Yaarige Banthu Ellige Banthu Lyrics

ಯಾರಿಗೆ ಬಂತು ಎಲ್ಲಿಗೆ ಬಂತು Lyrics

in Asambhava

in ಅಸಂಭವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಜನಗಳ ತಿನ್ನುವ ಬಾಯಿಗೆ ಬಂತು
ಲೂಟಿಗಾರರ ಜೇಬಿಗೆ ಬಂತು
ಜನಗಳ ತಿನ್ನುವ ಬಾಯಿಗೆ ಬಂತು
ಲೂಟಿಗಾರರ ಜೇಬಿಗೆ ಬಂತು
ಮಹಡಿಮನೆಗಳ ಸಾಲಿಗೆ ಬಂತು 
ಕೋಟ್ಯಾಧೀಶರ ಕೋಣೆಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ
 
|| ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ….||
 
ಪೋಲೀಸರ ಬೂಟಿಗೆ ಬಂತು 
ಮಾಲೀಕರ ಚಾಟಿಗೆ ಬಂತು
ಪೋಲೀಸರ ಬೂಟಿಗೆ ಬಂತು 
ಮಾಲೀಕರ ಚಾಟಿಗೆ ಬಂತು
ಬಂದೂಕದ ಗುಂಡಿಗೆ ಬಂತು 
ನಲವತ್ತೇಳರ ಸ್ವಾತಂತ್ರ್ಯ
 
|| ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ…||
 
ಅಧಿಕಾರ ಗದ್ದುಗೆ ಮೇಲೆ
ವರ್ಷಗಟ್ಟಲೇ ಚರ್ಚೆಗೆ ಕೂತು
ಅಧಿಕಾರ ಗದ್ದುಗೆ ಮೇಲೆ
ವರ್ಷಗಟ್ಟಲೇ ಚರ್ಚೆಗೆ ಕೂತು
ಬಡವರ ಬೆವರ ರಕ್ತವ ಕುಡಿದು
ಹೇಳಲೇ ಇಲ್ಲ ಸ್ವಾತಂತ್ರ್ಯ
 
|| ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ ಹ್ಹಾ
ನಲವತ್ತೇಳರ ಸ್ವಾತಂತ್ರ್ಯ…||
 
 
ಸಾವಿರಾರು ಜನ ಗೋರಿಯಾದರು
ಲಕ್ಷ ಲಕ್ಷ ಜನ ಗಲ್ಲಿಗೇರಿದರು
ರೈತ ಕಾರ್ಮಿಕರು ರಕ್ತವ ಕೊಟ್ಟರು
 
ಬಡವರ ಮನೆಗೆ ಬರಲಿಲ್ಲ
ಬೆಳಕಿನ ಕಿರಣ ತರಲಿಲ್ಲ
ಬಡವರ ಮನೆಗೆ ಬರಲಿಲ್ಲ
ಬೆಳಕಿನ ಕಿರಣ ತರಲಿಲ್ಲ
ಗೋಳಿನ ಕಡಲನು ಬತ್ತಿಸಲಿಲ್ಲ
ಸಮತೆಯ ಹೂವನು ಅರಳಿಸಲಿಲ್ಲ
ನಲವತ್ತೇಳರ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ
 
|| ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ…ಆ……||

ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಜನಗಳ ತಿನ್ನುವ ಬಾಯಿಗೆ ಬಂತು
ಲೂಟಿಗಾರರ ಜೇಬಿಗೆ ಬಂತು
ಜನಗಳ ತಿನ್ನುವ ಬಾಯಿಗೆ ಬಂತು
ಲೂಟಿಗಾರರ ಜೇಬಿಗೆ ಬಂತು
ಮಹಡಿಮನೆಗಳ ಸಾಲಿಗೆ ಬಂತು 
ಕೋಟ್ಯಾಧೀಶರ ಕೋಣೆಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ
 
|| ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ….||
 
ಪೋಲೀಸರ ಬೂಟಿಗೆ ಬಂತು 
ಮಾಲೀಕರ ಚಾಟಿಗೆ ಬಂತು
ಪೋಲೀಸರ ಬೂಟಿಗೆ ಬಂತು 
ಮಾಲೀಕರ ಚಾಟಿಗೆ ಬಂತು
ಬಂದೂಕದ ಗುಂಡಿಗೆ ಬಂತು 
ನಲವತ್ತೇಳರ ಸ್ವಾತಂತ್ರ್ಯ
 
|| ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ…||
 
ಅಧಿಕಾರ ಗದ್ದುಗೆ ಮೇಲೆ
ವರ್ಷಗಟ್ಟಲೇ ಚರ್ಚೆಗೆ ಕೂತು
ಅಧಿಕಾರ ಗದ್ದುಗೆ ಮೇಲೆ
ವರ್ಷಗಟ್ಟಲೇ ಚರ್ಚೆಗೆ ಕೂತು
ಬಡವರ ಬೆವರ ರಕ್ತವ ಕುಡಿದು
ಹೇಳಲೇ ಇಲ್ಲ ಸ್ವಾತಂತ್ರ್ಯ
 
|| ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ ಹ್ಹಾ
ನಲವತ್ತೇಳರ ಸ್ವಾತಂತ್ರ್ಯ…||
 
 
ಸಾವಿರಾರು ಜನ ಗೋರಿಯಾದರು
ಲಕ್ಷ ಲಕ್ಷ ಜನ ಗಲ್ಲಿಗೇರಿದರು
ರೈತ ಕಾರ್ಮಿಕರು ರಕ್ತವ ಕೊಟ್ಟರು
 
ಬಡವರ ಮನೆಗೆ ಬರಲಿಲ್ಲ
ಬೆಳಕಿನ ಕಿರಣ ತರಲಿಲ್ಲ
ಬಡವರ ಮನೆಗೆ ಬರಲಿಲ್ಲ
ಬೆಳಕಿನ ಕಿರಣ ತರಲಿಲ್ಲ
ಗೋಳಿನ ಕಡಲನು ಬತ್ತಿಸಲಿಲ್ಲ
ಸಮತೆಯ ಹೂವನು ಅರಳಿಸಲಿಲ್ಲ
ನಲವತ್ತೇಳರ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ
 
|| ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ಯಾರಿಗೆ ಬಂತು ಎಲ್ಲಿಗೆ ಬಂತು
ನಲವತ್ತೇಳರ ಸ್ವಾತಂತ್ರ್ಯ
ನಲವತ್ತೇಳರ ಸ್ವಾತಂತ್ರ್ಯ…ಆ……||

Yaarige Banthu Ellige Banthu song lyrics from Kannada Movie Asambhava starring Ravichandran, Ambika, Mukyamanthri Chandru, Lyrics penned by Dr Siddalingaiah Sung by Ramesh, Music Composed by Shankar-Ganesh, film is Directed by D Rajendra Babu and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ