ಹೊಯ್ ಚಿನ್ನ ಚಿನ್ನ (ಹ್ಹಾ )
ಬೇಡ ಚಿನ್ನ (ಹ್ಹಾ )
ಯಾಕೆ ಹೀಗೆ (ಹ್ಹೂಂ )
ಕಾಡ್ತಿ ನನ್ನ (ಆಹಾ)
ಹೃದಯವಿದು ಕರಗದು ಈ ಗೋಳಿನಲಿ
ನೆಂಟತನ ಹೇಳದಿರು ನನ್ನ ಬಳಿ
ಕೂಲಿ ಕೊಟ್ಟು ತಾಳಿ ಕಟ್ಟು
ಅನ್ನೋ ಹೆಣ್ಣು ನೀನೇನ
ಆಸೆ ಪಟ್ಟು ನೀತಿ ಕೆಟ್ಟು
ಅನ್ನೋ ಗಂಡು ನಾನೇನು
ಬೇಡ ಬೇಡ (ಹ್ಹಾ)
ಹಾಗನ್ಬೇಡ (ಹೊಯ್)
ನಾನೇ ಹೆಂಡತಿ (ಹ್ಹಹ್ಹ)
ನೀನೇ ಗಂಡ (ಹ್ಹ)
ಓ ಗೆಳೆಯ ಈ ಹೃದಯ ಸೆಳೆದಿರುವೇ
ನಿನಗಾಗೆ ಹಗಲಿರುಳು ಜಪಿಸಿರುವೇ
ನೆಂಟತನ ಬೇಡವೆನ್ನೋ
ತುಂಟತನ ನಿಂಗೇಕೆ
ಆಸೆ ಪಡೋ ಹೆಣ್ಣಾ ದೂಡೊ
ಕಲ್ಲು ಮನ ಹೀಗೇಕೆ
ಬೇಡ ನಂಗೆ ಜೋಡಿ ಕೈಗೆ ಹಾಕೋ ಬೇಡಿ..
ಬೇಡ ನಂಗೆ ಜೋಡಿ ಕೈಗೆ ಹಾಕೋ ಬೇಡಿ..
ಸ್ವಚ್ಛಂದ ಹಾರುವ ಹಕ್ಕಿ
ನಾ ನಿನ್ನ ಕಾಟಕ್ಕೆ ಸಿಕ್ಕಿ... ಅಹ್ಹಹ್ಹ
ಆಗೋಲ್ಲ ನಿನ್ನಯ ಗಂಡ
ಈ ನಿನ್ನ ಯತ್ನವು ದಂಡ
ಸಂಗಾತಿ ನಾ ನಿನ್ನ ಬಾಳಿಗೆ
(ಅಹ್ಹಹ್ಹ)
ನಾ ಕಾದಿಹೆ ಇದೋ ತಾಳಿಗೆ
ಮೀಸೆ ಹೊತ್ತ ಗಂಡೇ ನಿಂಗೆ ಆಸೆ ಇಲ್ಲವೇ…
|| ಹೇ ಚಿನ್ನ ಚಿನ್ನ (ಹ್ಹಾ )
ಬೇಡ ಚಿನ್ನ (ಹ್ಹಾ )
ಯಾಕೆ ಹೀಗೆ (ಹ್ಹೂಂ )
ಕಾಡ್ತಿ ನನ್ನ (ಆಹಾ)
ಬೇಡ ಬೇಡ (ಹೊಯ್)
ಹಾಗನ್ಬೇಡ (ಹ್ಹಾ )
ನಾನೇ ಹೆಂಡತಿ (ಹ್ಹಹ್ಹ)
ನೀನೇ ಗಂಡ (ಹ್ಹಹೊಯ್ )||
ಬ್ರಹ್ಮ ಎಂದೋ ನನ್ನ ನಿನ್ನ
ಜೋಡಿ ಮಾಡಿ ಬಿಟ್ಟ ಚೆನ್ನ
ಈಗ ಬೇಡ ಎಂದರಾಯಿತೇ.. ಅಹ್ಹಹ್
ಗಂಟು ಬಿದ್ದೆಯಲ್ಲೆ ನೀನು
ಅಂಟು ಜಾಡ್ಯದಂತೆ ಇನ್ನು
ಮದುವೆ ಅಂದ್ರೆ ಸುಮ್ಮನಾಯಿತೇ .. ಹ್ಹ
ಏಕೆ ಇಂಥ ಕೋಪ ಹ್ಹಾ...
ಹೆಣ್ಣೇ ಮನೆಗೆ ದೀಪ
ಏಕೆ ಆಸೆ ನನ್ನಲಿ
ಗಂಡೇ ಇಲ್ವೆ ಊರಲ್ಲಿ
ಇದ್ರೇ ಮನಸು
ಕಟ್ಟು ತಾಳಿ ಮಾತನಾಡದೇ
|| ಹೇ….ಚಿನ್ನ ಚಿನ್ನ (ಹ್ಹ)
ಆಯ್ತು ಇನ್ನ (ಹ್ಹೂಂ)
ನೀನೇ ಹೆಂಡ್ತಿ (ಅಹ್ಹಹ್ )
ನಾನೇ ಗಂಡ (ಆಹ್ಹಾ)
ಓ ಗೆಳೆಯ ಈ ಹೃದಯ ಸೆಳೆದಿರುವೇ
(ಅಹ್ಹಹ್ಹ)
ನಿನಗಾಗೆ ಹಗಲಿರುಳು ಜಪಿಸಿರುವೇ
ಮಾತು ಕೊಟ್ಟು ತಾಳಿ ಕಟ್ಟೋ
ಮುಗ್ದ ಗಂಡು ನಾನಮ್ಮಾ
ಆಸೆ ಪಟ್ಟು ಹಿಡಿದು ಪಟ್ಟು
ಗೆದ್ದ ಹೆಣ್ಣು ನಾನಯ್ಯ
ಹ್ಹಾ... (ಹ್ಹಾ) ಒಹೋ (ಹೇಹೇ)..||
ಹೊಯ್ ಚಿನ್ನ ಚಿನ್ನ (ಹ್ಹಾ )
ಬೇಡ ಚಿನ್ನ (ಹ್ಹಾ )
ಯಾಕೆ ಹೀಗೆ (ಹ್ಹೂಂ )
ಕಾಡ್ತಿ ನನ್ನ (ಆಹಾ)
ಹೃದಯವಿದು ಕರಗದು ಈ ಗೋಳಿನಲಿ
ನೆಂಟತನ ಹೇಳದಿರು ನನ್ನ ಬಳಿ
ಕೂಲಿ ಕೊಟ್ಟು ತಾಳಿ ಕಟ್ಟು
ಅನ್ನೋ ಹೆಣ್ಣು ನೀನೇನ
ಆಸೆ ಪಟ್ಟು ನೀತಿ ಕೆಟ್ಟು
ಅನ್ನೋ ಗಂಡು ನಾನೇನು
ಬೇಡ ಬೇಡ (ಹ್ಹಾ)
ಹಾಗನ್ಬೇಡ (ಹೊಯ್)
ನಾನೇ ಹೆಂಡತಿ (ಹ್ಹಹ್ಹ)
ನೀನೇ ಗಂಡ (ಹ್ಹ)
ಓ ಗೆಳೆಯ ಈ ಹೃದಯ ಸೆಳೆದಿರುವೇ
ನಿನಗಾಗೆ ಹಗಲಿರುಳು ಜಪಿಸಿರುವೇ
ನೆಂಟತನ ಬೇಡವೆನ್ನೋ
ತುಂಟತನ ನಿಂಗೇಕೆ
ಆಸೆ ಪಡೋ ಹೆಣ್ಣಾ ದೂಡೊ
ಕಲ್ಲು ಮನ ಹೀಗೇಕೆ
ಬೇಡ ನಂಗೆ ಜೋಡಿ ಕೈಗೆ ಹಾಕೋ ಬೇಡಿ..
ಬೇಡ ನಂಗೆ ಜೋಡಿ ಕೈಗೆ ಹಾಕೋ ಬೇಡಿ..
ಸ್ವಚ್ಛಂದ ಹಾರುವ ಹಕ್ಕಿ
ನಾ ನಿನ್ನ ಕಾಟಕ್ಕೆ ಸಿಕ್ಕಿ... ಅಹ್ಹಹ್ಹ
ಆಗೋಲ್ಲ ನಿನ್ನಯ ಗಂಡ
ಈ ನಿನ್ನ ಯತ್ನವು ದಂಡ
ಸಂಗಾತಿ ನಾ ನಿನ್ನ ಬಾಳಿಗೆ
(ಅಹ್ಹಹ್ಹ)
ನಾ ಕಾದಿಹೆ ಇದೋ ತಾಳಿಗೆ
ಮೀಸೆ ಹೊತ್ತ ಗಂಡೇ ನಿಂಗೆ ಆಸೆ ಇಲ್ಲವೇ…
|| ಹೇ ಚಿನ್ನ ಚಿನ್ನ (ಹ್ಹಾ )
ಬೇಡ ಚಿನ್ನ (ಹ್ಹಾ )
ಯಾಕೆ ಹೀಗೆ (ಹ್ಹೂಂ )
ಕಾಡ್ತಿ ನನ್ನ (ಆಹಾ)
ಬೇಡ ಬೇಡ (ಹೊಯ್)
ಹಾಗನ್ಬೇಡ (ಹ್ಹಾ )
ನಾನೇ ಹೆಂಡತಿ (ಹ್ಹಹ್ಹ)
ನೀನೇ ಗಂಡ (ಹ್ಹಹೊಯ್ )||
ಬ್ರಹ್ಮ ಎಂದೋ ನನ್ನ ನಿನ್ನ
ಜೋಡಿ ಮಾಡಿ ಬಿಟ್ಟ ಚೆನ್ನ
ಈಗ ಬೇಡ ಎಂದರಾಯಿತೇ.. ಅಹ್ಹಹ್
ಗಂಟು ಬಿದ್ದೆಯಲ್ಲೆ ನೀನು
ಅಂಟು ಜಾಡ್ಯದಂತೆ ಇನ್ನು
ಮದುವೆ ಅಂದ್ರೆ ಸುಮ್ಮನಾಯಿತೇ .. ಹ್ಹ
ಏಕೆ ಇಂಥ ಕೋಪ ಹ್ಹಾ...
ಹೆಣ್ಣೇ ಮನೆಗೆ ದೀಪ
ಏಕೆ ಆಸೆ ನನ್ನಲಿ
ಗಂಡೇ ಇಲ್ವೆ ಊರಲ್ಲಿ
ಇದ್ರೇ ಮನಸು
ಕಟ್ಟು ತಾಳಿ ಮಾತನಾಡದೇ
|| ಹೇ….ಚಿನ್ನ ಚಿನ್ನ (ಹ್ಹ)
ಆಯ್ತು ಇನ್ನ (ಹ್ಹೂಂ)
ನೀನೇ ಹೆಂಡ್ತಿ (ಅಹ್ಹಹ್ )
ನಾನೇ ಗಂಡ (ಆಹ್ಹಾ)
ಓ ಗೆಳೆಯ ಈ ಹೃದಯ ಸೆಳೆದಿರುವೇ
(ಅಹ್ಹಹ್ಹ)
ನಿನಗಾಗೆ ಹಗಲಿರುಳು ಜಪಿಸಿರುವೇ
ಮಾತು ಕೊಟ್ಟು ತಾಳಿ ಕಟ್ಟೋ
ಮುಗ್ದ ಗಂಡು ನಾನಮ್ಮಾ
ಆಸೆ ಪಟ್ಟು ಹಿಡಿದು ಪಟ್ಟು
ಗೆದ್ದ ಹೆಣ್ಣು ನಾನಯ್ಯ
ಹ್ಹಾ... (ಹ್ಹಾ) ಒಹೋ (ಹೇಹೇ)..||
Chinna Chinna Beda Chinna song lyrics from Kannada Movie Asambhava starring Ravichandran, Ambika, Mukyamanthri Chandru, Lyrics penned by R N Jayagopal Sung by Ramesh, Vani Jairam, Music Composed by Shankar-Ganesh, film is Directed by D Rajendra Babu and film is released on 1986