ ವ್ಯಥೆ ತುಳುಕಿ ತುಂಬ್ತು ಭರವಸೆ
 
||ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ದೋನರಸ
ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ರೆ ಜಲ್ಸ||
||ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ದೋನರಸ
ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ರೆ ಜಲ್ಸ||
 

-
ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ದೋನರಸ
ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ರೆ ಜಲ್ಸ
ಕೆಲ್ಸ ಕೈಲಿ ಇದ್ರೆ ಬಂಧು ಬಳಗ ಪೂರ
ಕೆಲ್ಸ ಇಲ್ದೆ ಇದ್ರೆ ನೆಂಟ್ರು ಇಷ್ಟ್ರು ದೂರ
ಪ್ರತಿನಿತ್ಯ ಇದೆ ಸತ್ಯ ತಿಳಿದು ಬದುಕ ಬೇಕಣ್ಣೊ
ದುಡ್ಡು ಸಂಬಳ ತಂದ್ರೆ ಬದುಕೆ ಕಲ್ಲು ಸಕ್ರೆ
ಖಾಲಿ ಕೈಲಿ ಬಂದ್ರೆ ಸಿಡುಕು ಮೋರೆ ತೊಂದ್ರೆ
ಬೆವರು ಬಸಿ ಗಳಿಸು ಖುಷಿ ನಗುತ ನಗಿಸಿ ಹಾಡಣ್ಣೊ
 
||ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ದೋನರಸ
ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ರೆ ಜಲ್ಸ||
 
ದುಡಿದು ಬದುಕೊ ಜನ್ರು ತುತ್ತು ಕಳೆದುಕೊಂಡ್ರು
ಹೊಡೆದು ತಿನ್ನೊ ಜನ್ರು ಬುತ್ತಿ ಕಿತ್ತುಕೊಂಡ್ರು
ಹಣದ ಕಣ ಕ್ಷಣದಿ ಹೆಣ ಝಣಕು ಝಣಕು ಝಣ ಝಣ
ಕೆಲಸ ಮಾಡೊ ಹೊತ್ತು ತನ್ಕೊಬೇಡ್ವೊ ಕುತ್ತು
ದುಡಿದ ದುಡ್ಡೆ ಚಿನ್ನ ಕುಡಿದು ಬಿಟ್ರೇನ್‌ ಚೆನ್ನ
ಕುಡಿತ ಬಿಡು ಕೆಡುಕ ಸುಡು ಸುಖದ ಬೆಳಕು ಬಾಳಿಗೆ
 
||ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ದೋನರಸ
ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ರೆ ಜಲ್ಸ||
||ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ದೋನರಸ
ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ರೆ ಜಲ್ಸ||
 
ಏ ದುಡಿಮೆ ಒಂದೇ ನ್ಯಾಯ ಬೆವರೆ ಗಟ್ಟಿ ಪಾಯ
ದುಡಿದು ತಿಂದ್ರೆ ಬೆಲ್ಲ ಕಿತ್ತು ತಿನ್ನೋದ್‌ ಸಲ್ಲ
ಬಲಿತ ತೆನೆ ತುಂಬಿದ ಮನೆ ಸುಖದ ಸುಖದ ಸಾಗರ
ಬೆವರು ಸುರಿಸಿ ಬಂದೆ ದಣಿದು ಮಣಿದು ನಿಂತೆ
ಕರೆದು ಅನ್ನ ಹಾಕು ಜರೆವ ಮಾತ ಸಾಕು
ಹಳೆಯ ಕತೆ ಮರೆತೆ ವ್ಯಥೆ ತುಳುಕಿ ತುಂಬ್ತು ಭರವಸೆ
 
||ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ದೋನರಸ
ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ರೆ ಜಲ್ಸ||
||ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ದೋನರಸ
ಕೆಲ್ಸ ಸಿಕ್ತು ಕೆಲ್ಸ  ಕೆಲ್ಸ ಇದ್ರೆ ಜಲ್ಸ||
 

Kelsa Sikthu Kelsa song lyrics from Kannada Movie Athimadhura Anuraga starring Kashinath, Panchami, Vathsala, Lyrics penned bySung by Manu, Music Composed by Hamsalekha, film is Directed by P H Vishwanath and film is released on 1992

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ