Ninnantha Kathegaara Yaarilla Lyrics

ನಿನ್ನಂಥ ಕತೆಗಾರ ಯಾರಿಲ್ಲ Lyrics

in Asambhava

in ಅಸಂಭವ

LYRIC

Song Details Page after Lyrice

ದೈವ ಎನ್ನುವುರು ಉಂಟು,
ಕಲ್ಲು ಎನ್ನವರು ಉಂಟು
ಕಂಡು ಕಾಣದಂತೆ ತಿಳಿದು
ತಿಳಿಯದಂತೆ...ಹೇಹೇ...
ನೀ ಇರುವೇ... ... ಅಹ್ಹಹ 
ನೀ  ಬಲು ಜಾಣನಲ್ಲೋ
 
ನಿನ್ನಂಥ ಕಥೆಗಾರ ಯಾರಿಲ್ಲ,
ನೀ ಬರೆದಂತೇ  ಆಡೋರು  ನಾವೆಲ್ಲಾ
ನಿನ್ನ ಹುಡುಗಾಟವು ನಮ್ಮ ಹೋರಾಟವು
ಕೊನೆ ಏನೋ ಬಲ್ಲೋರು ಇಲ್ಲಾ...
 
ನಿನ್ನಂಥ ಕಥೆಗಾರ ಯಾರಿಲ್ಲ,
ನೀ ಬರೆದಂತೇ  ಆಡೋರು  ನಾವೆಲ್ಲಾ
ನಿನ್ನ ಹುಡುಗಾಟವು ನಮ್ಮ ಹೋರಾಟವು
ಕೊನೆ ಏನೋ ಬಲ್ಲೋರು ಇಲ್ಲಾ...
 
|| ನಿನ್ನಂಥ ಕಥೆಗಾರ ಯಾರಿಲ್ಲ…||
 
ಮೈಮುಚ್ಚೆ ಗೇಣುದ್ದ ಬರೀ ಬಟ್ಟೆಗೆ
ಕಡು ಹೆಣಗಾಟ ಬಾಳೆಲ್ಲಾ ಇಲ್ಲೀ ...
ಹಸಿದಾಗ ಗತಿಯಿಲ್ಲ ಹಿಡಿ ಕೂಳಿಗೆ
ನಡುಬೀದಿ ಮನೆಯಂತೇ ಇಲ್ಲೀ
ನಿಂಗೇತಕೆ ಇಂಥ ಚೆಲ್ಲಾಟವೊ
ಕಣ್ಣೀರನು ಕಂಡು ಉಲ್ಲಾಸವೊ
ಇದಕ್ಕಿಂತ ಅನ್ಯಾಯ ಬೇರಿಲ್ಲವೋ
 
|| ನಿನ್ನಂಥ ಕಥೆಗಾರ ಯಾರಿಲ್ಲ,
ನೀ ಬರೆದಂತೇ  ಆಡೋರು  ನಾವೇಲ್ಲಾ
ನಿನ್ನ ಹುಡುಗಾಟವು ನಮ್ಮ
ಹೋರಾಟವು ಕೊನೆ ಏನೋ ಬಲ್ಲೋರು ಇಲ್ಲಾ...
ನಿನ್ನಂಥ ಕಥೆಗಾರ ಯಾರಿಲ್ಲ…||
 
ಎಲ್ಲಾರು ಕೊನೆಯಲ್ಲಿ ಬರುವಲ್ಲಿಗೆ
ನೀ ನನ್ನೇಕೆ ಮೊದಲಿಲ್ಲಿ ಬಿಟ್ಟೇ
ನಿನ್ನಂತೆ ನನ್ನನ್ನು ಶಿಲೆ ಮಾಡದೇ
ನೀ ನಂಗೇಕೇ ಹೃದಯವ  ಕೊಟ್ಟೇ
ತಾಯೆನ್ನುವಾ ಪ್ರೀತಿ ಪ್ರತಿರೂಪವಾ
ನಾ ಕಾಣದೇ  ಹೋದೇ ದೈವವಾ
ನನ್ನಲ್ಲಿ ನಿನಗಿಂತ ಛಲವೇತಕೋ..
 
ನಿನ್ನಂಥ ಕಥೆಗಾರ ಯಾರಿಲ್ಲ,
ನೀ ಬರೆದಂತೇ  ಆಡೋರು  ನಾವೆಲ್ಲಾ
ನಿನ್ನ ಹುಡುಗಾಟವು ನಮ್ಮ ಹೋರಾಟವು
ಕೊನೆ ಏನೋ ಬಲ್ಲೋರು ಇಲ್ಲಾ...
ಆಆಆಅ.... ಲಲಲಲಲ...
ಲಾರರಿರ ಲಲಲಲಲ….||

ದೈವ ಎನ್ನುವುರು ಉಂಟು,
ಕಲ್ಲು ಎನ್ನವರು ಉಂಟು
ಕಂಡು ಕಾಣದಂತೆ ತಿಳಿದು
ತಿಳಿಯದಂತೆ...ಹೇಹೇ...
ನೀ ಇರುವೇ... ... ಅಹ್ಹಹ 
ನೀ  ಬಲು ಜಾಣನಲ್ಲೋ
 
ನಿನ್ನಂಥ ಕಥೆಗಾರ ಯಾರಿಲ್ಲ,
ನೀ ಬರೆದಂತೇ  ಆಡೋರು  ನಾವೆಲ್ಲಾ
ನಿನ್ನ ಹುಡುಗಾಟವು ನಮ್ಮ ಹೋರಾಟವು
ಕೊನೆ ಏನೋ ಬಲ್ಲೋರು ಇಲ್ಲಾ...
 
ನಿನ್ನಂಥ ಕಥೆಗಾರ ಯಾರಿಲ್ಲ,
ನೀ ಬರೆದಂತೇ  ಆಡೋರು  ನಾವೆಲ್ಲಾ
ನಿನ್ನ ಹುಡುಗಾಟವು ನಮ್ಮ ಹೋರಾಟವು
ಕೊನೆ ಏನೋ ಬಲ್ಲೋರು ಇಲ್ಲಾ...
 
|| ನಿನ್ನಂಥ ಕಥೆಗಾರ ಯಾರಿಲ್ಲ…||
 
ಮೈಮುಚ್ಚೆ ಗೇಣುದ್ದ ಬರೀ ಬಟ್ಟೆಗೆ
ಕಡು ಹೆಣಗಾಟ ಬಾಳೆಲ್ಲಾ ಇಲ್ಲೀ ...
ಹಸಿದಾಗ ಗತಿಯಿಲ್ಲ ಹಿಡಿ ಕೂಳಿಗೆ
ನಡುಬೀದಿ ಮನೆಯಂತೇ ಇಲ್ಲೀ
ನಿಂಗೇತಕೆ ಇಂಥ ಚೆಲ್ಲಾಟವೊ
ಕಣ್ಣೀರನು ಕಂಡು ಉಲ್ಲಾಸವೊ
ಇದಕ್ಕಿಂತ ಅನ್ಯಾಯ ಬೇರಿಲ್ಲವೋ
 
|| ನಿನ್ನಂಥ ಕಥೆಗಾರ ಯಾರಿಲ್ಲ,
ನೀ ಬರೆದಂತೇ  ಆಡೋರು  ನಾವೇಲ್ಲಾ
ನಿನ್ನ ಹುಡುಗಾಟವು ನಮ್ಮ
ಹೋರಾಟವು ಕೊನೆ ಏನೋ ಬಲ್ಲೋರು ಇಲ್ಲಾ...
ನಿನ್ನಂಥ ಕಥೆಗಾರ ಯಾರಿಲ್ಲ…||
 
ಎಲ್ಲಾರು ಕೊನೆಯಲ್ಲಿ ಬರುವಲ್ಲಿಗೆ
ನೀ ನನ್ನೇಕೆ ಮೊದಲಿಲ್ಲಿ ಬಿಟ್ಟೇ
ನಿನ್ನಂತೆ ನನ್ನನ್ನು ಶಿಲೆ ಮಾಡದೇ
ನೀ ನಂಗೇಕೇ ಹೃದಯವ  ಕೊಟ್ಟೇ
ತಾಯೆನ್ನುವಾ ಪ್ರೀತಿ ಪ್ರತಿರೂಪವಾ
ನಾ ಕಾಣದೇ  ಹೋದೇ ದೈವವಾ
ನನ್ನಲ್ಲಿ ನಿನಗಿಂತ ಛಲವೇತಕೋ..
 
ನಿನ್ನಂಥ ಕಥೆಗಾರ ಯಾರಿಲ್ಲ,
ನೀ ಬರೆದಂತೇ  ಆಡೋರು  ನಾವೆಲ್ಲಾ
ನಿನ್ನ ಹುಡುಗಾಟವು ನಮ್ಮ ಹೋರಾಟವು
ಕೊನೆ ಏನೋ ಬಲ್ಲೋರು ಇಲ್ಲಾ...
ಆಆಆಅ.... ಲಲಲಲಲ...
ಲಾರರಿರ ಲಲಲಲಲ….||

Ninnantha Kathegaara Yaarilla song lyrics from Kannada Movie Asambhava starring Ravichandran, Ambika, Mukyamanthri Chandru, Lyrics penned by R N Jayagopal Sung by K J Yesudas, Music Composed by Shankar-Ganesh, film is Directed by D Rajendra Babu and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ